ETV Bharat / briefs

ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ: ಬಿಸಿಸಿಐ ಒಂಬುಡ್ಸ್​​ಮನ್​ರಿಂದ ಹಾರ್ದಿಕ್​, ಕೆಎಲ್​ಗೆ ದಂಡ!

ಇನ್ನು ಪ್ರಕರಣದ ವಿಚಾರಣೆ ನಡೆಸಲು ಬಿಸಿಸಿಐ ನೇಮಕಗೊಳಿಸಿದ್ದ ಒಂಬುಡ್ಸ್ ಮನ್ ಇಬ್ಬರು ಆಟಗಾರರಿಗೆ ದಂಡ ವಿಧಿಸಿದೆ.

author img

By

Published : Apr 20, 2019, 12:48 PM IST

ಹಾರ್ದಿಕ್​,ಕೆಎಲ್​ಗೆ ದಂಡ

ನವದೆಹಲಿ: ಖಾಸಗಿ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಾರ್ದಿಕ್​ ಪಾಂಡ್ಯ ಹಾಗೂ ರಾಹುಲ್ ಸಂಕಷ್ಟಕ್ಕಿಡಾಗಿದ್ದು ಎಲ್ಲರಿಗೂ ಗೊತ್ತಿದೆ. ಜತೆಗೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದ್ದ ಈ ಇಬ್ಬರು ಪ್ಲೇಯರ್ಸ್​ ಇದೀಗ ವಿಶ್ವಕಪ್​​ ಟೀಂನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಪ್ರಕರಣದ ವಿಚಾರಣೆ ನಡೆಸಲು ಬಿಸಿಸಿಐ ನೇಮಕಗೊಳಿಸಿದ್ದ ಒಂಬುಡ್ಸ್ ಮನ್ ಇಬ್ಬರು ಆಟಗಾರರಿಗೆ ದಂಡ ವಿಧಿಸಿದೆ. ಕೆಲಸದ ವೇಳೆ ಪ್ರಾಣ ತೆತ್ತ 10 ಅರೆ ಸೇನಾ​ ಕಾನ್ಸ್​ಟೆಬಲ್​ ವಿಧವಾ ಪತ್ನಿಯರಿಗೆ ಒಂದು ಲಕ್ಷ ಹಣ ನೀಡುವಂತೆ ಆದೇಶ ನೀಡಲಾಗಿದೆ. ಇದೀಗ ಇಬ್ಬರು ಆಟಗಾರರು ತಲಾ ಒಂದು ಲಕ್ಷ ರೂಪಾಯಿಯನ್ನ ಹತ್ತು ಮಂದಿ ವಿಧವಾ ಮಹಿಳೆಯರಿಗೆ ನೀಡಬೇಕಾಗಿದೆ. ಇದರ ಜತೆಗೆ 10 ಲಕ್ಷ ರೂ ಹಣವನ್ನ ಅಂದರ ಕ್ರಿಕೆಟ್​ ಅಭಿವೃದ್ಧಿಗಾಗಿ ಠೇವಣಿ ಇಡಲು ಸೂಚನೆ ನೀಡಲಾಗಿದೆ. ಮುಂದಿನ ನಾಲ್ಕು ವಾರಗಳಲ್ಲಿ ಈ ಹಣ ನೀಡುವಂತೆ ಕಟ್ಟಪ್ಪಣೆ ಮಾಡಲಾಗಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಿಳೆಯರ ಕುರಿತು ವಿವಾದಿತ ಹೇಳಿಕೆ ನೀಡಿದ ಬಳಿಕ ಇಬ್ಬರು ಪ್ಲೇಯರ್ಸ್​ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅದೇ ವೇಳೆ ಇಬ್ಬರು ಆಟಗಾರರ ಮೇಲೆ ಕ್ರಮ ಕೈಗೊಂಡಿದ್ದ ಬಿಸಿಸಿಐ ಕೆಲ ಕ್ರಿಕೆಟ್​ ಪಂದ್ಯಗಳಿಂದ ನಿಷೇಧ ಕೂಡ ಹಾಕಿತ್ತು.

Intro:Body:

ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ: ಬಿಸಿಸಿಐ ಒಂಬುಡ್ಸ್​​ಮನ್​ರಿಂದ ಹಾರ್ದಿಕ್​,ಕೆಎಲ್​ಗೆ ದಂಡ! 

ನವದೆಹಲಿ: ಖಾಸಗಿ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಹಾರ್ದಿಕ್​ ಪಾಂಡ್ಯಾ ಹಾಗೂ ರಾಹುಲ್ ಸಂಕಷ್ಟಕ್ಕಿಡಾಗಿದ್ದು ಎಲ್ಲರಿಗೂ ಗೊತ್ತಿದೆ. ಜತೆಗೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದ್ದ ಈ ಇಬ್ಬರು ಪ್ಲೇಯರ್ಸ್​ ಇದೀಗ ವಿಶ್ವಕಪ್​​ ಟೀಂನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಪ್ರಕರಣದ ವಿಚಾರಣೆ ನಡೆಸಲು ಬಿಸಿಸಿಐ ನೇಮಕಗೊಳಿಸಿದ್ದ ಒಂಬುಡ್ಸ್ ಮನ್ ಇಬ್ಬರು ಆಟಗಾರರಿಗೆ ದಂಡ ವಿಧಿಸಿದ್ದಾರೆ. ಕೆಲಸದ ವೇಳೆ ಪ್ರಾಣ ತೆತ್ತ 10 ಅರೆ ಸೇನಾ​ ಕಾನ್ಸ್​ಟೆಬಲ್​ ವಿಧವಾ ಪತ್ನಿಯರಿಗೆ ಒಂದು ಲಕ್ಷ ಹಣ ನೀಡುವಂತೆ ಸೂಚನೆ ನೀಡಲಾಗಿದೆ. ಇದೀಗ ಇಬ್ಬರು ಆಟಗಾರರು ತಲಾ ಒಂದು ಲಕ್ಷ ರೂಪಾಯಿಯನ್ನ ಹತ್ತು ಮಂದಿ ವಿಧವಾ ಮಹಿಳೆಯರಿಗೆ ನೀಡಬೇಕಾಗಿದೆ. ಇದರ ಜತೆಗೆ 10 ಲಕ್ಷ ರೂ ಹಣವನ್ನ ಅಂದರ ಕ್ರಿಕೆಟ್​ ಅಭಿವೃದ್ಧಿಗಾಗಿ ಠೇವಣಿ ಇಡಲು ಸೂಚನೆ ನೀಡಲಾಗಿದೆ. ಮುಂದಿನ ನಾಲ್ಕು ವಾರಗಳಲ್ಲಿ ಈ ಹಣ ನೀಡುವಂತೆ ತಿಳಿಸಲಾಗಿದೆ. 

ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಿಳೆಯರ ಕುರಿತು ವಿವಾದಿತ ಹೇಳಿಕೆ ನೀಡಿದ ಬಳಿಕ ಇಬ್ಬರು ಪ್ಲೇಯರ್ಸ್​ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅದೇ ವೇಳೆ ಇಬ್ಬರು ಆಟಗಾರರ ಮೇಲೆ ಕ್ರಮ ಕೈಗೊಂಡಿದ್ದ ಬಿಸಿಸಿಐ ಕೆಲ ಕ್ರಿಕೆಟ್​ ಪಂದ್ಯಗಳಿಂದ ನಿಷೇಧ ಕೂಡ ಹಾಕಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.