ETV Bharat / briefs

ವಿಶ್ವಕಪ್​​ ಸಮರ : ಉದ್ಘಾಟನಾ ಪಂದ್ಯದಲ್ಲೇ ಅದ್ಭುತ ಕ್ಯಾಚ್​​ ಪಡೆದ ಬೆನ್​​ ಸ್ಟೋಕ್ಸ್..! - ವಿಶ್ವಕಪ್

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ನಿನ್ನೆ ನಡೆದ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಬೆನ್‌ ಸ್ಟೋಕ್ಸ್ ಬ್ಯಾಟಿಂಗ್ ಮಾತ್ರವಲ್ಲ ಫೀಲ್ಡಿಂಗ್‌ನಲ್ಲೂ ಮಿಂಚಿದ್ರು.

ಬೆನ್​​ ಸ್ಟೋಕ್ಸ್
author img

By

Published : May 31, 2019, 9:08 AM IST

ಓವಲ್​​: ಇಂಗ್ಲೆಂಡ್ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ರೋಮಾಂಚನಕಾರಿ ಕ್ಯಾಚ್ ಮೂಲಕ ಕ್ರೀಡಾಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ನಿನ್ನೆ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಬೆನ್‌ ಸ್ಟೋಕ್ಸ್ ಬ್ಯಾಟಿಂಗ್ ಮಾತ್ರವಲ್ಲ ಫೀಲ್ಡಿಂಗ್‌ನಲ್ಲೂ ಮಿಂಚಿದ್ರು.

ಆದಿಲ್ ರಶೀದ್ ಎಸೆತವನ್ನು ಸಿಕ್ಸರಿಗಟ್ಟಲು ಮುಂದಾದ ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಹ್ಲುಕ್ವಾಯೊ ಹೊಡೆತ ನೇರವಾಗಿ ಬೆನ್‌ ಸ್ಟೋಕ್ಸ್‌ ಕೈಯಲ್ಲಿ ಬಂದಿಯಾಯ್ತು. ಇಷ್ಟಕ್ಕೂ ಅದೇನೂ ಸುಲಭದ ಕ್ಯಾಚ್ ಆಗಿರಲಿಲ್ಲ. ಬೆನ್‌ ಸ್ಟೋಕ್ಸ್‌ ವಿಶಿಷ್ಟವಾಗಿ ಕ್ಯಾಚ್ ಹಿಡಿದಿದ್ದು ವೀಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ.

ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಆತಿಥೇಯ ಇಂಗ್ಲೆಂಡ್ ಮೊದಲ ಭರ್ಜರಿ ಜಯ ದಾಖಲಿಸಿದೆ.

Intro:Body:

ಬೆನ್ ಅದ್ಭುತ ಕ್ಯಾಚ್‌ಗೆ ಮನಸೋತ ಕ್ರಿಕೆಟ್ ಫ್ಯಾನ್ಸ್!

ಇಂಗ್ಲೆಂಡ್ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ರೋಮಾಂಚಕಾರಿ ಕ್ಯಾಚ್ ಮೂಲಕ  ಕ್ರೀಡಾಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ನಿನ್ನೆ ನಡೆದ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಬೆನ್‌ ಸ್ಟೋಕ್ಸ್ ಬ್ಯಾಟಿಂಗ್ ಮಾತ್ರವಲ್ಲ ಫೀಲ್ಡಿಂಗ್‌ನಲ್ಲೂ ಮಿಂಚಿದ್ರು.

ಆದಿಲ್ ರಶೀದ್ ಎಸೆತವನ್ನು ಸಿಕ್ಸರಿಗಟ್ಟಲು ಮುಂದಾದ ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಹ್ಲುಕ್ ವಾಯೋ ಹೊಡೆತ ನೇರವಾಗಿ ಬೆನ್‌ ಸ್ಟೋಕ್ಸ್‌ ಕೈಯಲ್ಲಿ ಬಂದಿಯಾಯ್ತು. ಇಷ್ಟಕ್ಕೂ ಅದೇನೂ ಸುಲಭದ ಕ್ಯಾಚ್ ಆಗಿರಲಿಲ್ಲ. ಬೆನ್‌ ಸ್ಟೋಕ್ಸ್‌ ವಿಶಿಷ್ಟವಾಗಿ ಕ್ಯಾಚ್ ಮಾಡಿದ್ದು, ವೀಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ.

ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಆತಿಥೇಯ ಇಂಗ್ಲೆಂಡ್ ಮೊದಲ ಭರ್ಜರಿ ಜಯ ದಾಖಲಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.