ETV Bharat / briefs

ಕೂಡ್ಲಿಗಿ: ಶೀಕಂಠಪುರ ತಾಂಡದ 8 ಮಕ್ಕಳಿಗೆ ವಕ್ಕರಿಸಿದ ಕೊರೊನಾ - ವಿಜಯನಗರ ಇತ್ತೀಚಿನ ಸುದ್ದಿ

ಕೂಡ್ಲಿಗಿ ತಾಲೂಕಿನ ಶೀಕಂಠಪುರ ತಾಂಡದ 8 ಜನ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಜನರಲ್ಲಿ ಭಯ ಮನೆ ಮಾಡಿದೆ.

Corona
Corona
author img

By

Published : May 20, 2021, 1:46 PM IST

ಹೊಸಪೇಟೆ (ವಿಜಯನಗರ): ಗ್ರಾಮೀಣ ಭಾಗದಲ್ಲಿ ಕೊರೊನಾ ತಾಂಡವವಾಡುತ್ತಿದೆ. ಇಂದು ಕೂಡ್ಲಿಗಿ ತಾಲೂಕಿನ ಶೀಕಂಠಪುರ ತಾಂಡದ 8 ಜನ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ.

8ರಿಂದ 15 ವರ್ಷದೊಳಗಿನ 8 ಮಕ್ಕಳಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇಂದು ತಾಂಡದಲ್ಲಿ ಒಂದೇ ದಿನ 20 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಅದರಲ್ಲಿ 8 ಮಂದಿ ಮಕ್ಕಳಿದ್ದಾರೆ ಎಂಬುದು ಆಘಾತಕಾರಿ ಸಂಗತಿ.

ಇದುವರೆಗೂ ತಾಂಡದಲ್ಲಿ 100 ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸದ್ಯ 64 ಸಕ್ರಿಯ ಪ್ರಕರಣಗಳಿದ್ದು, ನಾಲ್ಕು ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.