ETV Bharat / briefs

ಸ್ವಿಸ್​ ಬ್ಯಾಂಕ್​​ನಲ್ಲಿ ಹಣವಿಟ್ಟ 25 ಭಾರತೀಯರಿಗೆ ಸ್ವಿಜರ್ಲೆಂಡ್​ ನೋಟಿಸ್​​! - ಸ್ವಿಜರ್ಲೆಂಡ್​ ನೋಟಿಸ್

ಸ್ವೀಸ್​ ಬ್ಯಾಂಕ್​​ನಲ್ಲಿ ಭಾರತೀಯರು ಠೇವಣಿ ಇಟ್ಟಿರುವ ಹಣದ ಮಾಹಿತಿ ನೀಡಲು ಇದೀಗ ಅಲ್ಲಿನ ಸರ್ಕಾರ ಮುಂದಾಗಿದ್ದು, ಏನಾದರೂ ತಕ್ಕರಾರು ಇದ್ದರೆ ಮೇಲ್ಮನವಿ ಸಲ್ಲಿಕೆ ಮಾಡುವಂತೆ ಭಾರತೀಯರಿಗೆ ತಿಳಿಸಿದೆ.

ಸ್ವಿಸ್​ ಬ್ಯಾಂಕ್
author img

By

Published : May 27, 2019, 11:28 AM IST

ನವದೆಹಲಿ: ಸ್ವಿಸ್​ ಬ್ಯಾಂಕ್​​ನಲ್ಲಿ ಅನೇಕ ಭಾರತೀಯರು ಕಪ್ಪು ಹಣವಿಟ್ಟಿದ್ದಾರೆಂಬ ಮಾಹಿತಿ ಈಗಾಗಲೇ ಗೊತ್ತಿರುವ ಸಂಗತಿ. ಅದನ್ನ ಭಾರತಕ್ಕೆ ವಾಪಸ್​ ತರಲು ಈ ಹಿಂದಿನಿಂದಲೂ ಸಿದ್ಧತೆ ನಡೆಸಲಾಗಿದ್ದು, ಇದೀಗ ಅದಕ್ಕೆ ಮತ್ತಷ್ಟು ಬಲ ಸಿಕ್ಕಿದೆ.

ನೋಟಿಸ್​ ಜಾರಿಯಾಗಿರುವ ಎಲ್ಲ ಭಾರತೀಯರು ಸ್ವಿಸ್​ ಬ್ಯಾಂಕ್​​ನಲ್ಲಿ ಹಣ ಠೇವಣಿ ಇಟ್ಟಿದ್ದು, ಇವರ ಮಾಹಿತಿಯನ್ನ ಭಾರತ ಸರ್ಕಾರಕ್ಕೆ ನೀಡಲಾಗುವುದು ಎಂದು ಇದರಲ್ಲಿ ತಿಳಿಸಲಾಗಿದೆ. ಒಂದು ವೇಳೆ ಮಾಹಿತಿ ಹಂಚಿಕೆ ಮಾಡಲು ತಮಗೆ ಇಷ್ಟವಿಲ್ಲದೇ ಹೋದರೆ, 30 ದಿನದೊಳಗೆ ಮೇಲ್ಮನವಿ ಸಲ್ಲಿಕೆ ಮಾಡಿ ಎಂದು ಸ್ವಿಜರ್ಲೆಂಡ್​ ಸರ್ಕಾರ ತಿಳಿಸಿದೆ.

ಮೇ 21ರಂದು 11 ಭಾರತೀಯರಿಗೆ ನೋಟಿಸ್​ ಜಾರಿಯಾಗಿದ್ದು, ಅದರಲ್ಲಿ ಇಬ್ಬರ ಹೆಸರು ಕೂಡ ಬಹಿರಂಗಗೊಂಡಿದೆ. ಕೃಷ್ಣ ಭಗವಾನ್‌ ರಾಮಚಂಚ್‌ ಮತ್ತು ಕಲ್ಪೇಶ್‌ ಹರ್ಷದ್‌ ಕಿನಾರಿವಾಲಾ ಆಗಿದ್ದಾರೆ. ಉಳಿದಂತೆ Mrs A S B K,Mr A B K I,Mrs P A S ಎಂದೆಲ್ಲ ಬರೆಯಲಾಗಿದೆ.

Intro:Body:

ಸ್ವಿಸ್​ ಬ್ಯಾಂಕ್​​ನಲ್ಲಿ ಹಣವಿಟ್ಟ 25 ಭಾರತೀಯರಿಗೆ ಸ್ವಿಜರ್ಲೆಂಡ್​ ನೋಟಿಸ್​​! 

ನವದೆಹಲಿ: ಸ್ವಿಸ್​ ಬ್ಯಾಂಕ್​​ನಲ್ಲಿ ಅನೇಕ ಭಾರತೀಯರು ಕಪ್ಪು ಹಣವಿಟ್ಟಿದ್ದಾರೆಂಬ ಮಾಹಿತಿ ಈಗಾಗಲೇ ಗೊತ್ತಿರುವ ಸಂಗತಿ. ಅದನ್ನ ಭಾರತಕ್ಕೆ ವಾಪಸ್​ ತರಲು ಈ ಹಿಂದಿನಿಂದಲೂ ಸಿದ್ಧತೆ ನಡೆಸಲಾಗಿದ್ದು, ಇದೀಗ ಅದಕ್ಕೆ ಮತ್ತಷ್ಟು ಬಲ ಸಿಕ್ಕಿದೆ. 

ನೋಟಿಸ್​ ಜಾರಿಯಾಗಿರುವ ಎಲ್ಲ ಭಾರತೀಯರು ಸ್ವಿಸ್​ ಬ್ಯಾಂಕ್​​ನಲ್ಲಿ ಹಣ ಠೇವಣಿ ಇಟ್ಟಿದ್ದು, ಇವರ ಮಾಹಿತಿಯನ್ನ ಭಾರತ ಸರ್ಕಾರಕ್ಕೆ ನೀಡಲಾಗುವುದು ಎಂದು ಇದರಲ್ಲಿ ತಿಳಿಸಲಾಗಿದೆ. ಒಂದು ವೇಳೆ ಮಾಹಿತಿ ಹಂಚಿಕೆ ಮಾಡಲು ತಮಗೆ ಇಷ್ಟವಿಲ್ಲದೇ ಹೋದರೆ, 30 ದಿನದೊಳಗೆ ಮೇಲ್ಮನವಿ ಸಲ್ಲಿಕೆ ಮಾಡಿ ಎಂದು ಸ್ವಿಜರ್ಲೆಂಡ್​  ಸರ್ಕಾರ ತಿಳಿಸಿದೆ. 

ಮೇ 21ರಂದು 11 ಭಾರತೀಯರಿಗೆ ನೋಟಿಸ್​ ಜಾರಿಯಾಗಿದ್ದು, ಅದರಲ್ಲಿ ಇಬ್ಬರ ಹೆಸರು ಕೂಡ ಬಹಿರಂಗಗೊಂಡಿದೆ. ಕೃಷ್ಣ ಭಗವಾನ್‌ ರಾಮಚಂಚ್‌ ಮತ್ತು ಕಲ್ಪೇಶ್‌ ಹರ್ಷದ್‌ ಕಿನಾರಿವಾಲಾ ಆಗಿದ್ದಾರೆ. ಉಳಿದಂತೆ Mrs A S B K,Mr A B K I,Mrs P A S ಎಂದೆಲ್ಲ ಬರೆಯಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.