ETV Bharat / briefs

'ಚೆಂಡುಮಾರುತ'ಕ್ಕೆ ಕ್ಷಣಗಣನೆ: ಕಳೆದ ವಿಶ್ವಕಪ್​​​ನಲ್ಲಿ ಮಿಂಚಿದ ಪ್ಲೇಯರ್ಸ್​ ಇವರು! - ಮ್ಯಾನ್​ ಆಫ್​ ದಿ ಸಿರೀಸ್​

ವಿಶ್ವಕಪ್​ ಮಹಾಸಮರಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು,ಈ ಹಿಂದೆ ನಡೆದಿರುವ ವರ್ಲ್ಡ್​​ಕಪ್​ ಮಹಾಟೂರ್ನಿಗಳಲ್ಲಿ ವಿವಿಧ ತಂಡದ ಪ್ಲೇಯರ್ಸ್​ ಅದ್ಭುತ ಪ್ರದರ್ಶನ ನೀಡಿ, 'ಮ್ಯಾನ್​ ಆಫ್​ ದಿ ಸಿರೀಸ್'​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಯುವರಾಜ್​ ಸಿಂಗ್​​
author img

By

Published : May 21, 2019, 9:02 PM IST

Updated : May 21, 2019, 9:27 PM IST

ಹೈದರಾಬಾದ್​: ಐಸಿಸಿ ಏಕದಿನ ವಿಶ್ವಕಪ್​ ಮಹಾಯುದ್ದಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮೇ.30ರಿಂದ 10 ತಂಡಗಳು ಪ್ರಶಸ್ತಿಗಾಗಿ ಬಿಗ್​ಫೈಟ್​ ನಡೆಸಲಿದ್ದು, ಎಲ್ಲ ಟೀಂಗಳ ಪ್ಲೇಯರ್ಸ್​​ ಅದ್ಭುತ ಪ್ರದರ್ಶನ ನೀಡುವ ಆತ್ಮವಿಶ್ವಾಸ ಹೊಂದಿದ್ದಾರೆ.

ಇಲ್ಲಿಯವರೆಗೆ 11 ವಿಶ್ವಕಪ್​ ಮಹಾಟೂರ್ನಿಗಳು ನಡೆದಿದ್ದು, ಆಸ್ಟ್ರೇಲಿಯಾ ಅತೀ ಹೆಚ್ಚು ಸಲ ಟ್ರೋಫಿ ಗೆದ್ದಿರುವ ತಂಡವಾಗಿ ಹೊರಹೊಮ್ಮಿದೆ. 1975ರಿಂದ 1992ರವರೆಗೆ ಒಟ್ಟು ಐದು ವಿಶ್ವಕಪ್​ ಟೂರ್ನಿ ನಡೆದಿವೆ. ಆದರೆ 1992ರ ನಂತರ ನಡೆದ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಒಬ್ಬ ಪ್ಲೇಯರ್​ಗೆ ಮ್ಯಾನ್​ ಆಫ್​ ದಿ ಸಿರೀಸ್​ ಅವಾರ್ಡ್​ ನೀಡಲಾಗ್ತಿದೆ.

ಪ್ರಮುಖವಾಗಿ ಈ ಹಿಂದಿನ ವಿಶ್ವಕಪ್​ಗಳಲ್ಲಿ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿಗೆ ಮುತ್ತಿಕ್ಕಿರುವ ಪ್ರಮುಖ ಏಳು ಪ್ಲೇಯರ್ಸ್​ಗಳ ಮಾಹಿತಿ ಇಂತಿದೆ.

Martin Crowe
ಮಾರ್ಟಿನ್​ ಕ್ರೌನ್

ಮಾರ್ಟಿನ್​ ಕ್ರೌನ್​​(ನ್ಯೂಜಿಲೆಂಡ್​)-1992ರ ವಿಶ್ವಕಪ್​​
ಬ್ಯಾಟ್ಸ್​ಮನ್​​: 9ಇನ್ನಿಂಗ್ಸ್​​​: 456ರನ್​​

1992ರಲ್ಲಿ ನ್ಯೂಜಿಲೆಂಡ್​ ಹಾಗೂ ಇಂಗ್ಲೆಂಡ್​​ನಲ್ಲಿ ಆಯೋಜನೆಗೊಂಡಿದ್ದ ವಿಶ್ವಕಪ್​​ನಲ್ಲಿ ಮಾರ್ಟಿನ್​ ಕ್ರೌನ್​ ತಂಡದ ಪರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದರು. ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದ್ದ ತಂಡ ಇಮ್ರಾನ್​ ಖಾನ್​ ನೇತೃತ್ವದ ಪಾಕ್​ ವಿರುದ್ಧ ಸೋಲು ಕಂಡಿತ್ತು. ಲೀಗ್​ ಹಂತದ ಪಂದ್ಯದಲ್ಲಿ 83 ಎಸೆತಗಳಲ್ಲಿ 91ರನ್​ಗಳಿಕೆ ಮಾಡಿದ್ದ ಕ್ರೌನ್​, ಈ ವಿಶ್ವಕಪ್​​ನಲ್ಲಿ ಅತೀ ಹೆಚ್ಚು ರನ್​ ಸಿಡಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Sanath Jayasuriya
ಸನತ್​ ಜಯಸೂರ್ಯ

ಸನತ್​ ಜಯಸೂರ್ಯ(ಶ್ರೀಲಂಕಾ)-1996 ವಿಶ್ವಕಪ್​​
ಆಲ್​ರೌಂಡರ್​​: 8ಇನ್ನಿಂಗ್ಸ್​​​:221ರನ್, 7ವಿಕೆಟ್​​

ಶ್ರೀಲಂಕಾ ತಂಡದ ಮಾಜಿ ಸ್ಫೋಟಕ ಪ್ಲೇಯರ್​ ಜಯಸೂರ್ಯ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Lance Klusener
ಲ್ಯಾನ್ಸ್ ಕ್ಲೂಸ್ನರ್

ಲ್ಯಾನ್ಸ್ ಕ್ಲೂಸ್ನರ್(ದಕ್ಷಿಣ ಆಫ್ರಿಕಾ)-1999ರ ವಿಶ್ವಕಪ್​
ಆಲ್​ರೌಂಡರ್​​: 8ಇನ್ನಿಂಗ್ಸ್​​​​:281ರನ್​​,17ವಿಕೆಟ್​​

ದಕ್ಷಿಣ ಆಫ್ರಿಕಾದ ಮಾಜಿ ಆಲ್​ರೌಂಡರ್​ ಲ್ಯಾನ್ಸ್​​ 1999ರ ವಿಶ್ವಕಪ್​​ನಲ್ಲಿ ಮಹತ್ವದ ಪ್ಲೇಯರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕೇವಲ 8ಇನ್ನಿಂಗ್ಸ್​​ ನಿಂದ 281ರನ್​ಗಳಿಕೆ ಮಾಡಿದ್ದ ಈ ಪ್ಲೇಯರ್​​​,17ವಿಕೆಟ್​ ಕಬಳಿಸಿದ್ದರು.

Sachin tendulkar
ಸಚಿನ್​ ತೆಂಡೂಲ್ಕರ್​

ಸಚಿನ್​ ತೆಂಡೂಲ್ಕರ್​​(ಭಾರತ)-2003ರ ವಿಶ್ವಕಪ್​
ಬ್ಯಾಟ್ಸ್​ಮನ್​​​​​: 11ಇನ್ನಿಂಗ್ಸ್​​​,673ರನ್​​​

ಗಾಡ್​ ಆಫ್​ ದಿ ಕ್ರಿಕೆಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಚಿನ್​​, 2003ರ ವಿಶ್ವಕಪ್​​ನಲ್ಲಿ ರನ್​ ಮಳೆ ಹರಿಸಿದ್ದರು. ಈ ವೇಳೆ ಫೈನಲ್​ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಈ ಟೂರ್ನಿಯಲ್ಲಿ ಒಂದು ಶತಕ ಹಾಗೂ ಆರು ಫಿಫ್ಟಿ ಸಿಡಿಸಿ ಸಚಿನ್​ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿ ಗೆದ್ದಿದ್ದರು.

Glenn McGrath
ಗ್ಲೆನ್ ಮೆಗ್ರಾಥ್

ಗ್ಲೆನ್ ಮೆಗ್ರಾಥ್(ಆಸ್ಟ್ರೇಲಿಯಾ)-2007 ವಿಶ್ವಕಪ್​​​
ಬೌಲರ್​​​: 11 ಪಂದ್ಯ, 26ವಿಕೆಟ್​​​

ಆಸ್ಟ್ರೇಲಿಯಾ ತಂಡದ ವೇಗದ ಬೌಲರ್​​​. ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್(563)​ ಪಡೆದುಕೊಂಡಿರುವ ಈ ಬೌಲರ್​​ 2007 ವಿಶ್ವಕಪ್​ನಲ್ಲಿ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿಗೆ ಭಾಜನರಾಗಿದ್ದರು. ವಿಶ್ವಕಪ್​​ನಲ್ಲಿ ಬರೋಬ್ಬರಿ 71ವಿಕೆಟ್​ ಪಡೆದುಕೊಂಡಿರುವ ಈ ಪ್ಲೇಯರ್​ 2007ರ ವರ್ಲ್ಡ್​​ಕಪ್​​ನಲ್ಲಿ 11 ಪಂದ್ಯಗಳಿಂದ 26 ವಿಕೆಟ್​ ಪಡೆದುಕೊಂಡಿದ್ದರು.

Yuvraj singh
ಯುವರಾಜ್​ ಸಿಂಗ್​​​

ಯುವರಾಜ್​ ಸಿಂಗ್​​(ಭಾರತ)-2011 ವಿಶ್ವಕಪ್​​
ಆಲ್​ರೌಂಡರ್​​​: 8ಇನ್ನಿಂಗ್ಸ್​​,362ರನ್​/9 ಇನ್ನಿಂಗ್ಸ್​​ 15ವಿಕೆಟ್​​

ಇಂಡಿಯಾ ತಂಡದ ಆಲ್​ರೌಂಡರ್ ಹಾಗೂ ಟೀಂ ಇಂಡಿಯಾ ವಿಶ್ವಕಪ್​ ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿ, ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಧೋನಿ ನೇತೃತ್ವದ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿ, ವಿಶ್ವಕಪ್ ಎತ್ತಿ ಹಿಡಿದಿತ್ತು.

Mitchell Starc
ಮಿಚೆಲ್ ಸ್ಟಾರ್ಕ್

ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ)-2015 ವಿಶ್ವಕಪ್​​
ಬೌಲರ್​​: 8 ಪಂದ್ಯ 22ವಿಕೆಟ್​​

ಕಾಂಗರೂ ಪಡೆ ಐದನೇ ಸಲ ವಿಶ್ವಕಪ್​ ಟ್ರೋಪಿ ಎತ್ತಿಹಿಡಿಯುವಲ್ಲಿ ಮಿಚೆಲ್ ಸ್ಟಾರ್ಕ್​ ಪ್ರಮುಖ ಪಾತ್ರ ನಿರ್ವಹಿಸಿದ್ದರು. 11ನೇ ಆವೃತ್ತಿ ವಿಶ್ವಕಪ್​​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದ ಈ ಪ್ಲೇಯರ್​​,22 ವಿಕೆಟ್​ ಪಡೆದುಕೊಂಡಿದ್ದಾರೆ. ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು.

Intro:Body:

ಮಹಾಯುದ್ಧಕ್ಕೆ ಕ್ಷಣಗಣನೆ: ಹಿಂದಿನ ವಿಶ್ವಕಪ್​​​ನಲ್ಲಿ ಮಿಂಚಿ ಮ್ಯಾನ್​ ಆಫ್​ ದಿ ಸಿರೀಸ್​ ಪಡೆದ ಪ್ಲೇಯರ್ಸ್​!

ಹೈದರಾಬಾದ್​: ಐಸಿಸಿ ಏಕದಿನ ವಿಶ್ವಕಪ್​ ಮಹಾಯುದ್ದಕ್ಕೆ ಕ್ಷಣಗಣನೇ ಆರಂಭಗೊಂಡಿದೆ. ಮೇ.30ರಿಂದ 10 ತಂಡಗಳು ಪ್ರಶಸ್ತಿಗಾಗಿ ಬಿಗ್​ಫೈಟ್​ ನಡೆಸಲಿದ್ದು, ಎಲ್ಲ ಟೀಂಗಳ ಪ್ಲೇಯರ್ಸ್​​ ಅದ್ಭುತ ಪ್ರದರ್ಶನ ನೀಡುವ ಆತ್ಮವಿಶ್ವಾಸ ಹೊಂದಿದ್ದಾರೆ.

ಇಲ್ಲಿಯವರೆಗೆ 11 ವಿಶ್ವಕಪ್​ ಮಹಾಟೂರ್ನಿಗಳು ನಡೆದಿದ್ದು, ಆಸ್ಟ್ರೇಲಿಯಾ ಅತಿ ಹೆಚ್ಚು ಸಲ ಟ್ರೋಫಿ ಗೆದ್ದಿರುವ ತಂಡವಾಗಿ ಹೊರಹೊಮ್ಮಿದೆ. 1975ರಿಂದ 1992ರವರೆಗೆ ಒಟ್ಟು ಐದು ವಿಶ್ವಕಪ್​ ಟೂರ್ನಿ ನಡೆದಿವೆ. ಆದರೆ 1992ರ ನಂತರ ನಡೆದ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಒಬ್ಬ ಪ್ಲೇಯರ್​ಗೆ ಮ್ಯಾನ್​ ಆಫ್​ ದಿ ಸಿರೀಸ್​ ಅವಾರ್ಡ್​ ನೀಡಲಾಗ್ತಿದೆ.

ಪ್ರಮುಖವಾಗಿ ಈ ಹಿಂದಿನ ವಿಶ್ವಕಪ್​ಗಳಲ್ಲಿ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿಗೆ ಮುತ್ತಿಕ್ಕಿರುವ ಪ್ರಮುಖ ಏಳು ಪ್ಲೇಯರ್ಸ್​ಗಳ ಮಾಹಿತಿ ಇಂತಿದೆ.

ಮಾರ್ಟಿನ್​ ಕ್ರೌನ್​​(ನ್ಯೂಜಿಲ್ಯಾಂಡ್​)-1992 ವಿಶ್ವಕಪ್​​

ಬ್ಯಾಟ್ಸ್​ಮನ್​​: 9ಇನ್ನಿಂಗ್ಸ್​​​: 456ರನ್​​

1992ರಲ್ಲಿ ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್​​ನಲ್ಲಿ ಆಯೋಜನೆಗೊಂಡಿದ್ದ ವಿಶ್ವಕಪ್​​ನಲ್ಲಿ ಮಾರ್ಟಿನ್​ ಕ್ರೌನ್​ ತಂಡದ ಪರ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದರು. ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದ್ದ ತಂಡ ಇಮ್ರಾನ್​ ಖಾನ್​ ನೇತೃತ್ವದ ಪಾಕ್​ ವಿರುದ್ಧ ಸೋಲು ಕಂಡಿತ್ತು. ಲೀಗ್​ ಹಂತದ ಪಂದ್ಯದಲ್ಲಿ 83 ಎಸೆತಗಳಲ್ಲಿ 91ರನ್​ಗಳಿಕೆ ಮಾಡಿದ್ದ ಕ್ರೌನ್​, ಈ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್​ ಸಿಡಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸನತ್​ ಜಯಸೂರ್ಯ(ಶ್ರೀಲಂಕಾ)-1996 ವಿಶ್ವಕಪ್​​

ಆಲ್​ರೌಂಡರ್​​: 8ಇನ್ನಿಂಗ್ಸ್​​​:221ರನ್, 7ವಿಕೆಟ್​​

ಶ್ರೀಲಂಕಾ ತಂಡದ ಮಾಜಿ ಸ್ಫೋಟಕ ಪ್ಲೇಯರ್​ ಜಯಸೂರ್ಯ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಲ್ಯಾನ್ಸ್ ಕ್ಲೂಸ್ನರ್(ದಕ್ಷಿಣ ಆಫ್ರಿಕಾ)-1999 ವಿಶ್ವಕಪ್​

ಆಲ್​ರೌಂಡರ್​​: 8ಇನ್ನಿಂಗ್ಸ್​​​​:281ರನ್​​,17ವಿಕೆಟ್​​

ದಕ್ಷಿಣ ಆಫ್ರಿಕಾದ ಮಾಜಿ ಆಲ್​ರೌಂಡರ್​ ಲ್ಯಾನ್ಸ್​​ 1999ರ ವಿಶ್ವಕಪ್​​ನಲ್ಲಿ ಮಹತ್ವದ ಪ್ಲೇಯರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕೇವಲ 8ಇನ್ನಿಂಗ್ಸ್​​ಗಳಿಂದ 281ರನ್​ಗಳಿಕೆ ಮಾಡಿದ್ದ ಈ ಪ್ಲೇಯರ್​​​,17ವಿಕೆಟ್​ ಕಬಳಿಸಿದ್ದರು.

ಸಚಿನ್​ ತೆಂಡೂಲ್ಕರ್​​(ಭಾರತ)-2003 ವಿಶ್ವಕಪ್​

ಬ್ಯಾಟ್ಸ್​ಮನ್​​​​​: 11ಇನ್ನಿಂಗ್ಸ್​​​,673ರನ್​​​

ಗಾಡ್​ ಆಫ್​ ದಿ ಕ್ರಿಕೆಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಚಿನ್​​, 2003ರ ವಿಶ್ವಕಪ್​​ನಲ್ಲಿ ರನ್​ ಮಳೆ ಹರಿಸಿದ್ದರು. ಈ ವೇಳೆ ಫೈನಲ್​ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಈ ಟೂರ್ನಿಯಲ್ಲಿ ಒಂದು ಶತಕ ಹಾಗೂ ಆರು ಫಿಫ್ಟಿ ಸಿಡಿಸಿ ಸಚಿನ್​ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿ ಗೆದ್ದಿದ್ದರು.

ಗ್ಲೆನ್ ಮೆಗ್ರಾಥ್(ಆಸ್ಟ್ರೇಲಿಯಾ)-2007 ವಿಶ್ವಕಪ್​​​

ಬೌಲರ್​​​: 11 ಪಂದ್ಯ, 26ವಿಕೆಟ್​​​

ಆಸ್ಟ್ರೇಲಿಯಾ ತಂಡದ ವೇಗದ ಬೌಲರ್​​​. ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್(563)​ ಪಡೆದುಕೊಂಡಿರುವ ಈ ಬೌಲರ್​​ 2007 ವಿಶ್ವಕಪ್​ನಲ್ಲಿ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿಗೆ ಭಾಜನರಾಗಿದ್ದರು. ವಿಶ್ವಕಪ್​​ನಲ್ಲಿ ಬರೋಬ್ಬರಿ 71ವಿಕೆಟ್​ ಪಡೆದುಕೊಂಡಿರುವ ಈ ಪ್ಲೇಯರ್​ 2007ರ ವರ್ಲ್ಡ್​​ಕಪ್​​ನಲ್ಲಿ 11 ಪಂದ್ಯಗಳಿಂದ 26 ವಿಕೆಟ್​ ಪಡೆದುಕೊಂಡಿದ್ದರು.

ಯುವರಾಜ್​ ಸಿಂಗ್​​(ಭಾರತ)-2011 ವಿಶ್ವಕಪ್​​

ಆಲ್​ರೌಂಡರ್​​​: 8ಇನ್ನಿಂಗ್ಸ್​​,362ರನ್​/9 ಇನ್ನಿಂಗ್ಸ್​​ 15ವಿಕೆಟ್​​

ಇಂಡಿಯಾ ತಂಡದ ಆಲ್​ರೌಂಡರ್ ಹಾಗೂ ಟೀಂ ಇಂಡಿಯಾ ವಿಶ್ವಕಪ್​ ಎತ್ತಿ ಹಿಡಿಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿ, ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಧೋನಿ ನೇತೃತ್ವದ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿ, ವಿಶ್ವಕಪ್ ಎತ್ತಿ ಹಿಡಿದಿತ್ತು.

ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ)-2015 ವಿಶ್ವಕಪ್​​

ಬೌಲರ್​​: 8 ಪಂದ್ಯ 22ವಿಕೆಟ್​​

ಕಾಂಗರೂ ಪಡೆ ಐದನೇ ಸಲ ವಿಶ್ವಕಪ್​ ಟ್ರೋಪಿ ಎತ್ತಿಹಿಡಿಯುವಲ್ಲಿ ಮಿಚೆಲ್ ಸ್ಟಾರ್ಕ್​ ಪ್ರಮುಖ ಪಾತ್ರ ನಿರ್ವಹಿಸಿದ್ದರು. 11ನೇ ಆವೃತ್ತಿ ವಿಶ್ವಕಪ್​​ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದ ಈ ಪ್ಲೇಯರ್​​,22 ವಿಕೆಟ್​ ಪಡೆದುಕೊಂಡಿದ್ದಾರೆ.ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು.

Conclusion:
Last Updated : May 21, 2019, 9:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.