ETV Bharat / bharat

ಉಗ್ರ ಸ್ವರೂಪ ತಾಳಲಿದೆ 'ಅಂಫಾನ್' ಚಂಡಮಾರುತ: ಹವಾಮಾನ ಇಲಾಖೆ ಎಚ್ಚರಿಕೆ... - Cyclone Amphan

Cyclone breaking
'ಅಂಫಾನ್' ಚಂಡಮಾರುತ
author img

By

Published : May 18, 2020, 11:59 AM IST

Updated : May 18, 2020, 6:58 PM IST

18:57 May 18

ಸಹಾಯವಾಣಿ ಆರಂಭಿಸಿದ ದಕ್ಷಿಣ 24 ಪರಗಣ ಹಾಗೂ ಪೂರ್ವ ಮಿಡ್ನಾಪುರ್​ ಜಿಲ್ಲೆಗಳು

  • ಸಹಾಯವಾಣಿ ಆರಂಭಿಸಿದ ದಕ್ಷಿಣ 24 ಪರಗಣ ಹಾಗೂ ಪೂರ್ವ ಮಿಡ್ನಾಪುರ್​ ಜಿಲ್ಲೆಗಳು
  • ಪಶ್ಚಿಮ ಬಂಗಾಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ '1070' ಸಹಾಯವಾಣಿ ಸಂಖ್ಯೆ
  • ಪೂರ್ವ ಮಿಡ್ನಾಪುರ್ ಜಿಲ್ಲಾಡಳಿತದಿಂದ 9073939804 ಸಂಖ್ಯೆ

18:22 May 18

ಕೇರಳದ 13 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ

  • ಕೇರಳದ 13 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ
  • ಅಂಫಾನ್ ಚಂಡಮಾರುತ ಹಿನ್ನಲೆ ಕೇರಳದ 13 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ (yellow alert) ನೀಡಲಾಗಿದೆ
  • ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಎಚ್ಚರಿಕೆ

17:17 May 18

MHA ಹಾಗೂ NDMA ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಪಿಎಂ ಮೋದಿ

modi
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಪಿಎಂ ಮೋದಿ
  • ಕೇಂದ್ರ ಗೃಹ ಸಚಿವಾಲಯ (MHA) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ (NDMA) ಸಭೆ ನಡೆಸುತ್ತಿರುವ ಪಿಎಂ ಮೋದಿ
  • ದೇಶದ ಕೆಲ ಭಾಗಗಳಲ್ಲಿ ಅಂಫಾನ್ ಚಂಡಮಾರುತ ಹಿನ್ನೆಲೆ ಸಭೆ
  • ಸಭೆಯಲ್ಲಿ ಗೃಹ ಸಚಿವ ಅಮಿತ್​ ಶಾ ಅಮಿತ್​ ಶಾ ಕೂಡ ಭಾಗಿ

16:18 May 18

37 NDRF ತಂಡಗಳ ನಿಯೋಜನೆ

  • ಅಂಫಾನ್​ ಹಾಗೂ ಕೋವಿಡ್​-19 ಉಭಯ ಸವಾಲು ಎದುರಿಸಲು 37 NDRF ತಂಡಗಳು
  • ಪಶ್ಚಿಮ ಬಂಗಾಳ ಹಾಗೂ ಒಡಿಶಾಗೆ 37 NDRF ತಂಡಗಳ ನಿಯೋಜನೆ
  • ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವ್ಯವಸ್ಥಾಪಕ ನಿರ್ದೇಶಕ ಎಸ್​ ಎನ್​ ಪ್ರಧಾನ್​ ಮಾಹಿತಿ

15:07 May 18

ತಮಿಳುನಾಡಿನ ರಾಮೇಶ್ವರಂನಲ್ಲಿ ದೋಣಿ​ಗಳಿಗೆ ಹಾನಿ

cyclone
ದೋಣಿ​ಗಳಿಗೆ ಹಾನಿ
  • ತಮಿಳುನಾಡಿನ ರಾಮೇಶ್ವರಂನಲ್ಲಿ ಮೀನುಗಾರರ ಸುಮಾರು 30 ದೋಣಿ​ಗಳಿಗೆ ಹಾನಿ
  • ನಿನ್ನೆ ರಾತ್ರಿ ಸುರಿದಿದ್ದ ಸಿಡಿಲು ಸಹಿತ ಭಾರಿ ಮಳೆಗೆ ಹಾನಿಯಾದ ಬೋಟ್​ಗಳು

14:56 May 18

'ಅಂಫಾನ್' ಚಂಡಮಾರುತವು 'ಸೂಪರ್​ ಸೈಕ್ಲೋನ್' ಆಗಿ ತಿರುಗಲಿದೆ

  • 'ಅಂಫಾನ್' ಚಂಡಮಾರುತವು 'ಸೂಪರ್​ ಸೈಕ್ಲೋನ್' ಆಗಿ ತಿರುಗಲಿದೆ
  • ​ಅಂದರೆ ಗಂಟೆಗೆ 230 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ
  • ಇದು ಮೇ 20 ರಂದು ದಿಗಾ ಹಾಗೂ ಹತಿಯಾ ದ್ವೀಪಗಳಲ್ಲಿ ಭೂಕುಸಿತಕ್ಕೆ ಕಾರಣವಾಗಲಿದೆ
  • ಒಡಿಶಾ ಸ್ಪೆಷಲ್​ ರಿಲೀಫ್​ ಕಮಿಷನರ್​ ಪಿಕೆ ಜೇನಾ ಮಾಹಿತಿ

12:37 May 18

ಪಶ್ಚಿಮ ಬಂಗಾಳ, ಒಡಿಶಾ, ಸಿಖ್ಖಿಂ, ಅಸ್ಸೋಂ, ಮೇಘಾಲಯ ರಾಜ್ಯಗಳಲ್ಲಿ ಮೇ 21 ರಂದು ಭಾರಿ ಮಳೆ

  • ತೀವ್ರ ಸ್ವರೂಪದ ಚಂಡಮಾರುತ ಹಿನ್ನೆಲೆ
  • ಪಶ್ಚಿಮ ಬಂಗಾಳ, ಒಡಿಶಾ, ಸಿಖ್ಖಿಂ, ಅಸ್ಸೋಂ, ಮೇಘಾಲಯ ರಾಜ್ಯಗಳಲ್ಲಿ ಮೇ 21 ರಂದು ಭಾರಿ ಮಳೆ
  • ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ

12:19 May 18

ಚಂಡಮಾರುತ ಹಿನ್ನೆಲೆ: ಉನ್ನತ ಮಟ್ಟದ ಸಭೆ ನಡೆಸಲಿರುವ ಪಿಎಂ ಮೋದಿ

  • To review the arising cyclone situation in various parts of the country, PM @narendramodi ji will chair a high level meeting with MHA & NDMA, today at 4pm.

    — Amit Shah (@AmitShah) May 18, 2020 " class="align-text-top noRightClick twitterSection" data=" ">
  • ದೇಶದ ಕೆಲ ಭಾಗಗಳಲ್ಲಿ ಅಂಫಾನ್ ಚಂಡಮಾರುತ ಹಿನ್ನೆಲೆ
  • ಇಂದು ಸಂಜೆ ನಾಲ್ಕು ಗಂಟೆಗೆ ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ
  • ಕೇಂದ್ರ ಗೃಹ ಸಚಿವಾಲಯ (MHA) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ (NDMA) ಸಭೆ
  • ಗೃಹ ಸಚಿವ ಅಮಿತ್​ ಶಾ ಟ್ವೀಟ್​​

12:05 May 18

ಮೇ 20 ರಂದು ಪಶ್ಚಿಮ ಬಂಗಾಳ - ಬಾಂಗ್ಲಾದೇಶ ನಡುವೆ ಹಾದು ಹೋಗಲಿರುವ ಸೈಕ್ಲೋನ್

  • ಮೇ 20 ರಂದು ಪಶ್ಚಿಮ ಬಂಗಾಳ - ಬಾಂಗ್ಲಾದೇಶವನ್ನು ಹಾದು ಹೋಗಲಿರುವ ಸೈಕ್ಲೋನ್
  • ದಿಗಾ ಹಾಗೂ ಹತಿಯಾ ದ್ವೀಪಗಳ ನಡುವೆ ಹಾದು ಹೋಗಲಿದೆ
  • ಐಎಂಡಿ ಟ್ವೀಟ್​

11:15 May 18

ಉಗ್ರ ಸ್ವರೂಪ ತಾಳಲಿದೆ 'ಅಂಫಾನ್' ಚಂಡಮಾರುತ

  • ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ
  • ಮುಂದಿನ 6 ಗಂಟೆಗಳಲ್ಲಿ ಅಬ್ಬರಿಸಲಿದೆ 'ಅಂಫಾನ್' ಚಂಡಮಾರುತ
  • ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ಭಾಗದಿಂದ ಪೂರ್ವ ಕರಾವಳಿಗೆ ಅಪ್ಪಳಿಸುತ್ತಿರುವ ಸೈಕ್ಲೋನ್​
  • ಪಶ್ಚಿಮ ಬಂಗಾಳ, ಒಡಿಶಾ, ಬಿಹಾರದತ್ತ ಬೀಸಲಿರುವ ಚಂಡಮಾರುತ

Last Updated : May 18, 2020, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.