ETV Bharat / bharat

ನಿರ್ಮಾಪಕನ ಕಚೇರಿ ಎದುರು ಮಹಿಳಾ ಜ್ಯೂನಿಯರ್​ ಆರ್ಟಿಸ್ಟ್​ ನಗ್ನ ಹೋರಾಟ! - ಹೈದರಾಬಾದ್ ಚಲನಚಿತ್ರ ಸುದ್ದಿ

ನಿನ್ನೆ ಬೆಳಗ್ಗೆ ನಿರ್ಮಾಪಕ ಕಚೇರಿ ಎದುರು ಜೂನಿಯರ್ ಆರ್ಟಿಸ್ಟ್​ವೊಬ್ಬರು ತನ್ನ ಬಟ್ಟೆಯನ್ನೆಲ್ಲಾ ಕಳಚಿ ಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದಳು. ಸುದ್ದಿ ತಿಳಿಯುತ್ತಿದ್ದಂತೆ ನಾವು ಸ್ಥಳಕ್ಕೆ ದೌಡಾಯಿಸಿ ಆಕೆಗೆ ಬಟ್ಟೆ ತೊಡಗಿಸಿ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Woman junior artiste stages nude protest at Geeta Arts office, Woman junior artiste stages nude protest at  Hyderabad, Hyderabad film news, Hyderabad artiste protest, ಗೀತಾ ಆರ್ಟ್ಸ್ ಕಚೇರಿಯಲ್ಲಿ ನಗ್ನ ಪ್ರತಿಭಟನೆ ನಡೆಸಿದ ಮಹಿಳಾ ಜೂನಿಯರ್ ಆರ್ಟಿಸ್ಟ್, ಹೈದರಾಬಾದ್‌ನಲ್ಲಿ ಮಹಿಳಾ ಜೂನಿಯರ್ ಕಲಾವಿದೆಯಿಂದ ನಗ್ನ ಪ್ರತಿಭಟನೆ, ಹೈದರಾಬಾದ್ ಚಲನಚಿತ್ರ ಸುದ್ದಿ, ಹೈದರಾಬಾದ್ ಕಲಾವಿದರ ಪ್ರತಿಭಟನೆ,
ನಗ್ನ ಹೋರಾಟ
author img

By

Published : May 10, 2022, 12:17 PM IST

Updated : May 10, 2022, 1:11 PM IST

ಹೈದರಾಬಾದ್​ : ನಿರ್ಮಾಪಕ ಕಚೇರಿ ಎದುರು ಯುವತಿಯೊಬ್ಬಳು ನಗ್ನ ಹೋರಾಟ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಪೊಲೀಸರ ಎದುರೇ ಆ ಯುವತಿ ಹೈಡ್ರಾಮಾ ಮಾಡಿರುವುದು ಬೆಳಕಿಗೆ ಬಂದಿದೆ.

ಜುಬ್ಲಿ ಹಿಲ್ಸ್​ನಲ್ಲಿರುವ ನಿರ್ಮಾಪಕ ಕಚೇರಿ ಎದುರು ಸೋಮವಾರ ಬೆಳಗ್ಗೆ ಯುವತಿಯೊಬ್ಬಳು ನಗ್ನ ಹೋರಾಟ ನಡೆಸಿದ್ದಳು. ಈ ಸುದ್ದಿ ಜುಬ್ಲಿ ಹಿಲ್ಸ್ ಪೊಲೀಸ್​ ಠಾಣೆಗೆ ತಲುಪಿತ್ತು. ಕೂಡಲೇ ಪೊಲೀಸರು ಆಕೆಗೆ ಬಟ್ಟೆ ತೊಡಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಓದಿ: 'ನಿಧಿ'ಗಾಗಿ ಮುಗ್ಧ ಕೂಲಿ ಕಾರ್ಮಿಕ ಮಹಿಳೆಗೆ ಅವಮಾನ: ರಾಮನಗರದಲ್ಲಿ ಪೊಲೀಸರ ಮುಂದೆ 'ಬೆತ್ತಲಾದ' ಪೂಜಾರಿ!

ಪೊಲೀಸರ ವರದಿ ಪ್ರಕಾರ, ಸೋಮವಾರ ಬೆಳಗ್ಗೆ ನಿರ್ಮಾಪಕ ಕಚೇರಿ ಎದುರು ಜೂನಿಯರ್ ಆರ್ಟಿಸ್ಟ್​ವೊಬ್ಬರು ತನ್ನ ಬಟ್ಟೆಯನ್ನೆಲ್ಲಾ ಕಳಚಿ ಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ನಾವು ಸ್ಥಳಕ್ಕೆ ದೌಡಾಯಿಸಿ ಆಕೆಗೆ ಬಟ್ಟೆ ತೊಡಗಿಸಿ ಠಾಣೆಗೆ ಕರೆತರಲಾಯಿತು ಎಂದು ಪೊಲೀಸರು ಹೇಳಿದರು.

ಆಕೆಯ ವಿರುದ್ಧ ಮಾನಸಿಕ ಆರೋಗ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆಕೆ ಇದೇ ಮೊದಲ ಬಾರಿ ಈ ರೀತಿ ಮಾಡುತ್ತಿಲ್ಲ. ಈ ಹಿಂದೆಯೂ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾಳೆ ಎಂದು ಜುಬ್ಲಿ ಹಿಲ್ಸ್ ಮಹಿಳಾ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

Last Updated : May 10, 2022, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.