ETV Bharat / bharat

ಒಡಿಶಾ: ಪ್ರಿಯಕರನ ಕೊಲೆ ಮಾಡಿದ ಆರೋಪದಲ್ಲಿ ಯುವತಿ ಅರೆಸ್ಟ್​ - Odisha news 2021

ಪ್ರಿಯಕರನನ್ನು ಕೊಲೆ ಮಾಡಿದ ಆರೋಪದಲ್ಲಿ ಯುವತಿಯನ್ನು ಒಡಿಶಾದ ಕಲಹಂಡಿ ಪೊಲೀಸರು ಬಂಧಿಸಿದ್ದು, ಜೈಲಿಗಟ್ಟಿದ್ದಾರೆ.

kalahandi
ಒಡಿಶಾ
author img

By

Published : Jan 14, 2021, 1:02 PM IST

ಧರಮ್‌ಘರ್​ (ಒಡಿಶಾ): ಪ್ರಿಯಕರನನ್ನು ಕೊಲೆ ಮಾಡಿದ ಆರೋಪದಲ್ಲಿ ಯುವತಿಯನ್ನು ಒಡಿಶಾದ ಕಲಹಂಡಿ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

32 ವರ್ಷದ ಯುವತಿ ತನ್ನ ಪ್ರಿಯಕರನನ್ನು ಕೊಲೆ ಮಾಡಿದ್ದಳು. ಪೊಲೀಸ್​ ಮಾಹಿತಿ ಪ್ರಕಾರ, ಹಣದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಆಕೆ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಶಂಕೆ ವ್ಯಕ್ತಪಡಿಲಾಗಿದೆ.

ಸದ್ಯ ಆರೋಪಿಯನ್ನು ಧರಮ್​ಘರ್​ ಪೊಲೀಸರು ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.