ETV Bharat / bharat

ಈ ವಾರ ಯಾವ ರಾಶಿಯವರಿಗಿದೆ ಅದೃಷ್ಟ? ಇಲ್ಲಿದೆ ನೋಡಿ ನಿಮ್ಮ ಗ್ರಹಗತಿ

ಈ ವಾರದ ರಾಶಿ ಭವಿಷ್ಯ ಹೀಗಿದೆ..

Weekly Horoscope of 24th April
ವಾರದ ರಾಶಿ ಭವಿಷ್ಯ
author img

By

Published : Apr 24, 2022, 5:31 AM IST

ಮೇಷ: ಈ ವಾರ ನಿಮಗೆ ಫಲಪ್ರದ ಎನಿಸಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮತ್ತು ಅವುಗಳಿಗಾಗಿ ಖರ್ಚು ಮಾಡುವುದನ್ನು ನೀವು ಆನಂದಿಸಲಿದ್ದಾರೆ. ಆದಾಯಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ದೊಡ್ಡ ಸವಾಲುಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ಅಲ್ಲದೆ ಈ ವಾರದಲ್ಲಿ ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಪಾರವು ವೇಗ ಪಡೆಯಲಿದ್ದು ನಿಮ್ಮ ಪ್ರಯತ್ನಗಳು ಉತ್ತಮ ಫಲಿತಾಂಶ ತಂದು ಕೊಡಲಿವೆ. ಉದ್ಯೋಗದಲ್ಲಿರುವವರು ತಮ್ಮ ಉದ್ಯೋಗವನ್ನು ಆನಂದಿಸಲಿದ್ದಾರೆ. ನಿಮ್ಮ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಹೊಸ ಗೆಳೆಯರನ್ನು ಸಂಪಾದಿಸಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಆದರೆ ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಾಮರಸ್ಯವು ನಿಮ್ಮ ನೆರವಿಗೆ ಬರಲಿದೆ. ಜೋಡಿಗಳು ಈ ಸಮಯವನ್ನು ಆನಂದಿಸಲಿದ್ದಾರೆ. ಪ್ರವಾಸಕ್ಕೆ ಇದು ಸರಾಸರಿಗಿಂತಲೂ ಉತ್ತಮ ಸಮಯ. ಅಲ್ಲದೆ ವಿದೇಶಿ ಸಂಪರ್ಕದಿಂದ ನೀವು ಲಾಭ ಗಳಿಸಲಿದ್ದೀರಿ.

ವೃಷಭ: ಈ ವಾರ ನಿಮಗೆ ಸಾಕಷ್ಟು ಫಲಪ್ರದ ಎನಿಸಲಿದೆ. ಸಾಮಾಜಿಕವಾಗಿ ನೀವು ಪ್ರಗತಿ ಸಾಧಿಸಲಿದ್ದೀರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಲಿದೆ. ನಿಮ್ಮ ಕುಟುಂಬವು ನಿಮ್ಮನ್ನು ಬೆಂಬಲಿಸಲಿದೆ. ನೀವು ಹೊಸ ಸಂಸ್ಥೆಯನ್ನು ಸೇರಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಚಿಂತೆ ಇಲ್ಲದ ಸಮಯ ಎನಿಸಲಿದೆ. ನಿಮ್ಮ ಕೆಲಸವನ್ನು ನೀವು ಆನಂದಿಸಲಿದ್ದೀರಿ. ವ್ಯಾಪಾರೋದ್ಯಮಿಗಳಿಗೂ ಇದು ಅದ್ಭುತ ಸಮಯ ಎನಿಸಲಿದೆ. ನಿಮ್ಮ ಕೆಲಸದ ಕುರಿತು ನಿಮಗೆ ತೃಪ್ತಿ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ತೊಂದರೆಗಳು ಉಂಟಾಗಬಹುದು. ಸಂಬಂಧದಲ್ಲಿರುವವರಿಗೆ ಇದು ಉತ್ತಮ ಸಮಯ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಹೀಗಾಗಿ ಹಣಕಾಸಿನ ವಿಚಾರಗಳ ಮೇಲೆ ಕಣ್ಣಿಡಿ. ಆರೋಗ್ಯವು ಚೆನ್ನಾಗಿರಲಿದೆ. ನೀವು ಪ್ರವಾಸಕ್ಕೆ ಯೋಜನೆ ರೂಪಿಸುವುದಾದರೆ ಈ ವಾರದ ಆರಂಭಿಕ ದಿನಗಳು ಸಕಾಲ.

ಮಿಥುನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಕೆಲವೊಂದು ಚಿಂತೆಗಳು ನಿಮ್ಮನ್ನು ಕಾಡಬಹುದು. ಅನಗತ್ಯ ಪ್ರಯಾಣವು ನಿಮ್ಮ ಸಮಾಧಾನವನ್ನು ಕೆಡಿಸುವುದು ಮಾತ್ರವಲ್ಲದೆ ಕಿಸೆಯನ್ನೂ ಖಾಲಿ ಮಾಡಬಹುದು. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ವಾರದ ಮಧ್ಯದ ದಿನಗಳು ಅನುಕೂಲಕರ. ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಆದಾಯದಲ್ಲಿ ಹೆಚ್ಚಳ ಉಂಟಾಗುವುದಲ್ಲದೆ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗುತ್ತದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಜ್ಞಾನವು ನಿಮ್ಮ ನೆರವಿಗೆ ಬರಲಿದೆ. ವ್ಯಾಪಾರೋದ್ಯಮಿಗಳು ಲಾಭ ಪಡೆಯಬೇಕಾದರೆ ಒಂದಷ್ಟು ಬದಲಾವಣೆಗಳನ್ನು ಮಾಡಬೇಕು. ವೈವಾಹಿಕ ಬದುಕು ಚೆನ್ನಾಗಿರಲಿದೆ. ಸಂಬಂಧದಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು. ಸಮಸ್ಯೆಗಳು ಬಗೆಹರಿಯಲಿದ್ದು ಪ್ರೇಮವು ಅಂಕುರಿಸಲಿದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಉಂಟಾಗಲಿದೆ.

ಕರ್ಕಾಟಕ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ವೈವಾಹಿಕ ಬದುಕಿನತ್ತ ನೀವು ಗಮನ ನೀಡಲಿದ್ದು, ನಿಮ್ಮ ಸಂಗಾತಿಯ ಮೌನದ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಲಿದ್ದೀರಿ. ಈ ಪ್ರಕ್ರಿಯೆಯು ಮಾನಸಿಕ ಒತ್ತಡದಿಂದ ಹೊರಬಂದು ಅವರ ಸಾಮಿಪ್ಯ ಸಾಧಿಸಲು ನೆರವಾಗಲಿದೆ. ಸಂಬಂಧದಲ್ಲಿರುವ ಜನರು ಈ ಸಮಯವನ್ನು ಆನಂದಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಈ ವಾರವು ಯಶಸ್ಸಿನ ವಾರವೆನಿಸಲಿದ್ದು ನಿಮ್ಮ ವ್ಯವಹಾರಕ್ಕೆ ವೇಗ ಒದಗಲಿಸಲಿದೆ. ಸಂಬಳಕ್ಕೆ ದುಡಿಯುವವರು ಈ ವಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕೆಲವು ಎದುರಾಳಿಗಳು ನಿಮ್ಮ ವರ್ಚಸ್ಸಿಗೆ ಧಕ್ಕೆ ತರಬಹುದು. ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ ಹಾಗೂ ಖರ್ಚುವೆಚ್ಚಗಳು ಸಹ ಕೆಳಗಿನ ಮಟ್ಟದಲ್ಲಿರಲಿವೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ನೀವು ಪ್ರವಾಸಕ್ಕೆ ಯೋಜನೆ ರೂಪಿಸುವುದಾದರೆ ಈ ವಾರದ ಕೊನೆಯ ದಿನಗಳು ಸಕಾಲ.

ಸಿಂಹ: ಈ ವಾರದಲ್ಲಿ ಒಂದಷ್ಟು ಹಿಂಜರಿತ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಅಲ್ಲದೆ ನೀವು ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ವಿವಾಹಿತ ಜೋಡಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಅವರು ಸಂಬಂಧವನ್ನು ಆನಂದಿಸುವುದರ ಜೊತೆಗೆ ತಮ್ಮ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಶಿಕ್ಷಣದಲ್ಲಿ ನೀವು ಪ್ರಗತಿ ಸಾಧಿಸಲಿದ್ದೀರಿ. ಸಂಬಳಕ್ಕೆ ದುಡಿಯುವ ಉದ್ಯೋಗಿಗಳು ತಮ್ಮ ಕೆಲಸದಿಂದ ಲಾಭ ಗಳಿಸಲಿದ್ದಾರೆ. ಭಡ್ತಿ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರೋದ್ಯಮಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಆರೋಗ್ಯವು ನಿಮ್ಮ ನೆರವಿಗೆ ಬರಲಿದೆ. ನಿಮ್ಮ ಸಂಬಂಧಿಗಳಿಂದ ನೀವು ನೆರವು ಪಡೆಯುವ ಸಾಧ್ಯತೆ ಇದೆ. ವಾರಾಂತ್ಯವು ಪ್ರಯಾಣಕ್ಕೆ ಅನುಕೂಲಕರ.

ಕನ್ಯಾ: ಈ ವಾರ ನಿಮಗೆ ಭಾಗಶಃ ಪ್ರಯೋಜನಕಾರಿ ಎನಿಸಲಿದೆ. ಈ ಬಾರಿ ನಿಮ್ಮ ಯೋಜನೆಯಲ್ಲಿ ಕೊರತೆ ಎದ್ದು ಕಾಣಬಹುದು. ಹೀಗಾಗಿ ಕೆಲಸ ಬಾಕಿ ಉಳಿಯಬಹುದು. ಯಾವುದೇ ದೊಡ್ಡ ಕೆಲಸಕ್ಕೆ ಕೈ ಹಾಕಬೇಡಿ. ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ವಿವಾಹಿತ ವ್ಯಕ್ತಿಗಳ ಬದುಕು ಚೆನ್ನಾಗಿರಲಿದೆ. ಸಂಬಂಧದಲ್ಲಿರುವವರು ಹೊಸತನವನ್ನು ಕಂಡು ಕೊಳ್ಳಲಿದ್ದಾರೆ ಹಾಗೂ ನಿಮ್ಮ ಸಂಗಾತಿಯ ಎದುರು ನೀವು ನಿಮ್ಮ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಕಠಿಣ ಶ್ರಮವು ಉತ್ತಮ ಫಲಿತಾಂಶಗಳನ್ನು ತಂದು ಕೊಡಲಿದೆ. ಸಂಬಳಕ್ಕೆ ದುಡಿಯುವ ಉದ್ಯೋಗಿಗಳು ಮತ್ತು ವ್ಯಾಪಾರೋದ್ಯಮಿಗಳು ಈ ಸಮಯವನ್ನು ಆನಂದಿಸಲಿದ್ದಾರೆ. ಪ್ರವಾಸಕ್ಕೆ ಯೋಜನೆ ರೂಪಿಸಲು ವಾರದ ಕೊನೆಯ ಕೆಲವು ದಿನಗಳು ಸೂಕ್ತ.

ತುಲಾ: ಈ ವಾರ ಒಟ್ಟಾರೆ ನಿಮಗೆ ಭಾಗಶಃ ಒಳ್ಳೆಯ ಫಲ ಲಭಿಸಲಿದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ನೀವು ಈ ಕುರಿತು ಎಚ್ಚರಿಕೆಯಿಂದ ಇರಬೇಕು. ಒಂದಲ್ಲ ಒಂದು ಕಾರಣಕ್ಕಾಗಿ ಮಾನಸಿಕ ಒತ್ತಡವು ನಿಮ್ಮನ್ನು ಕಾಡಬಹುದು. ನಿಮ್ಮ ಕೆಲಸದ ಕುರಿತು ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸವನ್ನು ಮುಂದುವರಿಸಲು ಆರೋಗ್ಯವು ಅಡಚಣೆಯನ್ನುಂಟು ಮಾಡಬಹುದು. ಆದ್ದರಿಂದ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ವ್ಯಾಪಾರೋದ್ಯಮಿಗಳ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ. ಅಲ್ಲದೆ ತಮ್ಮ ವ್ಯವಹಾರವನ್ನು ಸದೃಢಗೊಳಿಸುವಲ್ಲಿ ಅವರು ಯಶಸ್ವಿಯಾಗಲಿದ್ದಾರೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಸಂಬಂಧದಲ್ಲಿ ನೀವು ಸಮಸ್ಯೆಯನ್ನು ಅನುಭವಿಸಬಹುದು. ಸಂಬಂಧದಲ್ಲಿರುವವರು ಈ ಸಮಯವನ್ನು ಆನಂದಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಕೆಲವೊಂದು ಅಡಚಣೆ ಎದುರಿಸಲಿದ್ದಾರೆ. ನಿಮಗೆ ಅಡಚಣೆಯನ್ನುಂಟು ಮಾಡುವ ಕೆಟ್ಟ ವ್ಯಕ್ತಿಗಳ ಸಂಗವನ್ನು ಮಾಡಬೇಡಿ. ವಾರದ ನಡುವಿನ ದಿನಗಳು ಪ್ರಯಾಣಿಸಲು ಉತ್ತಮ.

ವೃಶ್ಚಿಕ: ಈ ವಾರವು ನಿಮಗೆ ಸಾಕಷ್ಟು ಹಣವನ್ನು ತರಲಿದೆ. ನಿಮ್ಮ ಗೆಳೆಯರ ಜೊತೆ ನೀವು ಜಗಳ ಮಾಡಬೇಕಾದೀತು. ಅಥವಾ ನೀವು ತಪ್ಪು ಗ್ರಹಿಕೆಗೆ ಬಲಿಯಾಗಬೇಕಾದೀತು. ಈ ವಿಚಾರಗಳು ನಿಮ್ಮ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಾಮಾನ್ಯ ಮಟ್ಟದಲ್ಲಿರಲಿದೆ. ಆದರೆ ನಿಮ್ಮ ಸಂಬಂಧದಲ್ಲಿ ಉದ್ಭವಿಸಿರುವ ಏಕತಾನತೆಯನ್ನು ನೀವು ದೂರ ಮಾಡಬೇಕು. ಸಂಬಂಧದಲ್ಲಿರುವ ಜನರು ಈ ವಾರದಲ್ಲಿ ಮುಂದೆ ಸಾಗಲಿದ್ದಾರೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ಆದರೆ ಯಾವಾಗಲೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಅನುಕೂಲಕರ ಎನಿಸಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಒಂದಷ್ಟು ಹೆಚ್ಚಳ ಉಂಟಾಗಬಹುದು. ಆದರೆ ನಿಮ್ಮ ವ್ಯವಹಾರವನ್ನು ವೃದ್ಧಿಸಲು ಇದು ಅಗತ್ಯ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದಾರೆ. ಇದು ಅವರಿಗೆ ಉತ್ತಮ ಫಲಿತಾಂಶ ತಂದು ಕೊಡಲಿದೆ. ವಾರದ ಆರಂಭಿಕ ದಿನಗಳು ಪ್ರಯಾಣದ ಉದ್ದೇಶಕ್ಕೆ ಅನುಕೂಲಕರ.

ಧನು: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಆರಂಭದಲ್ಲಿ ಆದಾಯವು ಚೆನ್ನಾಗಿರಲಿದೆ. ಆದರೆ ಕೌಟುಂಬಿಕ ಬದುಕಿನಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ವಾದವಿವಾದ ಉಂಟಾಗಬಹುದು. ನಿಮ್ಮ ಕುಟುಂಬದ ಎಳೆಯ ಸದಸ್ಯರಿಂದ ನೀವು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯಲಿದ್ದೀರಿ. ಏನಾದರೂ ವಿಶೇಷ ಕೆಲಸಕ್ಕಾಗಿ ಅಥವಾ ಯಾರಾದರೂ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಲು ನೀವು ಪ್ರಯಾಣಿಸಬೇಕಾದೀತು. ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಬಂಧವು ಅದ್ಭುತವಾಗಿರಲಿದೆ. ನೀವು ಕೌಟುಂಬಿಕ ಜೀವನವನ್ನು ಆನಂದಿಸಲಿದ್ದೀರಿ. ನೀವು ನಿಮ್ಮ ಕುಟುಂಬದ ಸೆಳೆತವನ್ನು ಅನುಭವಿಸಲಿದ್ದೀರಿ. ಸಂಬಂಧದಲ್ಲಿರುವವರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಮುಂದುವರಿಯಲಿದೆ. ವ್ಯಾಪಾರೋದ್ಯಮಿಗಳು ಕೆಲಸಗಳಲ್ಲಿ ಯಶಸ್ಸು ಗಳಿಸಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಸಾಮಾನ್ಯ ಫಲ ತಂದು ಕೊಡಲಿದೆ. ನೀವು ಕಠಿಣ ಶ್ರಮ ಹಾಗೂ ಹೆಚ್ಚು ಗಮನ ನೀಡಿ ಕೆಲಸ ಮಾಡಬೇಕು. ಆರೋಗ್ಯವು ಚೆನ್ನಾಗಿರಲಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮಕರ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಏಕಾಂಗಿತನವನ್ನು ಅನುಭವಿಸಬಹುದು. ನಿಮ್ಮ ಕುರಿತು ನೀವು ಕಾಳಜಿ ವಹಿಸಬೇಕು. ಅಲ್ಲದೆ ನಿಮ್ಮನ್ನು ಪ್ರೀತಿಸುವ ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಒಟ್ಟಾರೆ, ನಿಮ್ಮ ಕೆಲಸಕ್ಕೆ ಈ ವಾರವು ಸಕಾಲ. ಉದ್ಯೋಗದಲ್ಲಿರುವವರು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಅವರು ತಮ್ಮ ಕೆಲಸವನ್ನು ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ಪೂರ್ಣಗೊಳಿಸಲಿದ್ದಾರೆ. ಈ ವಾರವು ವ್ಯಾಪಾರೋದ್ಯಮಿಗಳು ದೀರ್ಘಕಾಲೀನ ಲಾಭವನ್ನು ತಂದು ಕೊಡಲಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಂಡುಬರಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಹ ಚೆನ್ನಾಗಿರಲಿದೆ. ಏಕೆಂದರೆ ಸಂಬಂಧವನ್ನು ಕಾಪಾಡಲು ಇವರು ಪ್ರಾಮಾಣಿಕತೆಯಿಂದ ಯತ್ನಿಸಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಪ್ರೀತಿಯು ಅರಳಲಿದೆ. ವಿದ್ಯಾರ್ಥಿಗಳು ತಮ್ಮ ಕಠಿಣ ಶ್ರಮದಿಂದಾಗಿ ಪ್ರಯೋಜನ ಪಡೆಯಲಿದ್ದಾರೆ. ಈ ವಾರವು ಪ್ರಯಾಣಿಸಲು ಅನುಕೂಲಕರ.

ಕುಂಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಇದು ಖರ್ಚುವೆಚ್ಚಗಳ ಮೂಲಕ ಪ್ರಾರಂಭಗೊಳ್ಳಲಿದ್ದು ಒಂದಷ್ಟು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ನಿಮಗೆ ಏಕಾಂಗಿತನ ಕಾಡಬಹುದು. ಇದು ಅಂತಿಮವಾಗಿ ಖಿನ್ನತೆಯನ್ನುಂಟು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿರುವವರು ಈ ವಾರದಲ್ಲಿ ಕಠಿಣ ಶ್ರಮ ಪಡಲಿದ್ದಾರೆ. ಇದು ಅವರಿಗೆ ಉತ್ತಮ ಲಾಭ ತಂದು ಕೊಡಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಸಾಮಾನ್ಯ ಫಲ ನೀಡಲಿದೆ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ. ಆದರೆ ಎಲ್ಲಾದರೂ ನಿಮ್ಮ ಹಣ ಬಾಕಿ ಉಳಿಯುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ವಿವಾಹಿತ ವ್ಯಕ್ತಿಗಳ ಬದುಕು ಚೆನ್ನಾಗಿರಲಿದೆ. ಸಂಬಂಧದಲ್ಲಿರುವವರಿಗೆ ತಮ್ಮ ಪ್ರೇಮ ಸಂಗಾತಿಯನ್ನು ಭೇಟಿಯಾಗಲು ಮತ್ತು ಮಾತನಾಡಲು ಅನೇಕ ಅವಕಾಶಗಳು ಲಭಿಸಲಿವೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಅವರ ಸ್ಮರಣ ಶಕ್ತಿಯು ಬೆಳೆಯಲಿದೆ. ವಾರದ ಮಧ್ಯದ ಮತ್ತು ಕೊನೆಯ ದಿನಗಳು ಪ್ರಯಾಣಿಸಲು ಉತ್ತಮ.

ಮೀನ: ಈ ವಾರ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಜ್ಞಾನದಲ್ಲಿ ವೃದ್ಧಿ ಉಂಟಾಗಲಿದೆ ಹಾಗೂ ಕೆಲವೊಂದು ಪ್ರಮುಖ ನಿರ್ಧಾರಗಳೊಂದಿಗೆ ನೀವು ಸರಿಯಾದ ಸ್ಥಳದತ್ತ ಮುಂದುವರಿಯಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಉತ್ತಮ ಲಾಭ ಪಡೆಯಲಿದ್ದಾರೆ. ಆದಾಯದ ಹೆಚ್ಚಳದ ಕಾರಣ ಬ್ಯಾಂಕಿನಲ್ಲಿರುವ ನಿಮ್ಮ ಮೊತ್ತಕ್ಕೆ ಒಂದಷ್ಟು ಹಣವನ್ನು ಸೇರಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಸರ್ಕಾರದಿಂದ ಲಾಭವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರು ಕಠಿಣ ಶ್ರಮ ಪಡಬಹುದು. ಹೀಗೆ ಅವರು ಕಠಿಣ ಶ್ರಮ ಪಡಬೇಕಾದ ಅನಿವಾರ್ಯತೆಯೂ ಇದೆ. ಇಲ್ಲದಿದ್ದರೆ ಆಲಸ್ಯವು ಅವರನ್ನು ಬಾಧಿಸಬಹುದು. ಹಿರಿಯರು ನಿಮ್ಮ ಕುರಿತು ಕೋಪಗೊಳ್ಳಬಹುದು. ವಿವಾಹಿತ ವ್ಯಕ್ತಿಗಳು ಪ್ರೀತಿ ಮತ್ತು ಸಂತಸವನ್ನು ಪಡೆಯಲಿದ್ದಾರೆ. ಆದರೆ ಸಂಬಂಧದಲ್ಲಿರುವ ಜನರು ಒಂದಷ್ಟು ಸವಾಲುಗಳನ್ನು ಎದುರಿಸಬಹುದು. ಶಿಕ್ಷಣದಲ್ಲಿ ಹೆಚ್ಚು ಅಡೆತಡೆಗಳು ಉಂಟಾಗುವುದಿಲ್ಲ. ವಿದ್ಯಾರ್ಥಿಗಳು ಆರಾಮವಾಗಿ ಇರಲಿದ್ದಾರೆ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.