ETV Bharat / bharat

ಲಾಕ್​ಡೌನ್​ ಎಫೆಕ್ಟ್​: ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು! ವಿಡಿಯೋ... - ಛತ್ತರ್​ಪುರ ಸುದ್ದಿ

ಗ್ರಾಮಸ್ಥರು ಸೇರಿ ಪೊಲೀಸನಿಗೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ.

Cop thrashed by a villagers in MP's Chhatarpur  covid 19 LOCKDOWN  Cop reached village to enforce lockdown  villagers beat cop in MP's Chhatarpur  villagers beat policeman  ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು  ಛತ್ತರ್​ಪುರಿನ ಗ್ರಾಮವೊಂದರಲ್ಲಿ ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು  ಛತ್ತರ್​ಪುರ ಸುದ್ದಿ  ಲಾಕ್​ಡೌನ್​ ನಿಯಮ ಉಲ್ಲಂಘನೆ
ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು
author img

By

Published : May 29, 2021, 2:27 PM IST

ಛತ್ತರ್​ಪುರ: ಪೊಲೀಸರೊಬ್ಬರಿಗೆ ಸ್ಥಳೀಯರ ಸೇರಿ ಥಳಿಸಿರುವ ಘಟನೆ ಹಳ್ಳಿಯೊಂದರಲ್ಲಿ ನಡೆದಿದೆ.

ಮೇ 28ರಂದು ಲಾಕ್​ಡೌನ್​​​ ಮಾನದಂಡಗಳನ್ನು ಗ್ರಾಮಸ್ಥರು ಅನುಸರಿಸುತ್ತಿಲ್ಲ ಎಂದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಎಂದಿನಂತೆ ಹಲವಾರು ಅಂಗಡಿಗಳು ತಮ್ಮ ವ್ಯವಹಾರವನ್ನು ನಡೆಸುತ್ತಿರುವುದು ಕಂಡು ಬಂದಿದೆ. ಪೊಲೀಸರು ಬಂದ್​ ಮಾಡುವಂತೆ ಸೂಚಿಸಿದ್ದಾರೆ.

ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು

ಅಂಗಡಿಗಳನ್ನು ಬಂದ್​ ಮಾಡಿಸುವ ವೇಳೆ ಪೊಲೀಸರು ವ್ಯಕ್ತಿಯೊಬ್ಬರ ತಲೆಗೆ ಹೊಡೆದಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರ ಮೇಲೆ ಮಾಡುತ್ತಿರುವುದನ್ನು ಕೆಲವರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.