ETV Bharat / bharat

ಮಾಲೀಕರಿಲ್ಲದ ಐದು ಮೇಕೆಗಳನ್ನ ಪತ್ತೆ ಮಾಡಿದ ಗಸ್ತು ಪೊಲೀಸರು - Watch policemen attending to five abandoned goats

ಕೋಚಾಸ್ ಪ್ರದೇಶದ ಸಸಾರಂನ ನಾಲ್ಕನೇ ರಸ್ತೆಯಲ್ಲಿರುವ ಸೇತುವೆಯ ಬಳಿ ಗುರುವಾರ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಾಲೀಕರಿಲ್ಲಾದ ಐದು ಮೇಕೆಗಳು ಪತ್ತೆ.

abandoned goats
ಮಾಲೀಕರಿಲ್ಲಾದ ಐದು ಮೇಕೆಗಳು
author img

By

Published : Nov 19, 2022, 9:26 PM IST

ರೋಹ್ಟಾಸ್ (ಬಿಹಾರ): ಕೋಚಾಸ್ ಪ್ರದೇಶದ ಸಸಾರಂನ ನಾಲ್ಕನೇ ರಸ್ತೆಯಲ್ಲಿರುವ ಸೇತುವೆಯ ಬಳಿ ಗುರುವಾರ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಾಲೀಕರಿಲ್ಲದ ಐದು ಮೇಕೆಗಳು ಕಂಡುಬಂದಿವೆ. ಮೇಕೆಗಳ ಮಾಲೀಕರು ಯಾರು ಎಂಬ ಬಗ್ಗೆ ಪೋಲೀಸರು ವಿಚಾರಿಸುತ್ತಿದ್ದಾರೆ.

ಸದ್ಯ ಮೇಕೆಗಳನ್ನು ಕೋಚ್ ಪೊಲೀಸ್​ ಠಾಣೆಗೆ ಕರೆದೊಯ್ದದಿದ್ದು, ಕಳೆದ ಎರಡು ದಿನಗಳಿಂದ ಮೇಕೆಗಳಿಗೆ ಮೇವು, ನೀರು ನೀಡಿ ಆರೈಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ಅದ್ಧೂರಿ ಮದುವೆ ಬಳಿಕ ವಧುವಿನ ಕನ್ಯತ್ವ ಪರೀಕ್ಷೆಗೆ ಬೇಡಿಕೆ ಇಟ್ಟ ವರ: ನಂತರ ಆಗಿದ್ದೇನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.