ETV Bharat / bharat

ವಿಥುರ ಸೆಕ್ಸ್​ ರಾಕೆಟ್ ಪ್ರಕರಣ: 25 ವರ್ಷದ ಬಳಿಕ ಆರೋಪಿಗೆ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್ - ನ್ಯಾಯಾಧೀಶ ಜಾನ್ಸ್​ನ್ ಜಾನ್

ಬಾಲಕಿಯ ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಆತನಿಗೆ 10 ವರ್ಷ ಜೈಲು 1 ಲಕ್ಷ ರೂ.ದಂಡ. ಅಪಹರಣಕ್ಕೆ 2 ವರ್ಷ ಜೈಲು 5 ಸಾವಿರ ದಂಡ ಮತ್ತು ವೇಶ್ಯಾವಾಟಿಕೆ ಕೇಂದ್ರ ನಡೆಸಿದ್ದಕ್ಕಾಗಿ ಎರಡು ಪ್ರಕರಣದಡಿ 12 ವರ್ಷಗಳ ಶಿಕ್ಷೆ ವಿಧಿಸಲಾಯಿತು.

ವಿಥುರ ಸೆಕ್ಸ್​ ರಾಕೆಟ್ ಪ್ರಕರಣ
author img

By

Published : Feb 12, 2021, 4:30 PM IST

ಕೊಟ್ಟಾಯಂ​ (ಕೇರಳ): ವಿಥುರ ಸೆಕ್ಸ್ ರಾಕೆಟ್ ಪ್ರಕರಣದಲ್ಲಿ 25 ವರ್ಷದ ಬಳಿಕ ಪ್ರಮುಖ ಆರೋಪಿಗೆ ಶಿಕ್ಷೆ ವಿಧಿಸಿ ಕೇರಳ ಕೋರ್ಟ್ ತೀರ್ಪು ಹೊರಡಿಸಿದೆ. ಎ1 ಆರೋಪಿ ಸುರೇಶ್ ಎಂಬಾತನಿಗೆ 24 ವರ್ಷಗಳ ಕಾಲ ಸಜೆ ವಿಧಿಸಿದ್ದು, 1 ಲಕ್ಷ 90 ಸಾವಿರ ರೂಪಾಯಿ ದಂಡವಿಧಿಸಲಾಗಿದೆ. ಆದರೆ, ಈಗಾಗಲೇ ಹಲವು ವರ್ಷ ಜೈಲಿನಲ್ಲೇ ಕಳೆದಿರುವ ಆತನಿಗೆ ಕೇವಲ 10 ವರ್ಷ ಜೈಲು ಶಿಕ್ಷೆ ನೀಡಬೇಕಿದೆ ಎಂದು ಕೋರ್ಟ್ ತಿಳಿಸಿದೆ.

ಬಾಲಕಿಯನ್ನು ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಆತನಿಗೆ 10 ವರ್ಷ ಜೈಲು 1 ಲಕ್ಷ ರೂ.ದಂಡ. ಅಪಹರಣಕ್ಕೆ 2 ವರ್ಷ ಜೈಲು 5 ಸಾವಿರ ದಂಡ ಮತ್ತು ವೇಶ್ಯಾವಾಟಿಕೆ ಕೇಂದ್ರ ನಡೆಸಿದ್ದಕ್ಕಾಗಿ ಎರಡು ಪ್ರಕರಣದಡಿ 12 ವರ್ಷಗಳ ಶಿಕ್ಷೆ ವಿಧಿಸಲಾಯಿತು.

ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಕೊಟ್ಟಾಯಂ ಹೆಚ್ಚುವರಿ ಸೆಷನ್ ಕೊರ್ಟ್ ನ್ಯಾಯಾಧೀಶ ಜಾನ್ಸ​ನ್ ಜಾನ್ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ: ಮೇವು ಹಗರಣ: ಲಾಲೂ ಜಾಮೀನು ಅರ್ಜಿ ವಿಚಾರಣೆ ಫೆ.19ಕ್ಕೆ ಮುಂದೂಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.