ETV Bharat / bharat

ನಿಂತಿದ್ದ ಟ್ರ್ಯಾಕ್ಟರ್​ಗೆ ವ್ಯಾನ್ ಡಿಕ್ಕಿ: ನಾಲ್ವರ ದುರ್ಮರಣ - ಮಹಾರಾಷ್ಟ್ರದಲ್ಲಿ ನಾಲ್ವರ ದುರ್ಮರಣ

ನಿಂತಿದ್ದ ಟ್ರ್ಯಾಕ್ಟರ್​ಗೆ ವ್ಯಾನ್ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ವಾಶಿಮ್​ನಲ್ಲಿ ನಡೆದಿದೆ.

The van hit a tractor, Four people died on the spot
ನಿಂತಿದ್ದ ಟ್ರ್ಯಾಕ್ಟರ್​ಗೆ ಡಿಕ್ಕಿಯಾದ ವ್ಯಾನ್: ನಾಲ್ವರ ದುರ್ಮರಣ
author img

By

Published : Feb 16, 2022, 6:34 AM IST

Updated : Feb 16, 2022, 7:34 AM IST

ವಾಶಿಮ್(ಮಹಾರಾಷ್ಟ್ರ): ಟ್ರ್ಯಾಕ್ಟರ್ ಮತ್ತು ವ್ಯಾನ್ ನಡುವೆ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿರುವ ಘಟನೆ ಸೋಯತ್ಗ್ ಫತೇಹ್ ಬಳಿಯ ವಾಶಿಮ್-ಶೆಲುಬಜಾರ್ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ದುರ್ಘಟನೆ ಫೆಬ್ರವರಿ 15ರ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ನಡೆದಿದೆ. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಶಿಮ್​ಗೆ ಹಿಂದಿರುಗುತ್ತಿದ್ದ ವ್ಯಾನ್​​ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ.

ವಾಶಿಮ್ ತಾಲೂಕಿನ ಸಾವಂಗ ಜಹಾಂಗೀರ್‌ ಪ್ರದೇಶದ ಕುಟುಂಬವೊಂದರ ಭರತ್ ಗಾವ್ಲಿ (40), ಸಾಮ್ರಾಟ್ ಭರತ್ ಗಾವ್ಲಿ (12), ಪೂನಂ ಭರತ್ ಗಾವ್ಲಿ (37) ಮತ್ತು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: 18 ಲಕ್ಷ ಮೌಲ್ಯದ ನಿಷೇಧಿತ ಯಾಬಾ ಮಾತ್ರೆಗಳು ಪೊಲೀಸ್ ವಶ..

ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Last Updated : Feb 16, 2022, 7:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.