ETV Bharat / bharat

ಚಲನಚಿತ್ರ ನಿರ್ಮಾಪಕರಿಗೆ ಆನ್‌ಲೈನ್ ಪೋರ್ಟಲ್ ಸ್ಥಾಪಿಸಲು ಮುಂದಾದ ಯುಪಿ ಸರ್ಕಾರ

ಸರ್ಕಾರದ ವ್ಯವಹಾರವನ್ನು ಸುಲಭಗೊಳಿಸಲು ರಾಜ್ಯ ಸರ್ಕಾರವು ಚಲನಚಿತ್ರ ನಿರ್ಮಾಪಕರಿಗಾಗಿ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪರಿಚಯಿಸಲಿದೆ.

UP government to set up online portal for filmmakers
ಯುಪಿ ಸರ್ಕಾರ
author img

By

Published : Nov 12, 2020, 6:13 AM IST

ಲಕ್ನೋ: ಯುಪಿಯಲ್ಲಿ ಇನ್ಮುಂದೆ ಸಿನಿಮಾ ತೆಗೆಯಲು ಸುಲಭವಾದ ಅನುಕೂಲವನ್ನು ಸರ್ಕಾರ ಮಾಡಿಕೊಡಲಿದೆ.

ರಾಜ್ಯ ಸರ್ಕಾರವು ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿದೆ. ಇದು ಚಲನಚಿತ್ರ ನಿರ್ಮಾಪಕರಿಗೆ ಆನ್‌ಲೈನ್ ಮೂಲಕ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಚಲನಚಿತ್ರ ನಿರ್ಮಾಪಕರು ಸರ್ಕಾರದಿಂದ ಅಗತ್ಯವಾದ ಅನುಮತಿಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಯೋಗಿ ಅದಿಯನಾಥ್ ಸರ್ಕಾರದ ವ್ಯವಹಾರವನ್ನು ಸುಲಭಗೊಳಿಸುವ ಭಾಗವಾಗಿ ಈ ಕ್ರಮವನ್ನು ಜಾರಿಗೆ ತರಲಾಗಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.