ETV Bharat / bharat

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಸ್ಪತ್ರೆಯಿಂದ ಬಿಡುಗಡೆ

ಮೂರು ದಿನಗಳ ಹಿಂದೆ ಏಮ್ಸ್​​ ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಲಾ ಸೀತಾರಾಮನ್ ಇಂದು ಡಿಸ್ಚಾರ್ಜ್​ ಆಗಿದ್ದಾರೆ.

union-minister-nirmala-sitharaman-discharged-from-aiims-delhi
ಏಮ್ಸ್​​ ಆಸ್ಪತ್ರೆಯಿಂದ ನಿರ್ಮಲಾ ಸೀತಾರಾಮನ್ ಡಿಸ್ಚಾರ್ಜ್
author img

By

Published : Dec 29, 2022, 3:16 PM IST

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(63)​ ಅವರು ದೆಹಲಿಯ ಏಮ್ಸ್​​ ಆಸ್ಪತ್ರೆಯಿಂದ ಇಂದು ಬಿಡುಗಡೆಯಾದರು. ಡಿಸೆಂಬರ್ 26ರಂದು ಹೊಟ್ಟೆಯಲ್ಲಿ ಸೋಂಕು ಮತ್ತು ದೈನಂದಿನ ತಪಾಸಣೆಗಾಗಿ ಅವರು ದಾಖಲಾಗಿದ್ದರು.

ಕಳೆದ ಶನಿವಾರ ಚೆನ್ನೈನ ಡಾ.ಎಂಜಿಆರ್ ಮೆಡಿಕಲ್ ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಡಿಸೆಂಬರ್‌ 25 ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿ ಪ್ರಯುಕ್ತ ಅವರ ಸಮಾಧಿ ಸದೈವ್ ಅಟಲ್‌ಗೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದರು.

ಇದನ್ನೂ ಓದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್​​ಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.