ETV Bharat / bharat

ವಿಧಾನಸಭಾ ಚುನಾವಣೆ: ಪುದುಚೇರಿಯಲ್ಲಿ ಅಮಿತ್​ ಶಾ ಭರ್ಜರಿ ರೋಡ್​ ಶೋ

ಕೇಂದ್ರ ಗೃಹ ಸಚಿವ ಅಮಿತ್​ ಶಾ ಇಂದು ಪುದುಚೇರಿಗೆ ಆಗಮಿಸಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ರೋಡ್​​ ಶೋ ನಡೆಸುತ್ತಿದ್ದಾರೆ.

ಪುದುಚೇರಿಯಲ್ಲಿ ಅಮಿತ್​ ಶಾ ಭರ್ಜರಿ ರೋಡ್​ ಶೋ
Union Home Minister Amit Shah road show
author img

By

Published : Apr 1, 2021, 12:02 PM IST

ತಮಿಳುನಾಡು (ಪುದುಚೇರಿ): ಪುದುಚೇರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಇಂದು ಪುದುಚೆರಿಗೆ ಆಗಮಿಸಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ರೋಡ್​​ ಶೋ ನಡೆಸುತ್ತಿದ್ದಾರೆ.

ಇಲ್ಲಿನ ಪುದುಚೇರಿ ವಿಮಾನ ನಿಲ್ದಾಣದಿಂದ ಕರುವಾಡಿಕಪ್ಪಂನ ಸೀತಾನಂದ ಸ್ವಾಮಿಗಲ್ ದೇವಸ್ಥಾನಕ್ಕೆ ತೆರಳಿದ ಗೃಹ ಸಚಿವರು ಅಲ್ಲಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ತೆರದ ವಾಹನದಲ್ಲಿ ಗೃಹ ಸಚಿವರು ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅಮಿತ್​​ ಷಾ ಅವರು ಎರಡನೇ ಬಾರಿಗೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಭೇಟಿ ನೀಡದಂತಾಗಿದೆ. ಈ ಮೊದಲು ಫೆಬ್ರವರಿಯಲ್ಲಿ ಕಾರೈಕಲ್‌ಗೆ ಬಂದಾಗ ಭೇಟಿ ಮಾಡಿದ್ದರು.

Union Home Minister Amit Shah road show
ಪುದುಚೇರಿಯಲ್ಲಿ ಅಮಿತ್​ ಶಾ ಭರ್ಜರಿ ರೋಡ್​ ಶೋ

ಓದಿ: 11 ಗಂಟೆಯವರೆಗೆ ಬಂಗಾಳದಲ್ಲಿ ಶೇ.29.27, ಅಸ್ಸೋಂನಲ್ಲಿ ಶೇ.21.71ರಷ್ಟು ಮತದಾನ

ಪುದುಚೇರಿಯಲ್ಲಿ ಎಐಎನ್‌ಆರ್‌ಸಿ ಎನ್‌ಡಿಎ ಮೈತ್ರಿಕೂಟದ ಮುಖ್ಯಸ್ಥರಾಗಿರುತ್ತದೆ. ಬಿಜೆಪಿ ಮತ್ತು ಎಐಎಡಿಎಂಕೆ, ಎಐಎನ್‌ಆರ್‌ಸಿ 30 ಕ್ಷೇತ್ರಗಳಲ್ಲಿ 16ರಲ್ಲಿ ಸ್ಪರ್ಧೆ ನಡೆಸುತ್ತಿದೆ. ಬಿಜೆಪಿ ಒಂಬತ್ತು ಮತ್ತು ಎಐಎಡಿಎಂಕೆ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್, ಡಿಎಂಕೆ, ಸಿಪಿಐ ಮತ್ತು ವಿಸಿಕೆ ಒಳಗೊಂಡ ಸೆಕ್ಯುಲರ್ ಡೆಮಾಕ್ರಟಿಕ್ ಅಲೈಯನ್ಸ್ ವಿರುದ್ಧ ಎನ್‌ಡಿಎ ಸ್ಪರ್ಧಿಸಲಾಗಿದೆ.

ಪುದುಚೆರಿಯಲ್ಲಿ ಏ.06ರಂದು ಮತದಾನ ನಡೆಯಲ್ಲಿದ್ದು, ಮೇ.02 ರಂದು ಫಲಿತಾಂಶ ಹೊರಬೀಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.