ETV Bharat / bharat

ಭಾರತದೊಳಗೆ ನುಸುಳಲು ಯತ್ನ: ಇಬ್ಬರು ಪಾಕ್‌ ಕ್ರಿಮಿಗಳನ್ನು ಹೊಡೆದುರುಳಿಸಿದ ಸೇನೆ - ಭಾರತೀಯ ಸೇನೆ

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಇಬ್ಬರು ಪಾಕ್‌ ನುಸುಳುಕೋರರನ್ನು ಭಾರತೀಯ ಸೇನೆ ನಿನ್ನೆ ಹೊಡೆದುರುಳಿಸಿದೆ.

Two Pakistani intruders neutralized at Indian border in Punjab
ಭಾರತದೊಳಗೆ ನುಸುಳಲು ಯತ್ನ; ಇಬ್ಬರು ಪಾಕ್‌ ನುಸುಳುಕೋರರನ್ನು ಗಡಿಯಲ್ಲಿ ಹೊಡೆದುರುಳಿಸಿದ ಸೇನೆ
author img

By

Published : Jul 31, 2021, 11:24 AM IST

ಫಿರೋಜ್‌ಪುರ(ಪಂಜಾಬ್‌): ಇಬ್ಬರು ಪಾಕಿಸ್ತಾನಿ ನುಸುಳುಕೋರರನ್ನು ಭಾರತದ ಗಡಿಯ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ನಿನ್ನೆ ಬಿಎಸ್​ಎಫ್​ ಯೋಧರು ಹೊಡೆದುರುಳಿಸಿದ್ದಾರೆ.

ಘಟನೆಯ ನಂತರ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಗಡಿ ಭದ್ರತಾ ಪಡೆ ಪಂಜಾಬ್ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.