ETV Bharat / bharat

ಇಬ್ಬರು ಅಪ್ರಾಪ್ತೆಯರಿಗೆ ತಪ್ಪಾಗಿ ಕೋವಿಡ್​​ ವ್ಯಾಕ್ಸಿನ್​ ಡೋಸ್​​.. ಆಸ್ಪತ್ರೆಗೆ ದಾಖಲು

ಕೇರಳ ತಿರುವನಂತಪುರಂನಲ್ಲಿ ಇಬ್ಬರು ಅಪ್ರಾಪ್ತೆಯರಿಗೆ ತಪ್ಪಾಗಿ ಕೋವಿಡ್​ ವ್ಯಾಕ್ಸಿನೇಷನ್ ನೀಡಲಾಗಿದ್ದು, ಇದರ ಬೆನ್ನಲ್ಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.​​

Two minors COVID-19 vaccine
Two minors COVID-19 vaccine
author img

By

Published : Dec 3, 2021, 7:09 PM IST

ತಿರುವನಂತಪುರಂ(ಕೇರಳ): ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೋವಿಡ್​ ವ್ಯಾಕ್ಸಿನೇಷನ್​ ನೀಡಲಾಗ್ತಿದೆ. ಆದರೆ, ಕೇರಳದಲ್ಲಿ 15 ವರ್ಷದೊಳಗಿನ ಇಬ್ಬರು ಹೆಣ್ಣು ಮಕ್ಕಳಿಗೆ ಕೋವಿಡ್​ ಡೋಸ್​​ ನೀಡಲಾಗಿದ್ದು, ಇದರ ಬೆನ್ನಲ್ಲೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಿರುವನಂತಪುರಂನ ಆರ್ಯನಾಡು ಗ್ರಾಮಾಂತರ ಕೋವಿಡ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ನಿನ್ನೆ 15 ವರ್ಷದ ಇಬ್ಬರು ಬಾಲಕಿಯರಿಗೆ ತಪ್ಪಾಗಿ ಕೋವಿಡ್​​ ವ್ಯಾಕ್ಸಿನೇಷನ್​​ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೋಷಕರು ನೀಡಿರುವ ದೂರಿನ ಅನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿ ಸಹ ಮಾತನಾಡಿದ್ದು, ಕೋವಿಡ್​ ವ್ಯಾಕ್ಸಿನ್​​ ನೀಡಿರುವ ಇಬ್ಬರು ಬಾಲಕಿಯರ ಮೇಲೆ ವೈದ್ಯರು ನಿಗಾ ಇಟ್ಟಿದ್ದು, ಈಗಾಗಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಭಾರತ-ನ್ಯೂಜಿಲ್ಯಾಂಡ್​ 2ನೇ ಟೆಸ್ಟ್​​: ಮಯಾಂಕ್​ ಶತಕ, ಮೊದಲ ದಿನ 221ರನ್ ​​ಗಳಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.