ETV Bharat / bharat

ಶ್ರೀನಗರದಲ್ಲಿ ಎನ್​ಕೌಂಟರ್ : ಟಾಪ್​ ಕಮಾಂಡರ್​ ಸೇರಿ ಇಬ್ಬರು 'ಮೋಸ್ಟ್​ ವಾಂಟೆಡ್​' ಉಗ್ರರ ಹತ್ಯೆ - ಶ್ರೀನಗರ ಎನ್​ಕೌಂಟರ್​

ಶ್ರೀನಗರದ ಅಲೂಚಿ ಬಾಗ್​ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯಲ್ಲಿ ಟಿಆರ್​ಎಫ್​ ನಿಷೇಧಿತ ಉಗ್ರ ಸಂಘಟನೆಯ ಟಾಪ್​ ಕಮಾಂಡರ್​ ಸೇರಿ ಇಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ..

Two militants killed in Alochi Bagh encounter
ಇಬ್ಬರು ಉಗ್ರರ ಹತ್ಯೆ
author img

By

Published : Aug 23, 2021, 8:55 PM IST

Updated : Aug 23, 2021, 9:13 PM IST

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಅಲೂಚಿ ಬಾಗ್​ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್​ಕೌಂಟರ್​​ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶ್ರೀನಗರದ ಅಲೋಚಿ ಬಾಗ್‌ನಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಭದ್ರತಾ ಪಡೆಗಳು ಆ ಪ್ರದೇಶ ಸುತ್ತುವರಿದವು. ಇಬ್ಬರು ಉಗ್ರರು ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಕಾಶ್ಮೀರ ಪೊಲೀಸ್ ವಲಯ ಕೂಡ ಟ್ವೀಟ್ ಮಾಡುವ ಮೂಲಕ ದೃಢಪಡಿಸಿದೆ.

ಇಬ್ಬರೂ ಉಗ್ರರು ಶ್ರೀನಗರ ಮೂಲದ ನಿಷೇಧಿತ ಸಂಘಟನೆ ಲಷ್ಕರ್-ಏ-ತೊಯ್ಬಾ (ಟಿಆರ್‌ಎಫ್)ದ ಅಬ್ಬಾಸ್ ಶೇಖ್ ಮತ್ತು ಸಾಕಿಬ್ ಮಂಜೂರ್ ಎಂದು ತಿಳಿದು ಬಂದಿದೆ. ಹತ್ಯೆಯಾದವರಲ್ಲಿ ಓರ್ವ ಟಾಪ್​ ಕಮಾಂಡರ್ ಎಂದು ವರದಿಯಾಗಿದೆ.

ಇದನ್ನೂ ಓದಿ:ಮೈಸೂರು: ದರೋಡೆಕೋರರು ಹಾರಿಸಿದ ಗುಂಡಿಗೆ ಯುವಕ ಬಲಿ

Last Updated : Aug 23, 2021, 9:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.