ETV Bharat / bharat

ಜಮ್ಮುವಿನಲ್ಲಿ ಪಾಕ್​ ಗುಂಡಿನ ದಾಳಿ ಆರೋಪ.. ಇಬ್ಬರು ಬಿಎಸ್​ಎಫ್​ ಯೋಧರಿಗೆ ಗಾಯ

author img

By ETV Bharat Karnataka Team

Published : Oct 18, 2023, 7:58 AM IST

ಪಾಕಿಸ್ತಾನದ ಗುಂಡಿನ ದಾಳಿಗೆ ಇಬ್ಬರು ಯೋಧರು ಗಂಭೀರ ಗಾಯಗೊಂಡಿದ್ದಾರೆ.

Two BSF jawans injured in alleged Pak firing along in Jammu
ಜಮ್ಮುವಿನಲ್ಲಿ ಪಾಕ್​ ಗುಂಡಿನ ದಾಳಿ : ಇಬ್ಬರು ಬಿಎಸ್​ಎಫ್​ ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರ : ಪಾಕಿಸ್ತಾನದ ಆರೋಪಿತ ಗುಂಡಿನ ದಾಳಿಗೆ ಇಬ್ಬರು ಯೋಧರು ಗಂಭೀರ ಗಾಯಗೊಂಡಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ. ಇಲ್ಲಿನ ಅರ್ನಿಯಾ ಸೆಕ್ಟರ್​ನಲ್ಲಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಬಿಎಸ್​ಎಫ್​ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ಯೋಧರನ್ನು ಇಲ್ಲಿನ ಮೆಡಿಕಲ್​ ಕಾಲೇಜಿಗೆ ಚಿಕಿತ್ಸೆಗೆ ಕರೆತರಲಾಗಿದೆ. ಗುಂಡಿನ ದಾಳಿಗೆ ಓರ್ವ ಯೋಧನ ಹೊಟ್ಟೆಗೆ ಗುಂಡು ತಗುಲಿದ್ದು, ಇನ್ನೋರ್ವ ಯೋಧನ ಕೈಗೆ ಗಾಯವಾಗಿದೆ. ಗಾಯಗೊಂಡ ಯೋಧರಿಗೆ ಚಿಕಿತ್ಸೆ ಮುಂದುವರೆದಿದೆ. ಗಾಯಾಳುಗಳನ್ನು ಕರೆದೊಯ್ಯುವ ದೃಶ್ಯಾವಳಿಗಳು ಲಭ್ಯವಾಗಿದೆ.

ಇದನ್ನೂ ಓದಿ : ದಕ್ಷಿಣ ಕಾಶ್ಮೀರದಲ್ಲಿ ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ: ಮೂವರು ಯೋಧರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.