ETV Bharat / bharat

2,500 ಕೆಜಿ ಗಾಂಜಾ ಸಾಗಿಸುತ್ತಿದ್ದ ಟ್ರಕ್​ ವಶ, ಇಬ್ಬರ ಬಂಧನ - Police commissioner PS Mahanta

ಅಸ್ಸೋಂನಿಂದ ವಿವಿಧ ಜಾಗಗಳಿಗೆ ಗಾಂಜಾ ಸಾಗಾಟ ಮಾಡಲು ಹೊರಟಿದ್ದ ಟ್ರಕ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಸಾಗಿಸುತ್ತಿದ್ದ ಟ್ರಕ್​ ವಶ
ಗಾಂಜಾ ಸಾಗಿಸುತ್ತಿದ್ದ ಟ್ರಕ್​ ವಶ
author img

By

Published : Oct 27, 2022, 5:34 PM IST

ಗುವಾಹಟಿ (ಅಸ್ಸೋಂ): ಸುಮಾರು 2,500 ಕೆಜಿ ಮಣಿಪುರಿ ಗಾಂಜಾ ಸಾಗಿಸುತ್ತಿದ್ದ ಟ್ರಕ್​ವೊಂದನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಸ್ಸೋಂನಿಂದ ವಿವಿಧ ಜಾಗಗಳಿಗೆ ಗಾಂಜಾ ವಿತರಿಸಲು ಈ ಟ್ರಕ್​ ಹೊರಟಿತ್ತು ಎಂದು ತಿಳಿದುಬಂದಿದೆ. ಪ್ರತಿ ಕೆಜಿ ಗಾಂಜಾದ ಬೆಲೆ ಸುಮಾರು 60,000 ರೂ ಎಂದು ಅಂದಾಜಿಸಲಾಗಿದೆ. ಈಗಾಗಲೇ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಕಮೀಷನರ್​ ಪಿಎಸ್ ಮಹಾಂತ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಪೆಡ್ಲರ್​ ಬಂಧನ.. 10 ಲಕ್ಷ ಬೆಲೆ ಬಾಳುವ ಗಾಂಜಾ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.