ETV Bharat / bharat

ಮಾ.​ 4ಕ್ಕೆ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಸೇರಿ ಟಾಪ್​ 10 ನ್ಯೂಸ್​ @ 7PM - Top ten news@ 7PM

ಇವು ಈ ಹೊತ್ತಿನ ಟಾಪ್ ಸುದ್ದಿ..

Top ten news@ 7PM
ಟಾಪ್​ 10 ನ್ಯೂಸ್​ @ 7PM
author img

By

Published : Feb 18, 2022, 7:00 PM IST

ಸಂಪುಟ ಸಭೆ : ಬಹುತೇಕ ಮಾರ್ಚ್​​ 4ಕ್ಕೆ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್, ಕೆಎಎಸ್ ವೈವಾ ಅಂಕ ಕಡಿತ ತಿದ್ದುಪಡಿ ನಿಯಮಕ್ಕೆ ಅಸ್ತು

  • ವ್ಯಕ್ತಿ ಸಾವು

ಮಾಟಗಾರ ಎಂದು ಆರೋಪಿಸಿ ಹೊಡೆದು ಕೊಂದ ಗ್ರಾಮಸ್ಥರು

  • ಲಿಥಿಯಂ ನಿಕ್ಷೇಪಗಳ ಗಣಿ ಪತ್ತೆ

ಮೌಂಟ್ ಎವರೆಸ್ಟ್‌ನ ಬೃಹತ್ ಲಿಥಿಯಂ ನಿಧಿಯ ಮೇಲೆ ಕಣ್ಣಿಟ್ತಾ ಚೀನಾ!?

  • ಡಾಲರ್​ ನಿಧಿ ಘೋಷಿಸಿದ ಗೂಗಲ್​

ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯಾಧಾರಿತ ತರಬೇತಿಗೆ ಗೂಗಲ್​ನಿಂದ 100 ಮಿಲಿಯನ್​ ಡಾಲರ್​ ನಿಧಿ ಘೋಷಣೆ

  • ಹೆಚ್​ಡಿಕೆ ವಾಗ್ದಾಳಿ

ಯಾರೋ ಒಬ್ಬ ಮಂತ್ರಿಯ ರಾಜೀನಾಮೆಗೆ ಆಗ್ರಹಿಸಿ ಧರಣಿ ಮಾಡ್ತಿದ್ದಾರೆ : ಹೆಚ್​ಡಿಕೆ

  • ಕಾಂಗ್ರೆಸ್​ ವಿರುದ್ಧ ಅಶೋಕ್ ಕಿಡಿ

ಹಿಜಾಬ್ ಹಾಕಿಕೊಂಡು ಬರುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ: ಸಚಿವ ಆರ್. ಅಶೋಕ್ ಕಿಡಿ

  • ಅಶ್ವತ್ಥ್ ನಾರಾಯಣ ಸ್ಪಷ್ಟನೆ

ಸಮವಸ್ತ್ರ ನಿಗದಿಯಾದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್​ಗೆ ಅವಕಾಶ ಇಲ್ಲ: ಸಚಿವ ಅಶ್ವತ್ಥ ನಾರಾಯಣ

  • ಹಿಜಾಬ್​ - ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ಹಿಜಾಬ್ ವಿವಾದ: ಅರ್ಜಿಗಳ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್

  • ಮೈಲಾರ ಕಾರ್ಣಿಕೋತ್ಸವ

ಮಳೆ ಬೆಳೆ ಸಂಪಾದೀತಲೇ ಪರಾಕ್; ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು

  • ಅನಿಲ ಸೋರಿ 5 ಕಾರ್ಮಿಕರ ಸಾವು

ಪಶ್ಚಿಮ ಬಂಗಾಳದ ಸ್ಟೀಲ್​ ಪ್ಲಾಂಟ್​ನಲ್ಲಿ ಅನಿಲ ಸೋರಿಕೆಯಾಗಿ ಐವರು ಕಾರ್ಮಿಕರ ದುರ್ಮರಣ

  • ಬಜೆಟ್ ಮಂಡನೆಗೆ ಡೇಟ್​ ಫಿಕ್ಸ್

ಸಂಪುಟ ಸಭೆ : ಬಹುತೇಕ ಮಾರ್ಚ್​​ 4ಕ್ಕೆ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್, ಕೆಎಎಸ್ ವೈವಾ ಅಂಕ ಕಡಿತ ತಿದ್ದುಪಡಿ ನಿಯಮಕ್ಕೆ ಅಸ್ತು

  • ವ್ಯಕ್ತಿ ಸಾವು

ಮಾಟಗಾರ ಎಂದು ಆರೋಪಿಸಿ ಹೊಡೆದು ಕೊಂದ ಗ್ರಾಮಸ್ಥರು

  • ಲಿಥಿಯಂ ನಿಕ್ಷೇಪಗಳ ಗಣಿ ಪತ್ತೆ

ಮೌಂಟ್ ಎವರೆಸ್ಟ್‌ನ ಬೃಹತ್ ಲಿಥಿಯಂ ನಿಧಿಯ ಮೇಲೆ ಕಣ್ಣಿಟ್ತಾ ಚೀನಾ!?

  • ಡಾಲರ್​ ನಿಧಿ ಘೋಷಿಸಿದ ಗೂಗಲ್​

ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯಾಧಾರಿತ ತರಬೇತಿಗೆ ಗೂಗಲ್​ನಿಂದ 100 ಮಿಲಿಯನ್​ ಡಾಲರ್​ ನಿಧಿ ಘೋಷಣೆ

  • ಹೆಚ್​ಡಿಕೆ ವಾಗ್ದಾಳಿ

ಯಾರೋ ಒಬ್ಬ ಮಂತ್ರಿಯ ರಾಜೀನಾಮೆಗೆ ಆಗ್ರಹಿಸಿ ಧರಣಿ ಮಾಡ್ತಿದ್ದಾರೆ : ಹೆಚ್​ಡಿಕೆ

  • ಕಾಂಗ್ರೆಸ್​ ವಿರುದ್ಧ ಅಶೋಕ್ ಕಿಡಿ

ಹಿಜಾಬ್ ಹಾಕಿಕೊಂಡು ಬರುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ: ಸಚಿವ ಆರ್. ಅಶೋಕ್ ಕಿಡಿ

  • ಅಶ್ವತ್ಥ್ ನಾರಾಯಣ ಸ್ಪಷ್ಟನೆ

ಸಮವಸ್ತ್ರ ನಿಗದಿಯಾದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲ್​ಗೆ ಅವಕಾಶ ಇಲ್ಲ: ಸಚಿವ ಅಶ್ವತ್ಥ ನಾರಾಯಣ

  • ಹಿಜಾಬ್​ - ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ

ಹಿಜಾಬ್ ವಿವಾದ: ಅರ್ಜಿಗಳ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.