ETV Bharat / bharat

8ನೇ ಬಾರಿಗೆ ಬಿಹಾರ ಸಿಎಂ ಆಗಿ ನಿತೀಶ್ ಪ್ರಮಾಣ, ಮರ ಬಿದ್ದು ಮಹಿಳೆಯರು ಸಾವು| ಈ ಹೊತ್ತಿನ 10 ಸುದ್ದಿಗಳಿವು.. - ಟಾಪ್ ಟೆನ್ ನ್ಯೂಸ್​

ಈ ಹೊತ್ತಿನ ಪ್ರಮುಖ 10 ಸುದ್ದಿಗಳು ಹೀಗಿವೆ..

top ten news @ 3pm
top ten news @ 3pm
author img

By

Published : Aug 10, 2022, 2:59 PM IST

ನಾರಿ ಶಕ್ತಿ : ಎರಡೂ ಕೈಗಳಲ್ಲಿ ಬರೆದು ವಿಶ್ವ ದಾಖಲೆ ನಿರ್ಮಿಸಿದ ಕುಡ್ಲದ ಕುವರಿ!

  • ಇವನೆಂಥಾ ಪತಿ?

ಡ್ರಗ್ಸ್​ ನಶೆಯಲ್ಲಿ ತಲೆಯ ಮೇಲೆ ಮೂತ್ರ ವಿಸರ್ಜಿಸಿದ ಪತಿ.. ಠಾಣೆ ಮೆಟ್ಟಿಲೇರಿದ ಪತ್ನಿ

  • ರಾಕೇಶ್ ಟಿಕಾಯತ್​ಗೆ ಮಸಿ

ಫೇಮಸ್ ಆಗಲು ರಾಕೇಶ್ ಟಿಕಾಯಿತ್​ಗೆ ಮಸಿ.. ಚಾರ್ಜ್​ಶೀಟ್​ನಲ್ಲಿ ಆರೋಪಿಗಳ ಹೇಳಿಕೆ ದಾಖಲು

  • ಮರ ಬಿದ್ದುಇಬ್ಬರು ಸಾವು

ಚಿಕ್ಕಮಗಳೂರು: ಮನೆ ಮೇಲೆ ಬೃಹತ್ ಮರ ಬಿದ್ದುಇಬ್ಬರು ಮಹಿಳೆಯರ ಸಾವು

  • ಕೊಪ್ಪಳದಲ್ಲಿ ಚಾಕು ಇರಿತ

ಕೊಪ್ಪಳ: 24 ಗಂಟೆಯಲ್ಲಿ ಎರಡನೇ ಚಾಕು ಇರಿತ ಪ್ರಕರಣ - ಇಬ್ಬರಿಗೆ ಗಾಯ!

  • 8ನೇ ಬಾರಿಗೆ ನಿತೀಶ್ ಪ್ರಮಾಣ

ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್!

  • ಲಕ್ಷ್ಯ ಸೇನ್​ಗೆ ಭವ್ಯ ಸ್ವಾಗತ

ಕಾಮನ್​ವೆಲ್ತ್​ ಚಿನ್ನದ ಹುಡುಗ ಲಕ್ಷ್ಯ ಸೇನ್​ಗೆ ಭವ್ಯ ಸ್ವಾಗತ: ವಿಡಿಯೋ

  • 'ನಿತೀಶ್ ಜಾಣತನದ ಹೆಜ್ಜೆ'

ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ: 'ನಿತೀಶ್‌ ಕುಮಾರ್ ಜಾಣತನದ ಹೆಜ್ಜೆ ಇಟ್ಟಿದ್ದಾರೆ' ಎಂದು ಗುಣಗಾನ

  • ಸಿಎಂ ಬದಲಾವಣೆ ವಿಚಾರ

ವಾರ್ಷಿಕೋತ್ಸವದ ಸಂಭ್ರಮದ ಹೊತ್ತಲ್ಲಿ ಬೊಮ್ಮಾಯಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ: ಕಾಂಗ್ರೆಸ್​​ ಟೀಕೆ

  • ಮೊಹರಂ: ಕುಣಿದು ಕಪ್ಪಳಿಸಿದ ಶಾಸಕ

ತುಮಕೂರಿನಲ್ಲಿ ಮೊಹರಂ ಆಚರಣೆ: ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ ಗೌರಿಶಂಕರ್

  • ಕುಡ್ಲದ ಕುವರಿಯ ಸಾಧನೆ

ನಾರಿ ಶಕ್ತಿ : ಎರಡೂ ಕೈಗಳಲ್ಲಿ ಬರೆದು ವಿಶ್ವ ದಾಖಲೆ ನಿರ್ಮಿಸಿದ ಕುಡ್ಲದ ಕುವರಿ!

  • ಇವನೆಂಥಾ ಪತಿ?

ಡ್ರಗ್ಸ್​ ನಶೆಯಲ್ಲಿ ತಲೆಯ ಮೇಲೆ ಮೂತ್ರ ವಿಸರ್ಜಿಸಿದ ಪತಿ.. ಠಾಣೆ ಮೆಟ್ಟಿಲೇರಿದ ಪತ್ನಿ

  • ರಾಕೇಶ್ ಟಿಕಾಯತ್​ಗೆ ಮಸಿ

ಫೇಮಸ್ ಆಗಲು ರಾಕೇಶ್ ಟಿಕಾಯಿತ್​ಗೆ ಮಸಿ.. ಚಾರ್ಜ್​ಶೀಟ್​ನಲ್ಲಿ ಆರೋಪಿಗಳ ಹೇಳಿಕೆ ದಾಖಲು

  • ಮರ ಬಿದ್ದುಇಬ್ಬರು ಸಾವು

ಚಿಕ್ಕಮಗಳೂರು: ಮನೆ ಮೇಲೆ ಬೃಹತ್ ಮರ ಬಿದ್ದುಇಬ್ಬರು ಮಹಿಳೆಯರ ಸಾವು

  • ಕೊಪ್ಪಳದಲ್ಲಿ ಚಾಕು ಇರಿತ

ಕೊಪ್ಪಳ: 24 ಗಂಟೆಯಲ್ಲಿ ಎರಡನೇ ಚಾಕು ಇರಿತ ಪ್ರಕರಣ - ಇಬ್ಬರಿಗೆ ಗಾಯ!

  • 8ನೇ ಬಾರಿಗೆ ನಿತೀಶ್ ಪ್ರಮಾಣ

ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್!

  • ಲಕ್ಷ್ಯ ಸೇನ್​ಗೆ ಭವ್ಯ ಸ್ವಾಗತ

ಕಾಮನ್​ವೆಲ್ತ್​ ಚಿನ್ನದ ಹುಡುಗ ಲಕ್ಷ್ಯ ಸೇನ್​ಗೆ ಭವ್ಯ ಸ್ವಾಗತ: ವಿಡಿಯೋ

  • 'ನಿತೀಶ್ ಜಾಣತನದ ಹೆಜ್ಜೆ'

ಬಿಜೆಪಿ ವಿರುದ್ಧ ಶರದ್ ಪವಾರ್ ವಾಗ್ದಾಳಿ: 'ನಿತೀಶ್‌ ಕುಮಾರ್ ಜಾಣತನದ ಹೆಜ್ಜೆ ಇಟ್ಟಿದ್ದಾರೆ' ಎಂದು ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.