ETV Bharat / bharat

ಟಾಪ್ 10 ನ್ಯೂಸ್ @ 3PM - ಈಟಿವಿ ಭಾರತದ ಪ್ರಮುಖ ಹತ್ತು ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

Top ten news@3PM
ಟಾಪ್ 10 ನ್ಯೂಸ್ @ 3PM
author img

By

Published : Dec 13, 2021, 2:57 PM IST

PM Modi visits Varanasi: ಗಂಗೆಯಲ್ಲಿ ಮಿಂದೆದ್ದ ಮೋದಿ.. ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದ ಪ್ರಧಾನಿ

  • ಶೀಘ್ರದಲ್ಲೇ ಪುನೀತ್​ಗೆ ಪದ್ಮಶ್ರೀ

ನಟ ಪುನೀತ್ ರಾಜ್​​ಕುಮಾರ್​ಗೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು : ಸಿಎಂ ಬಸವರಾಜ ಬೊಮ್ಮಾಯಿ

  • ಶಾಸಕನ ದರ್ಪ

Watch - ನಮಸ್ತೆ ಹೇಳಿಲ್ಲ ಅಂತಾ ವ್ಯಕ್ತಿಗೆ ಶಾಸಕನಿಂದ ಕಪಾಳಮೋಕ್ಷ ಆರೋಪ

  • ವಿಶ್ವನಾಥ್ ಬೇಸರ

ಕಾಶಿ ಜೀರ್ಣೋದ್ಧಾರ ಮಾಡಿದ ಅಹಲ್ಯಾಬಾಯಿ ಹೋಳ್ಕರ್ ಹೆಸರು ಮರೆತಿದ್ದು ಸರಿಯಲ್ಲ: MLC ಹೆಚ್.ವಿಶ್ವನಾಥ್

  • ಯಡಿಯೂರಪ್ಪ ಹೇಳಿಕೆ

ಮತಾಂತರ ನಿಷೇಧ ಕಾಯ್ದೆಯನ್ನ ಕೆಲ ಕಾಂಗ್ರೆಸಿಗರೂ ಸ್ವಾಗತ ಮಾಡ್ತಿದ್ದಾರೆ: ಯಡಿಯೂರಪ್ಪ

  • ದೇವೇಗೌಡರಿಗೆ ಗೌರವ

ಪಂಜಾಬ್‌ನಲ್ಲಿ ಭತ್ತದ ತಳಿಗೆ 'ದೇವೇಗೌಡ' ಹೆಸರು; ರೈತರಿಂದ ಮಣ್ಣಿನ ಮಗನಿಗೆ ವಿಶೇಷ ಗೌರವ

  • ಭಾರತಕ್ಕೆ ಒಲಿದ ಅದೃಷ್ಟ

ಹರ್ನಾಝ್​ ಸಂಧುಗೆ ಭುವನ ಸುಂದರಿ ಕಿರೀಟ​.. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಅದೃಷ್ಟ

  • ಫೈಜರ್‌ ಲಸಿಕೆ ಪರಿಣಾಮಕಾರಿ

ಒಮಿಕ್ರಾನ್‌ ಲಸಿಕೆಯ ಪರಿಣಾಕಾರಿಯನ್ನು ಕುಗ್ಗಿಸುತ್ತೆ; ವೇಗವಾಗಿ ಹರಡುವ ಆತಂಕ ವ್ಯಕ್ತಪಡಿಸಿದ WHO

  • ಕೋಡಿಹಳ್ಳಿ ಚಂದ್ರಶೇಖರ್​ ಗುಡುಗು

ಬೇಲಿ ಹಾರಿಯಾದರೂ ಸುವರ್ಣ ಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಗಡುವು ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್​

  • ಪುನೀತ್​​ ನೆನೆದ ಸಿದ್ದರಾಮಯ್ಯ

ನಟ ಪುನೀತ್​ಗೆ ಪುನೀತ್ ಮಾತ್ರ ಸಾಟಿ.. ಹೆಲಿಕಾಪ್ಟರ್ ದುರಂತದ ತನಿಖೆಯಾಗಲಿ: ಸಿದ್ದರಾಮಯ್ಯ

  • ಮೋದಿ ಗಂಗಾ ಸ್ನಾನ

PM Modi visits Varanasi: ಗಂಗೆಯಲ್ಲಿ ಮಿಂದೆದ್ದ ಮೋದಿ.. ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದ ಪ್ರಧಾನಿ

  • ಶೀಘ್ರದಲ್ಲೇ ಪುನೀತ್​ಗೆ ಪದ್ಮಶ್ರೀ

ನಟ ಪುನೀತ್ ರಾಜ್​​ಕುಮಾರ್​ಗೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು : ಸಿಎಂ ಬಸವರಾಜ ಬೊಮ್ಮಾಯಿ

  • ಶಾಸಕನ ದರ್ಪ

Watch - ನಮಸ್ತೆ ಹೇಳಿಲ್ಲ ಅಂತಾ ವ್ಯಕ್ತಿಗೆ ಶಾಸಕನಿಂದ ಕಪಾಳಮೋಕ್ಷ ಆರೋಪ

  • ವಿಶ್ವನಾಥ್ ಬೇಸರ

ಕಾಶಿ ಜೀರ್ಣೋದ್ಧಾರ ಮಾಡಿದ ಅಹಲ್ಯಾಬಾಯಿ ಹೋಳ್ಕರ್ ಹೆಸರು ಮರೆತಿದ್ದು ಸರಿಯಲ್ಲ: MLC ಹೆಚ್.ವಿಶ್ವನಾಥ್

  • ಯಡಿಯೂರಪ್ಪ ಹೇಳಿಕೆ

ಮತಾಂತರ ನಿಷೇಧ ಕಾಯ್ದೆಯನ್ನ ಕೆಲ ಕಾಂಗ್ರೆಸಿಗರೂ ಸ್ವಾಗತ ಮಾಡ್ತಿದ್ದಾರೆ: ಯಡಿಯೂರಪ್ಪ

  • ದೇವೇಗೌಡರಿಗೆ ಗೌರವ

ಪಂಜಾಬ್‌ನಲ್ಲಿ ಭತ್ತದ ತಳಿಗೆ 'ದೇವೇಗೌಡ' ಹೆಸರು; ರೈತರಿಂದ ಮಣ್ಣಿನ ಮಗನಿಗೆ ವಿಶೇಷ ಗೌರವ

  • ಭಾರತಕ್ಕೆ ಒಲಿದ ಅದೃಷ್ಟ

ಹರ್ನಾಝ್​ ಸಂಧುಗೆ ಭುವನ ಸುಂದರಿ ಕಿರೀಟ​.. 21 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಅದೃಷ್ಟ

  • ಫೈಜರ್‌ ಲಸಿಕೆ ಪರಿಣಾಮಕಾರಿ

ಒಮಿಕ್ರಾನ್‌ ಲಸಿಕೆಯ ಪರಿಣಾಕಾರಿಯನ್ನು ಕುಗ್ಗಿಸುತ್ತೆ; ವೇಗವಾಗಿ ಹರಡುವ ಆತಂಕ ವ್ಯಕ್ತಪಡಿಸಿದ WHO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.