- ಒಮಿಕ್ರಾನ್ ತಡೆಗೆ ಕೈಗೊಳ್ಳಬೇಕಾದ ಕ್ರಮ, ಲಾಕ್ಡೌನ್ ಕುರಿತು ತಜ್ಞರ ಜೊತೆಗೆ ಸಿಎಂ ಬೊಮ್ಮಾಯಿ ಸಭೆ
- ಮಣಿಪುರದಲ್ಲಿ ಪ್ರಧಾನಿ ಮೋದಿಯಿಂದ ಹಲವಾರು ಯೋಜನೆಗಳಿಗೆ ಚಾಲನೆ
- ಚಿಂಚೋಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
- ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಕರ್ನಾಟಕ ನೀರಾವರಿ ನಿಗಮದ ಪ್ರಗತಿ ಪರಿಶೀಲನಾ ಸಭೆ
- ಯುಪಿ ಚುನಾವಣೆ: ಉದ್ಯಮಿಗಳೊಂದಿಗೆ ಬಿಜೆಪಿ ಸಭೆ
- ಆದಿ ಚುಂಚನಗಿರಿ ಮಠದ ಆವರಣದಲ್ಲಿ ರಾಜ್ಯಮಟ್ಟದ ಯುವ ಜನೋತ್ಸವ
- ಐಎಸ್ಎಲ್ಈಸ್ಟ್ ಬೆಂಗಾಲ್ ವಿರುದ್ಧ ಬೆಂಗಳೂರು ಎಫ್ಸಿ ಕಣಕ್ಕೆ
- ಪುದುಚೇರಿಯಲ್ಲಿ 27ನೇ ಅಂತಾರಾಷ್ಟ್ರೀಯ ಯೋಗಾ ಫೆಸ್ಟಿವಲ್ ಆರಂಭ
- ಜೋಹಾನ್ಸ್ಬರ್ಗ್ನಲ್ಲಿ ಭಾರತ-ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಪಂದ್ಯ ಎರಡನೇ ದಿನ
- ಫ್ರೊ ಕಬಡ್ಡಿ: ಹರಿಯಾಣ-ಯು ಮುಂಬಾ, ಯುಪಿ ಯೋಧಾ -ತಮಿಳ್ ತಲೈವಾಸ್ ಮುಖಾಮುಖಿ
News Today: ಭಾರತ ಟೆಸ್ಟ್, ಲಾಕ್ಡೌನ್ ಕುರಿತು ಸಿಎಂ ಬೊಮ್ಮಾಯಿ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - ಭಾರತ vs ದಕ್ಷಿಣ ಅಫ್ರಿಕಾ ಸರಣಿ
ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಲಾಕ್ಡೌನ್ ಮಾಡಬೇಕೇ ಅಥವಾ ಸೋಂಕು ತಡೆಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುದರ ಕುರಿತು ಸಿಎಂ ಬಸವರಾಜು ಬೊಮ್ಮಾಯಿ ತಜ್ಞರೊಂದಿಗೆ ಚರ್ಚೆ ನಡೆಸಲಿದ್ದಾರೆ.
![News Today: ಭಾರತ ಟೆಸ್ಟ್, ಲಾಕ್ಡೌನ್ ಕುರಿತು ಸಿಎಂ ಬೊಮ್ಮಾಯಿ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು NEW today](https://etvbharatimages.akamaized.net/etvbharat/prod-images/768-512-14088212-1038-14088212-1641254871669.jpg?imwidth=3840)
ಇಂದಿನ ಪ್ರಮುಖ ಸುದ್ದಿಗಳು