ETV Bharat / bharat

ಟಾಪ್ 10 ನ್ಯೂಸ್ @ 1PM - etv bharat today news

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

ಟಾಪ್ 10 ನ್ಯೂಸ್ @ 1PM
ಟಾಪ್ 10 ನ್ಯೂಸ್ @ 1PM
author img

By

Published : Nov 9, 2021, 1:05 PM IST

  • ಅಭಿಮಾನಿ ದೇವರುಗಳಿಗೆ ಊಟ

ಅಭಿಮಾನಿ ದೇವರುಗಳಿಗೆ ಊಟ ಬಡಿಸಿದ ಶಿವಣ್ಣ, ಅಶ್ವಿನಿ ಪುನೀತ್ ರಾಜ್​​ಕುಮಾರ್

  • ಬಾವಿಗೆ ಬಿದ್ದ ಸಹೋದರರು

Live Video- ಮಾತನಾಡುತ್ತಲೇ ಬಾವಿಗೆ ಬಿದ್ದ ಸಹೋದರರು ಸಾವು

  • ಅನ್ನಭಾಗ್ಯ ಯೋಜನೆಯ ಅಕ್ಕಿ ಹಂದಿಗಳ ಪಾಲು!

ಆಹಾರ ಸಚಿವರ ಜಿಲ್ಲೆಯಲ್ಲೇ ಅನ್ನಭಾಗ್ಯ ಯೋಜನೆಯ ಅಕ್ಕಿ ಹಂದಿಗಳ ಪಾಲು!

  • ಅಪ್ಪು ಆತ್ಮಕ್ಕೆ ಶಾಂತಿ ಸಿಗಲ್ಲ

ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡ್ರೆ ಅಪ್ಪು ಆತ್ಮಕ್ಕೆ ಶಾಂತಿ ಸಿಗಲ್ಲ: ಸಚಿವ ಆರಗ ಜ್ಞಾನೇಂದ್ರ

  • ಗೋವಾದಲ್ಲಿ ಕನ್ನಡ ಭವನ ನಿರ್ಮಾಣ

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ : ಸಿಎಂ ಬೊಮ್ಮಾಯಿ ಭರವಸೆ

  • ನಡ್ಡಾಗೆ ಶಿವಸೇನೆ ಟಾಂಗ್​​

ಮೊದಲು ಗಡಿಯಲ್ಲಿ ಚೀನಾ ನಿರ್ಮಿಸಿರುವ ಗ್ರಾಮವನ್ನು ಕಿತ್ತುಹಾಕಿ, ನಂತರ ಎಮ್​ವಿಎ ಬಗ್ಗೆ ಮಾತ್ನಾಡಿ: ನಡ್ಡಾಗೆ ಶಿವಸೇನೆ ಟಾಂಗ್​​

  • ಸ್ಟೀಲ್‌ ಘಟಕದಲ್ಲಿ ಸ್ಫೋಟ

ಛತ್ತೀಸ್‌ಗಢದ ಭಿಲಾಯ್‌ ಸ್ಟೀಲ್‌ ಘಟಕದಲ್ಲಿ ಸ್ಫೋಟ; 6 ಮಂದಿಗೆ ಗಾಯ

  • ಬಿಜೆಪಿ ಸೋಲಿನ ಆತ್ಮಾವಲೋಕನ

ಬಿಜೆಪಿ ಪದಾಧಿಕಾರಿಗಳ ಸಭೆ ಆರಂಭ: ಸೋಲಿನ ಆತ್ಮಾವಲೋಕನ ಮಾಡುತ್ತಿದೆ ಕೇಸರಿ ಪಡೆ

  • ಕನಸು ಬಿಚ್ಚಿಟ್ಟ ಅಕ್ಷರ ಸಂತ

ಕೇಂದ್ರ ಹಣಕಾಸು ಸಚಿವರ ಬಳಿ ಕನಸು ಬಿಚ್ಚಿಟ್ಟ ಅಕ್ಷರ ಸಂತ.. ತನ್ನೂರಿಗೆ ಪಿಯು ಕಾಲೇಜು ಬೇಕೆಂದ ಪದ್ಮಶ್ರೀ ಪುರಸ್ಕೃತ ಹಾಜಬ್ಬ

  • ಅಕ್ಷರ ಸಂತನಿಗೆ ಸ್ವಾಗತ

ಪದ್ಮಶ್ರೀ ಪುರಸ್ಕೃತ ಹಾಜಬ್ಬ ಮಂಗಳೂರಿಗೆ ಆಗಮನ.. ಅಕ್ಷರ ಸಂತನಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.