ETV Bharat / bharat

ಟಾಪ್ 10 ನ್ಯೂಸ್ @ 3PM - Top 10 News @ 3PM

ಈ ಹೊತ್ತಿನ ಟಾಪ್ ಸುದ್ದಿ ಇಂತಿವೆ..

Top 10 News @ 3PM
ಟಾಪ್ 10 ನ್ಯೂಸ್ @ 3PM
author img

By

Published : Dec 22, 2021, 2:56 PM IST

ರಾಜ್ಯದಲ್ಲಿ ಎಂಇಎಸ್​​ ನಿಷೇಧಕ್ಕೆ ಆಗ್ರಹ: ಕನ್ನಡಪರ ಸಂಘಟನೆಗಳಿಂದ ಡಿ. 31ರಂದು ಕರ್ನಾಟಕ ಬಂದ್​

  • ಬಸ್ ಸಂಚಾರ ಸ್ಥಗಿತ

ಮುಂದುವರೆದ ಎಂಇಎಸ್-ಶಿವಸೇನೆ ಉದ್ಧಟತನ : ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ

  • ದುಬಾರಿ ವಿಚ್ಛೇದನ

ಬ್ರಿಟನ್‌ ಇತಿಹಾಸದಲ್ಲೇ ದುಬಾರಿ ವಿಚ್ಛೇದನ ; ದುಬೈ ದೊರೆಯಿಂದ 6ನೇ ಪತ್ನಿ ಹಯಾಗೆ 5,527 ಕೋಟಿ ರೂ. ಜೀವನಾಂಶ

  • ಸಚಿವ ಈಶ್ವರಪ್ಪ ಹೇಳಿಕೆ

ಮತಾಂತರಿಸಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.. ಡಿಕೆಶಿಗೆ ವಿವರವಾಗಿ ತಿಳಿಸಲು ಸಿದ್ಧ.. ಸಚಿವ ಕೆ ಎಸ್ ಈಶ್ವರಪ್ಪ

  • ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಬೆಲೆ ಏರಿಕೆಗೆ ಖಂಡನೆ : ಕೇಂದ್ರದ ವಿರುದ್ಧ ಮಹಿಳಾ ಕಾಂಗ್ರೆಸ್ ವಿನೂತನ ಪ್ರತಿಭಟನೆ

  • ವ್ಯಾಪಾರಿಯ ಬಂಧನ

ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಯತ್ನ : ಮಗು ಸಾವು, ವ್ಯಾಪಾರಿಯ ಬಂಧನ

  • ವಿಗ್ರಹ ಹೊತ್ತೊಯ್ದ ಕಳ್ಳರು

ತಡರಾತ್ರಿ ದೇವರ ವಿಗ್ರಹ ಹೊತ್ತೊಯ್ದ ಕಳ್ಳರು: ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ

  • ಸೆನ್ಸೆಕ್ಸ್‌ ಏರಿಕೆ

ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ; ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 400 ಅಂಕಗಳ ಜಿಗಿತ

  • 213ಕ್ಕೇರಿದ ಒಮಿಕ್ರಾನ್‌ ಕೇಸ್

ದೇಶದಲ್ಲಿ 213ಕ್ಕೆ ಏರಿದ ಒಮಿಕ್ರಾನ್‌ ಕೇಸ್​; ಉನ್ನತ ಆರೋಗ್ಯ ಅಧಿಕಾರಿಗಳೊಂದಿಗೆ ನಾಳೆ ಪ್ರಧಾನಿ ಸಭೆ

  • ಬೈಡನ್‌ ಸೂಚನೆ

ವಿಶ್ವದ ದೊಡ್ಡಣ್ಣಿಗೆ ಕೋವಿಡ್‌ ರೂಪಾಂತರಿಯ ಆತಂಕ ; ಅಮೆರಿಕದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್‌

  • ಕರ್ನಾಟಕ ಬಂದ್​ಗೆ ಕರೆ

ರಾಜ್ಯದಲ್ಲಿ ಎಂಇಎಸ್​​ ನಿಷೇಧಕ್ಕೆ ಆಗ್ರಹ: ಕನ್ನಡಪರ ಸಂಘಟನೆಗಳಿಂದ ಡಿ. 31ರಂದು ಕರ್ನಾಟಕ ಬಂದ್​

  • ಬಸ್ ಸಂಚಾರ ಸ್ಥಗಿತ

ಮುಂದುವರೆದ ಎಂಇಎಸ್-ಶಿವಸೇನೆ ಉದ್ಧಟತನ : ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ ಸಂಚಾರ ಸ್ಥಗಿತ

  • ದುಬಾರಿ ವಿಚ್ಛೇದನ

ಬ್ರಿಟನ್‌ ಇತಿಹಾಸದಲ್ಲೇ ದುಬಾರಿ ವಿಚ್ಛೇದನ ; ದುಬೈ ದೊರೆಯಿಂದ 6ನೇ ಪತ್ನಿ ಹಯಾಗೆ 5,527 ಕೋಟಿ ರೂ. ಜೀವನಾಂಶ

  • ಸಚಿವ ಈಶ್ವರಪ್ಪ ಹೇಳಿಕೆ

ಮತಾಂತರಿಸಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.. ಡಿಕೆಶಿಗೆ ವಿವರವಾಗಿ ತಿಳಿಸಲು ಸಿದ್ಧ.. ಸಚಿವ ಕೆ ಎಸ್ ಈಶ್ವರಪ್ಪ

  • ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಬೆಲೆ ಏರಿಕೆಗೆ ಖಂಡನೆ : ಕೇಂದ್ರದ ವಿರುದ್ಧ ಮಹಿಳಾ ಕಾಂಗ್ರೆಸ್ ವಿನೂತನ ಪ್ರತಿಭಟನೆ

  • ವ್ಯಾಪಾರಿಯ ಬಂಧನ

ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಯತ್ನ : ಮಗು ಸಾವು, ವ್ಯಾಪಾರಿಯ ಬಂಧನ

  • ವಿಗ್ರಹ ಹೊತ್ತೊಯ್ದ ಕಳ್ಳರು

ತಡರಾತ್ರಿ ದೇವರ ವಿಗ್ರಹ ಹೊತ್ತೊಯ್ದ ಕಳ್ಳರು: ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ

  • ಸೆನ್ಸೆಕ್ಸ್‌ ಏರಿಕೆ

ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ; ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 400 ಅಂಕಗಳ ಜಿಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.