ETV Bharat / bharat

ಟಾಪ್​​10 ನ್ಯೂಸ್​​@ 3PM - ಇಂದಿನ ಪ್ರಚಲಿತ ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 news at 3PM
ಟಾಪ್​​10 ನ್ಯೂಸ್​​@ 3PM
author img

By

Published : Dec 4, 2021, 3:00 PM IST

  • ನಟ ಶಿವರಾಮ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಇನ್ನಿಲ್ಲ

  • ಜೆಡಿಎಸ್​ ಯಾವ ಪಕ್ಷಕ್ಕೆ ಬೆಂಬಲ ಕೊಡಲಿದೆ?

''2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಎಂಎಲ್​ಸಿ ಸಮರದಲ್ಲಿ ಪಕ್ಷವೊಂದಕ್ಕೆ ಬೆಂಬಲ ನೀಡುತ್ತೇವೆ''

  • ಸಿದ್ದರಾಮಯ್ಯ ವಿರುದ್ಧ ಬಿಎಸ್​ವೈ ಕಿಡಿ

ಸಿದ್ದರಾಮಯ್ಯನವರ ಸೊಕ್ಕಿನ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ: ಮಾಜಿ ಸಿಎಂ ಬಿಎಸ್​ವೈ

  • ಕಮಲ್ ಹಾಸನ್ ಡಿಸ್ಚಾರ್ಜ್

ಕೋವಿಡ್​ನಿಂದ ಚೇತರಿಸಿಕೊಂಡ ಕಮಲ್ ಹಾಸನ್: ಆಸ್ಪತ್ರೆಯಿಂದ ಡಿಸ್ಚಾರ್ಜ್

  • ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು

ಪೊಲೀಸರ ವಿರುದ್ಧ ನಿಂದನೆ : ಗೃಹ ಸಚಿವರ ವಿರುದ್ಧ ಪ್ರಕರಣ ದಾಖಲು

  • ಸೋಂಕಿತ ವ್ಯಕ್ತಿ ಎಸ್ಕೇಪ್

ಒಮಿಕ್ರಾನ್ ಭೀತಿ ; ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ಮುನ್ನವೇ ಸೋಂಕಿತ ವ್ಯಕ್ತಿ ಎಸ್ಕೇಪ್

  • ಶಿಕ್ಷಕರು ವರ್ಗಾವಣೆಯಾಗಿದ್ದಕ್ಕೆ ವಿದ್ಯಾರ್ಥಿಗಳು ಭಾವುಕ

ಬಸವಕಲ್ಯಾಣ : ಶಿಕ್ಷಕರು ವರ್ಗಾವಣೆಯಾಗಿದ್ದಕ್ಕೆ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತರು ವಿದ್ಯಾರ್ಥಿಗಳು

  • 'ಸಿಪ್ರಿಯನ್ ಫೊಯಾಸ್ ಪ್ರಶಸ್ತಿ'

'1959-ಸಮಸ್ಯೆ' ಬಗೆಹರಿಸಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ನಿಖಿಲ್ ಶ್ರೀವಾಸ್ತವ

  • ಅಜಾಜ್‌ ಪಟೇಲ್‌ ದಾಖಲೆ

ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದು ಅಜಾಜ್‌ ಪಟೇಲ್‌ ದಾಖಲೆ

  • ಬಸ್​​ - ಕಾರ್​ ಆ್ಯಕ್ಸಿಡೆಂಟ್​

ಪ್ರಧಾನಿ ಮೋದಿ ರ‍್ಯಾಲಿಗೆ ತೆರಳುತ್ತಿದ್ದ ಬಸ್​ ಅಪಘಾತ : ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.