ETV Bharat / bharat

ಟಾಪ್​ 10 ನ್ಯೂಸ್​ @ 9pm - top 10 9pm

ರಾತ್ರಿ 9 ಗಂಟೆವರೆಗಿನ ಪ್ರಮುಖ 10 ಸುದ್ದಿ ಇಂತಿವೆ..

top 10 at 9pm
ಟಾಪ್​ 10 9 ಗಂಟೆ ಸುದ್ದಿ
author img

By

Published : Nov 15, 2020, 9:05 PM IST

  • ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ

ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ... ಸರ್ಕಾರದ ವಿರುದ್ಧ ಪೋಷಕರು, ವಿದ್ಯಾರ್ಥಿಗಳ ಆಕ್ರೋಶ

  • ಮಳೆಯಿಂದ ಪಟಾಕಿ ಪ್ರಿಯರಿಗೆ ನಿರಾಶೆ

ಸಿಲಿಕಾನ್ ಸಿಟಿಯಲ್ಲಿ ಮಳೆ : ಪಟಾಕಿ ಪ್ರಿಯರಿಗೆ ನಿರಾಸೆ

  • ಕ್ಲೀನರ್​​ನನ್ನು ಕೊಲೆಗೈದ ಚಾಲಕ

ಲಾರಿ ಚಾಲಕ ಕ್ಲೀನರ್​ ನಡುವೆ ಜಗಳ, ಕೊಲೆಯಲ್ಲಿ ಅಂತ್ಯ

  • 3 ಪ್ರತ್ಯೇಕ ಪ್ರಕರಣ

3 ಪ್ರತ್ಯೇಕ ಪ್ರಕರಣ.. ಚೆನ್ನೈ ವಿಮಾನ ನಿಲ್ದಾಣದಲ್ಲಿ 10 ಸಾವಿರ ಯುಎಸ್​ ಡಾಲರ್​, 41 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ

  • ಸಿಎಂಗೆ ಪತ್ರದ ಮೂಲಕ ಆಗ್ರಹ

ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಸಿಎಂಗೆ ಪತ್ರದ ಮೂಲಕ ಆಗ್ರಹ..

  • ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ

ಮೈಸೂರಿನಲ್ಲಿ ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ ಪೊಲೀಸರಿಗೆ ಶರಣು

  • ಅಗರ್ಕರ್​ ಸಹಿತ ಮೂವರಿಂದ ಅರ್ಜಿ

ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ 3 ಹುದ್ದೆಗೆ ಅಗರ್ಕರ್​ ಸಹಿತ ಮೂವರಿಂದ ಅರ್ಜಿ

  • ತರಗತಿ ಆರಂಭಕ್ಕೆ ಸಜ್ಜಾದ ಬೆಂಗಳೂರು ವಿವಿ

ಪದವಿ-ಸ್ನಾತಕೋತ್ತರ ಪದವಿ ತರಗತಿ ಆರಂಭಕ್ಕೆ ಸಜ್ಜಾದ ಬೆಂಗಳೂರು ವಿವಿ

  • ಗಂಗೋತ್ರಿ ಕಣಿವೆ ಬಂದ್​

ಇಂದಿನಿಂದ 6 ತಿಂಗಳವರೆಗೆ ಉತ್ತರಕಾಶಿಯ ಗಂಗೋತ್ರಿ ಕಣಿವೆ ಬಂದ್​

  • ತಾರ್​ಕಿಶೋರ್ ಬಿಹಾರ ಡಿಸಿಎಂ

ಬಿಹಾರ ಬಿಜೆಪಿ ಶಾಸಕಾಂಗ ನಾಯಕರಾಗಿ ತಾರ್​ಕಿಶೋರ್​ ಪ್ರಸಾದ್ ಆಯ್ಕೆ; ಡಿಸಿಎಂ ಆಗುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.