ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಬೆಂಗಳೂರು

ಇಂದಿನ ಪ್ರಮುಖ ಬೆಳವಣಿಗೆಗಳು ಹೀಗಿವೆ ನೋಡಿ...

Today's Important news
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Sep 30, 2021, 6:19 AM IST

  • ಬೆ.10ಕ್ಕೆ ಸಿಎಂ ಬೊಮ್ಮಾಯಿ ನಿವಾಸದಲ್ಲಿ ಶಾಸಕರು, ಸಂಸದರ ಸಭೆ
  • ಬೆ.10.30ಕ್ಕೆ ಬಿಎಂಟಿಸಿಯ ಮೊದಲ ವಿದ್ಯುತ್ ಬಸ್‌ ಅನಾವರಣ, ಸಾರಿಗೆ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ
  • ಬೆ.11.30ಕ್ಕೆ ಸಚಿವ ನಾರಾಯಣ ಗೌಡರಿಂದ ಜಕ್ಕೂರು ಏರೋಡ್ರಮ್‌ನಲ್ಲಿ ರನ್ ವೇ ಕಾಮಗಾರಿ ಪರಿಶೀಲನೆ
  • ಮ.12.30ಕ್ಕೆ ವಿಧಾನಸೌಧದಲ್ಲಿ ಗಣಿ ಸಚಿವ ಹಾಲಪ್ಪ ಆಚಾರ್ ಸುದ್ದಿಗೋಷ್ಠಿ
  • ಸ.5ಕ್ಕೆ ಫ್ಲಿಪ್ ಕಾರ್ಟ್ ಮುಖ್ಯಸ್ಥ ರಜನೀಶ ಕುಮಾರ ಅವರಿಂದ ಸಿಎಂ ಬೊಮ್ಮಾಯಿ ಭೇಟಿ
  • ಸ. 5.30ಕ್ಕೆ ಬೆಂಗಳೂರು 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬಗ್ಗೆ ಸಿಎಂ ಚರ್ಚೆ
  • ಮೈಸೂರಿನಲ್ಲಿ ದಸರಾ ಗಜಪಡೆಗೆ ಫಿರಂಗಿ ತಾಲೀಮು
  • ಸಚಿವ ಈಶ್ವರಪ್ಪ ಶಿವಮೊಗ್ಗ ಪ್ರವಾಸ; ಸ್ಮಾರ್ಟ್ ಸಿಟಿ ಸಭೆ
  • ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ಭಬನಿಪುರದಲ್ಲಿಂದು ಮತದಾನ
  • ಪ್ರಧಾನಿ ಮೋದಿ ಅವರಿಂದ ಜೈಪುರದ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಕೆಮಿಕಲ್ಸ್‌ ಟೆಕ್ನಾಲಜಿ ಉದ್ಘಾಟನೆ
  • ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿವೇಕ್‌ ಬನ್ಸಾಲ್‌ ಸಭೆ
  • ಪುದುಚೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ
  • ಆಂಧ್ರಪ್ರದೇಶದಲ್ಲಿ ಐಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ
  • ದೇಶದ ಹಲವೆಡೆ ಇಂಟರ್‌ನೆಟ್‌ ಸೇವೆ ಸ್ಥಗಿತ
  • ಒಡಿಶಾದಲ್ಲಿ ಭಾರಿ ಮಳೆಯ ಮುನ್ಸೂಚನೆ
  • ಗುಜರಾತ್‌ನ ಕರಾವಳಿಗೆ ಶಾಹೀನ್‌ ಚಂಡಮಾರುತ ಅಪ್ಪಳಿಸುವ ಸಾಧ್ಯತೆ
  • ವಿವೋ X70 ಪ್ರೊ ಪ್ಲಸ್‌, ವಿವೋ X70 ಪ್ರೊ ಭಾರತದಲ್ಲಿ ಬಿಡುಗಡೆ
  • ಆದಿತ್ಯಾ ಬಿರ್ಲಾ ಸನ್‌ ಲೈಫ್‌ ಎಎಂಸಿ ಐಪಿಒ ಬಿಡುಗಡೆ
  • ಐಪಿಎಲ್‌ 2021: ಶರ್ಜಾದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ - ಸಿಎಸ್‌ಕೆ ಹಣಾಹಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.