ETV Bharat / bharat

ಗುರುವಾರದ ರಾಶಿ ಭವಿಷ್ಯ: ಇಂದು ಸಾಕಷ್ಟು ಜನ ಈ ರಾಶಿಯವರನ್ನು ಮೆಚ್ಚಿಕೊಳ್ಳುತ್ತಾರೆ - rashi bhavishya

ಇಂದಿನ ರಾಶಿ ಭವಿಷ್ಯ ಹೀಗಿದೆ...

thursday-daily-horoscope
ಗುರುವಾರದ ರಾಶಿ ಭವಿಷ್ಯ: ಇಂದು ಸಾಕಷ್ಟು ಜನರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ
author img

By

Published : Apr 27, 2023, 6:39 AM IST

ಮೇಷ: ನಿಮ್ಮ ಅಭಿವ್ಯಕ್ತಿಯ ಶಕ್ತಿ ಹಲವು ಜನರನ್ನು ಪ್ರಭಾವಿತಗೊಳಿಸುತ್ತದೆ. ಹಣಕಾಸಿನ ಪುರಸ್ಕಾರಗಳು ದೊರೆಯಲಿವೆ. ಆದರೆ ಸಣ್ಣ ಪುಟ್ಟ ಅಪಘಾತಗಳು ಮತ್ತು ಅನಾರೋಗ್ಯದ ಬಗ್ಗೆ ಎಚ್ಚರ ವಹಿಸಿ.

ವೃಷಭ: ನಿಮಗೆ ಅತ್ಯಂತ ಆಹ್ಲಾದಕರ ದಿನ ಮುಂದಿದೆ. ನೀವು ಸ್ವಭಾವತಃ ಅವಿಶ್ರಾಂತ ಮತ್ತು ಉತ್ಸಾಹಿ ವ್ಯಕ್ತಿಯಾಗಿದ್ದರೂ ನೀವು ಇಂದು ಏನೇ ಮಾಡಿದರೂ ಅತ್ಯಂತ ಸ್ಥಿರ ಹಾಗೂ ಗಮನವಿಟ್ಟು ಕೆಲಸ ಮಾಡುತ್ತೀರಿ.

ಮಿಥುನ: ನೀವು ಇಂದು ಹಲವು ಜನರಿಂದ ಹಲವಾರು ಬೇಡಿಕೆಗಳನ್ನು ಎದುರಿಸುತ್ತೀರಿ. ಅವರೆಲ್ಲರ ಬೇಡಿಕೆಗಳು ಪೂರೈಸುವುದು ಕಷ್ಟಕರ ಎಂದು ಕಾಣುತ್ತೀರಿ. ಆದರೆ, ನೀವು ಇಂದು ಪರಿಹಾರವಾಗಬೇಕಾದ ಅಗತ್ಯವನ್ನು ಪೂರೈಸಲು ಸಮರ್ಥರಾಗುತ್ತೀರಿ. ಜನರು ನಿಮ್ಮ ಜಾಣ್ಮೆ ಮತ್ತು ಸೃಜನಶೀಲತೆಯನ್ನು ಪ್ರಶಂಸೆ ಮಾಡುತ್ತಾರೆ.

ಕರ್ಕಾಟಕ: ಬದಲಾವಣೆಯ ಗಾಳಿಯನ್ನು ಗಮನಿಸಿರಿ ಮತ್ತು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ. ನೀವು ಶಾಂತವಾಗಿರುವುದು ಅಗತ್ಯ. ನೀವು ಪರಿಸ್ಥಿತಿಗಳಿಗೆ ಹೊಂದಿಕೊಂಡರೆ ನಿಮ್ಮ ಗುರಿಸಾಧನೆ ಸುಲಭವಾಗುತ್ತದೆ. ಸಾಮಾಜಿಕ ವಲಯ, ವ್ಯಾಪಾರದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ.

ಸಿಂಹ: ಸಾಕಷ್ಟು ಜನರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಆದರೆ ನೀವು ಅದರ ಬಗ್ಗೆ ಸಂತೋಷಪಡುವುದಿಲ್ಲ. ನಿಮ್ಮನ್ನು ಕಾಡುತ್ತಿರುವ ಕೆಲ ಪ್ರಶ್ನೆಗಳಿಗೆ ಉತ್ತರಗಳು ಕಂಡುಕೊಳ್ಳುವುದು ಕಷ್ಟಸಾಧ್ಯ. ನೀವು ವೈಯಕ್ತಿಕ ನಷ್ಟದ ಭಾವನೆಗಳಿಂದ ಹೆಚ್ಚು ಭಾವುಕರಾಗುತ್ತೀರಿ.

ಕನ್ಯಾ: ಕೌಟುಂಬಿಕ ವ್ಯವಹಾರಗಳು ಇಂದು ಮುಖ್ಯವಾಗಿರುತ್ತವೆ. ಅವು ಪ್ರತಿಯೊಂದನ್ನೂ ಹೊರಗಿರಿಸಿ ನಿಮ್ಮ ಆಲೋಚನೆಗಳನ್ನೂ ನಿಯಂತ್ರಿಸುತ್ತವೆ. ನೀವು ಸಂಜೆಯಲ್ಲಿ ನಿರಾಳವಾಗಿ ಕಾಲ ಕಳೆಯುತ್ತೀರಿ. ಪವಿತ್ರತಾಣಕ್ಕೆ ಪ್ರವಾಸದ ಸಾಧ್ಯತೆ ಇದೆ.

ತುಲಾ: ನೀವು ಇಂದು ಅತ್ಯಂತ ಅನಿರೀಕ್ಷಿತವಾಗಿರುತ್ತೀರಿ. ನಿಮ್ಮ ಪಾದರಸದಂತಹ ಪ್ರವೃತ್ತಿ ಸಂಜೆಯವರೆಗೂ ಉಳಿಯುತ್ತದೆ. ಅದರ ನಂತರ, ಒಂದು ಆಶ್ಚರ್ಯ ಪಡೆಯಲು ಸಜ್ಜಾಗಿರಿ.

ವೃಶ್ಚಿಕ: ಇಂದು ಜನರನ್ನು ಪ್ರಭಾವಿತಗೊಳಿಸುವ ಮತ್ತು ಅವರ ಹೃದಯಗಳನ್ನು ಗೆಲ್ಲುವ ದಿನವಾಗಿದೆ. ಅದು ನಿಮ್ಮ ಕ್ರಷ್, ಪ್ರೀತಿ ಅಥವಾ ನಿಮ್ಮ ಬಾಸ್ ಆಗಿರಲಿ. ನೀವು ಅವರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಉತ್ಸುಕರಾಗಿರುತ್ತೀರಿ. ಕೆಲಸದಲ್ಲಿ ನೀವು ಸಕ್ರಿಯವಾಗಿ ಕೆಲಸ ಮಾಡಲು ಬಯಸುತ್ತೀರಿ ಮತ್ತು ಹಾದಿಯಲ್ಲಿರುವ ಯೋಜನೆಗಳನ್ನು ಪ್ರಾರಂಭಿಸುತ್ತೀರಿ.

ಧನು: ನಿಮಗೆ, ನೀವು ಹಾಕುವ ಪ್ರಯತ್ನಗಳಿಗೆ ಶ್ಲಾಘನೆ ಮತ್ತು ಮಾನ್ಯತೆ ದೊರೆಯುವುದು ತಡವಾಗಬಹುದು. ಆದರೆ ಅದನ್ನು ಕಡೆಗಣಿಸಲಾಗುವುದಿಲ್ಲ. ನಿರಾಸೆ ಅಥವಾ ಆಶಾಭಂಗ ಹೊಂದುವ ಅಗತ್ಯವಿಲ್ಲ. ಇದು ನಿಮ್ಮ ಕೆಲಸಕ್ಕೆ ಹಾನಿಯುಂಟು ಮಾಡಬಹುದು. ಬದಲಿಗೆ ಉತ್ತಮ ನಾಳೆಗಾಗಿ ಕಾಯಿರಿ.

ಮಕರ: ಈ ದಿನ ನಿಮ್ಮ ಸಾಧನೆಗಳು ನೀವು ಯಶಸ್ವಿಯಾಗುವುದಕ್ಕೆ ಜನಿಸಿರುವುದು ಎಂಬ ಭಾವನೆ ಮೂಡಿಸುತ್ತವೆ. ಹೌದು, ನೀವು ಇಂದು ಏನೇ ಮಾಡಿ, ನೀವು ಹೆಚ್ಚು ಪರಿಶ್ರಮ ಪಡದೇ ಇದ್ದರೂ ಅದರಲ್ಲಿ ಯಶಸ್ವಿಯಾಗುತ್ತೀರಿ. ನಾಳೆ ಅದೃಷ್ಟ ನಿಮ್ಮ ಪರವಾಗಿಲ್ಲದೇ ಇರುವುದರಿಂದ ಈ ದಿನವನ್ನು ಚೆನ್ನಾಗಿ ಬಳಸಿಕೊಳ್ಳಿ. ನಿಮ್ಮ ಮಿತ್ರರು ಮತ್ತು ಜೊತೆಗಾರರು ನಿಮ್ಮನ್ನು ಚೊಕ್ಕದಾದ ಗುಣ ಮತ್ತು ಶಕ್ತಿಯುತ ವ್ಯಕ್ತಿತ್ವಕ್ಕಾಗಿ ಶ್ಲಾಘಿಸುತ್ತಾರೆ.

ಕುಂಭ: ನಿಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳುವ ಮನಸ್ಥಿತಿಯಲ್ಲಿರುವುದರಿಂದ ನಿಮ್ಮ ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆಯ ಸಂಕೇತಗಳನ್ನು ನೀಡುತ್ತೀರಿ ಮತ್ತು ಅವರಿಗೆ ಹಣಕ್ಕಾಗಿ ಓಡುವಂತೆ ಮಾಡುತ್ತೀರಿ. ಅನುಮಾನಗಳು ಮತ್ತು ಅಡ್ಡಿಗಳು ಎಲ್ಲವೂ ಗಾಳಿಯಲ್ಲಿ ಕಣ್ಮರೆಯಾಗುತ್ತವೆ.

ಮೀನ: ಇಂದು ನಿಮ್ಮ ಬೌದ್ಧಿಕ ಸಾಮರ್ಥ್ಯ ಮುಂಬದಿಗೆ ಬರುತ್ತದೆ. ನಿಮ್ಮ ನಂಬಿಕೆ ನಿಮಗೆ ಸುಲಭವಾಗಿ ಬಾಕಿ ಇರುವ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸಲು ನೆರವಾಗುತ್ತದೆ. ನೀವು ವಿಷಯಗಳನ್ನು ವಿಧಿಯ ತೀರ್ಮಾನಕ್ಕೆ ಬಿಡುತ್ತೀರಿ. ನೀವು ವೃತ್ತಿಪರವಾದುದಕ್ಕಿಂತ ಬೌದ್ಧಿಕ ಅನ್ವೇಷಣೆಗಳತ್ತ ಹೊರಳುತ್ತೀರಿ. ಆದ್ರೂ ಸಹ ನಿಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.