ETV Bharat / bharat

ಮಹಿಳೆ ಸೇರಿದಂತೆ ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು! ವಿಡಿಯೋ... - ಅಲ್ವಾರ್​ ಕಳ್ಳತನ ಸುದ್ದಿ,

ರಿಕ್ಷಾ ಕದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ಮೂವರನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ.

three people including a woman beaten, three people including a woman beaten in Alwar, Alwar news, Alwar theft news, Alwar rickshaw theft news, ಮಹಿಳೆ ಸೇರಿ ಮೂವರಿಗೆ ಥಳಿತ, ಅಲ್ವಾರ್​ನಲ್ಲಿ ಮಹಿಳೆಗೆ ಸೇರಿ ಮೂವರಿಗೆ ಥಳಿತ, ಅಲ್ವಾರ್​ ಸುದ್ದಿ, ಅಲ್ವಾರ್​ ಕಳ್ಳತನ ಸುದ್ದಿ, ಅಲ್ವಾರ್​ ರಿಕ್ಷಾ ಕಳ್ಳತನ ಸುದ್ದಿ,
ಮಹಿಳೆ ಸೇರಿದಂತೆ ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
author img

By

Published : Feb 23, 2021, 6:41 AM IST

ಜೈಪುರ: ಅಲ್ವಾರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ರಿಕ್ಷಾ ಕಳ್ಳರು ಸೇರಿದಂತೆ ಮಹಿಳೆಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಬೆಳಕಿಗೆ ಬಂದಿದೆ.

ರಿಕ್ಷಾವನ್ನು ಕದಿಯಲು ಇಬ್ಬರು ಯುವಕರು ಮತ್ತು ಮಹಿಳೆ ಬಂದಿದ್ದಾರೆ. ರಿಕ್ಷಾ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಅವರನ್ನು ಹಿಡಿದಿದ್ದಾರೆ. ಬಳಿಕ ಮೂವರನ್ನು ವಿದ್ಯುತ್​ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಮಹಿಳೆ ಸೇರಿದಂತೆ ಮೂವರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಇದಾದ ನಂತರ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ಕು ಜನರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇವರು ಬಹಳ ದಿನಗಳಿಂದಲೂ ರಿಕ್ಷಾಗಳನ್ನು ಕದಿಯುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ಅನೇಕ ರಿಕ್ಷಾ ಕಳ್ಳತನಗಳು ನಡೆದಿವೆ. ಇವರು ರಿಕ್ಷಾ ಕದಿಯುವಾಗ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಕಳ್ಳರನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ ಎಂದು ಸ್ಥಳೀಯರ ಆರೋಪಿಸಿದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.