ETV Bharat / bharat

ಕರುವನ್ನು ಬೇರ್ಪಡಿಸುತ್ತಿದ್ದಾರೆ ಎಂದು ತಿಳಿದು ಬೈಕ್​ ಹಿಂದೆಯೇ ಓಡೋಡಿ ಬಂದ ಎಮ್ಮೆ ! - ಪ್ರಶಾಂತ್ ಮೋಹನ್

ಸಾಕಿದ ಎಮ್ಮೆಯೊಂದು ಮೇಯಲು ಹೋಗಿದ್ದು, ಅಲ್ಲಿಯೇ ತನ್ನ ಕರುವಿಗೆ ಜನ್ಮ ನೀಡಿದೆ. ಇದನ್ನು ಅರಿತ ಮಾಲೀಕ ಆ ಎಳೆ ಕರುವನ್ನು ಬೈಕ್​ನಲ್ಲಿ ತಮ್ಮ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಆದರೆ. ಈ ವೇಳೆ ತಾಯಿ ಎಮ್ಮೆ ಯಾರೋ ತನ್ನ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಬೈಕ್​ ಜೊತೆ ಜೊತೆಗೇ ಓಡಿ ಬಂದಿದೆ.

The mother buffalos affection that it thought had separated the calf!
ಕರುವನ್ನು ಬೇರ್ಪಡಿಸುತ್ತಿದ್ದಾರೆ ಎಂದು ತಿಳಿದು ಬೈಕ್​ ಹಿಂದೆಯೇ ಓಡೋಡಿ ಬಂದ ಎಮ್ಮೆ !
author img

By

Published : Nov 23, 2021, 1:39 AM IST

ಚೆನ್ನೈ: ತಾಯಿ ಹಾಗೂ ಮಗುವಿನ ಪ್ರೀತಿ ಪ್ರಾಣಿಗಳಿಗಾಗಲಿ ಮನುಷ್ಯರಿಗಾಗಲಿ ಒಂದೇ ಇರುತ್ತದೆ. ಅದರಲ್ಲೂ ಒಂದು ಕೈ ಪ್ರಾಣಿಗಳೇ ಮೇಲು ಅನ್ನಬಹುದು. ಇಲ್ಲೊಂದು ಘಟನೆ ಜರುಗಿದ್ದು, ತನ್ನ ಕರುವಿಗಾಗಿ ಮಿಡಿದ ತಾಯಿ ಎಮ್ಮೆಯ(buffalo ) ವಾತ್ಸಲ್ಯ ನೋಡುಗರ ಕಣ್ಣನ್ನ ಒದ್ದೆ ಮಾಡಿಸಿದೆ.

ಕರುವನ್ನು ಬೇರ್ಪಡಿಸುತ್ತಿದ್ದಾರೆ ಎಂದು ತಿಳಿದು ಬೈಕ್​ ಹಿಂದೆಯೇ ಓಡೋಡಿ ಬಂದ ಎಮ್ಮೆ !

ಪ್ರಶಾಂತ್ ಮೋಹನ್ (Prasanth Mohan )ಅವರು ಚೆನ್ನೈನ ಪೋರೂರ್ ಪ್ರದೇಶದವರಾಗಿದ್ದು, ಎಮ್ಮೆಗಳನ್ನು ಸಾಕುತ್ತಿದ್ದಾರೆ. ಹಾಗೆ ಇವರ ಸಾಕಿದ ಎಮ್ಮೆಯೊಂದು ಮೇಯಲು ಹೋಗಿದ್ದು, ಅಲ್ಲಿಯೇ ತನ್ನ ಕರುವಿಗೆ ಜನ್ಮ ನೀಡಿದೆ. ಇದನ್ನು ಅರಿತ ಮಾಲೀಕ ಆ ಎಳೆ ಕರುವನ್ನು ಬೈಕ್​ನಲ್ಲಿ ತಮ್ಮ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಆದರೆ. ಈ ವೇಳೆ ತಾಯಿ ಎಮ್ಮೆ ಯಾರೋ ತನ್ನ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಬೈಕ್​ ಜೊತೆ ಜೊತೆಗೇ ಓಡಿ ಬಂದಿದೆ.

ದಾರಿಯುದ್ದಕ್ಕೂ ತನ್ನ ಕರುವಿಗಾಗಿ ಮೂಕ ವೇದನೆಯಲ್ಲಿ ಬೈಕ್​ ಹಿಂದೆಯೇ ಓಡಿಬಂದು ತನ್ನ ಮಾಲೀಕನ ಮನೆ ಸೇರಿದೆ. ಇದನ್ನು ನೋಡಿದ ಸಾರ್ವಜನಿಕರು ಅದರ ಮಾತೃವಾತ್ಸಲ್ಯ ಕಂಡು ನಿಬ್ಬೆರಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.