ETV Bharat / bharat

ಅರೇವಾಹ್‌!! ಬಡ ಕೂಲಿಕಾರ್ಮಿಕನಿಗೆ ಹೊಡೀತು ಲಾಟರಿ.. ರಾತ್ರೋರಾತ್ರಿ ಕೋಟ್ಯಾಧೀಶ್ವರನಾದ ಕನಸುಗಾರ.. - labour won lottery in panjab

ಕೋಟಿ ರೂಪಾಯಿ ಗೆದ್ದ ಸಂತೋಷವನ್ನು ಕುಟುಂಬ ಸದಸ್ಯರೊಂದಿಗೆ ಬೋದರಾಜ್​ ಹಂಚಿಕೊಂಡಿದ್ದಾನೆ. ಬಂದ ಹಣದಲ್ಲಿ ತನ್ನ ಮಕ್ಕಳಿಬ್ಬರಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದಾಗಿ ತಿಳಿಸಿದ್ದಾನೆ..

LABORER
ಬೋದರಾಜ್
author img

By

Published : Apr 18, 2021, 7:18 PM IST

ಪಂಜಾಬ್ : ಆತ ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದ್ರೆ, ಒಂದು ಲಾಟರಿ ಟಿಕೆಟ್​ ಅವನ ಜೀವನದ ದಿಕ್ಕನ್ನೇ ಬದಲಿಸಿತು. ರಾತ್ರೋರಾತ್ರಿ ಆತ ಕೋಟ್ಯಧೀಶ್ವರನಾಗಿದ್ದಾನೆ.

ಪಠಾಣ್​ಕೋಟ್​ ಜಿಲ್ಲೆಯ ಅಖೊಟಾ ಗ್ರಾಮಕ್ಕೆ ಸೇರಿದ ಬೋದರಾಜ್ ಎಂಬ ಕೂಲಿ ಕಾರ್ಮಿಕನೊಬ್ಬ ನೂರು ರೂಪಾಯಿ ನೀಡಿ ಒಂದು ಲಾಟರಿ ಕೊಂಡುಕೊಂಡಿದ್ದ. ಏಪ್ರಿಲ್​ 14ಕ್ಕೆ ಲೂಧಿಯಾನಾದಲ್ಲಿ ಈ ಲಾಟರಿ ಡ್ರಾ ನಡೆದಿದೆ.

ಅದರಲ್ಲಿ ಬೋದರಾಜ್ 1 ಕೋಟಿ ರೂಪಾಯಿಗೆ ಒಡೆಯನಾಗಿದ್ದ. ಈ ವಿಷಯವನ್ನು ಅಶೋಕ್​ ಬಾವಾ ಎಂಬ ಲಾಟರಿ ನಿರ್ವಹಣಕಾರನೊಬ್ಬ ಬೋದರಾಜ್​ಗೆ ಮಾಹಿತಿ ನೀಡಿದ್ದ. ಆದಷ್ಟು ಬೇಗ ಹಣ ಕೈಗೊಪ್ಪಿಸುವುದಾಗಿ ತಿಳಿಸಿದ್ದನು.

ಕೋಟಿ ರೂಪಾಯಿ ಗೆದ್ದ ಸಂತೋಷವನ್ನು ಕುಟುಂಬ ಸದಸ್ಯರೊಂದಿಗೆ ಬೋದರಾಜ್​ ಹಂಚಿಕೊಂಡಿದ್ದಾನೆ. ಬಂದ ಹಣದಲ್ಲಿ ತನ್ನ ಮಕ್ಕಳಿಬ್ಬರಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದಾಗಿ ತಿಳಿಸಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.