ETV Bharat / bharat

ಶಾಕಿಂಗ್​...! ತಾನೇ ಎದುರು ನಿಂತು ಸ್ನೇಹಿತರಿಗೆ ಹೆಂಡತಿ ಹಂಚಿಕೊಳ್ಳಲು ಯತ್ನಿಸಿದ ಭೂಪ: ದೂರು ದಾಖಲು

ಪತಿ ತನ್ನ ಸ್ನೇಹಿತರ ಜೊತೆ ಲೈಂಗಿಕ ಸಂಬಂಧ ಹೊಂದಲು ಹೆಂಡತಿಗೆ ಒತ್ತಾಯಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ನಿನ್ನನ್ನ ಕೈ ಬಿಡದೇ ಕಾಪಾಡುತ್ತೇನೆ ಎಂದು ಸಪ್ತಪದಿ ತುಳಿದ ಗಂಡ, ತನ್ನ ಸ್ವಂತ ಹೆಂಡತಿಯನ್ನು ತನ್ನಿಬ್ಬರು ಸ್ನೇಹಿತರ ಜತೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ.

The husband forced his own wife to have sex with two of his friends in pune

author img

By

Published : May 18, 2022, 7:12 PM IST

Updated : May 18, 2022, 7:25 PM IST

ಪುಣೆ( ಮಹಾರಾಷ್ಟ್ರ): ಥೂ ಎಂಥಾ ಜನರೋ... ಏನೆನೆಲ್ಲಾ ಮಾಡ್ತಾರೋ... ಇಂತಹದ್ದೊಂದು ತಲೆತಗ್ಗಿಸುವ ಕೆಲಸ ಪುಣೆಯಲ್ಲಿ ನಡೆದಿದೆ. ಈ ಸಂಬಂಧ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ.

ಶಾಕಿಂಗ್..!: ಪತಿ ತನ್ನ ಸ್ನೇಹಿತರ ಜೊತೆ ಲೈಂಗಿಕ ಸಂಬಂಧ ಹೊಂದಲು ಹೆಂಡತಿಗೆ ಒತ್ತಾಯಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ನಿನ್ನನ್ನ ಕೈ ಬಿಡದೇ ಕಾಪಾಡುತ್ತೇನೆ ಎಂದು ಸಪ್ತಪದಿ ತುಳಿದ ಗಂಡ, ತನ್ನ ಸ್ವಂತ ಹೆಂಡತಿಯನ್ನು ತನ್ನಿಬ್ಬರು ಸ್ನೇಹಿತರ ಜತೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ.

ವಿಚಿತ್ರ ಎಂದರೆ ತನ್ನ ಸ್ನೇಹಿತರ ಜತೆ ಹೆಂಡತಿ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿದ್ದಲ್ಲದೇ, ಕಿರುಕುಳ ನೀಡಲು ಮುಂದಾಗಿರುವ ದೃಶ್ಯವನ್ನ ಪತಿ ಮಹಾರಾಜ ನಿಂತು ನೋಡುತ್ತಿದ್ದನಂತೆ. ಈ ಕಿರುಕುಳ ತಾಳಲಾರದೇ ಪತ್ನಿ ಪತಿಯ ವಿರುದ್ಧ ಸಿಡಿದೆದ್ದಿದ್ದಾರೆ. ಈ ಸಂಬಂಧ ಪುಣೆಯ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪತಿ ಸಲ್ಲಿಸಿರುವ ದೂರಿನಲ್ಲಿ ಏನಿದೆ; ಆರೋಪಿ ಪತಿ ಪದೇ ಪದೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ತನ್ನ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ 2020 ಮತ್ತು 2021 ರಲ್ಲಿ ಲಾಡ್ಜ್​​ವೊಂದರಲ್ಲಿ ಹಾಗೂ ಕೋರೆಗಾಂವ್‌ನಲ್ಲಿರುವ ಸ್ನೇಹಿತನ ಫ್ಲಾಟ್‌ನಲ್ಲಿ ಲೈಂಗಿಕತೆಗೆ ಬಲವಂತಪಡಿಸಿದ್ದಾನೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ತನ್ನ ಗಂಡ ಎದುರು ನಿಂತು ನೋಡುತ್ತಿದ್ದ ಎಂದು ಹೆಂಡತಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಪತಿಯ ವಿರುದ್ಧ ಸಂತ್ರಸ್ತೆ ಮಹಿಳೆ ನೀಡಿರುವ ದೂರನ್ನು ಸ್ವೀಕರಿಸಿರುವ ಭಾರತಿ ವಿದ್ಯಾಪೀಠ ಠಾಣೆ ಪೊಲೀಸರು, ಒಟ್ಟು ಮೂವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Last Updated : May 18, 2022, 7:25 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.