ETV Bharat / bharat

ನುಗ್ಗಿ ಬಂದ ಹಸುಗಳನ್ನು ಎದುರಿಸಿದ ಪಕ್ಷಿ.. ಅದರ ಧೈರ್ಯವೇ ನನಗೆ ಪ್ರೇರಣೆ ಎಂದ ಆನಂದ್​ ಮಹೀಂದ್ರಾ - video, a duck is seen trying to scare away some cows

ಟ್ವಿಟ್ಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿರುವ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪನಿಯ ಚೇರ್ಮನ್​ ಆನಂದ್​ ಮಹೀಂದ್ರಾ ಅವರು, ಹೇಗಿದೆ ಜೋಶ್, ಬರ್ಡ್​? 'ಹೈ ಸರ್, ಅಲ್ಟ್ರಾ ಹೈ' ಆ ಹಕ್ಕಿಯ ಧೈರ್ಯವೇ ನನ್ನ ಸೋಮವಾರದ ಪ್ರೇರಣೆ ಎಂದು ಶೀರ್ಷಿಕೆ ನೀಡಿದ್ದಾರೆ.

That birds chutzpah is my Motivation
ಆ ಹಕ್ಕಿಯ ಧೈರ್ಯವೇ ನನಗೆ ಪ್ರೇರಣೆ
author img

By

Published : Feb 22, 2022, 5:55 PM IST

ನವದೆಹಲಿ: ಮಹೀಂದ್ರಾ ಗ್ರೂಪ್​ನ ಅಧ್ಯಕ್ಷರಾದ ಆನಂದ್​ ಮಹೀಂದ್ರಾ ಅವರು ಆಗಾಗ್ಗೆ ಸ್ಫೂರ್ತಿದಾಯಕ ವಿಡಿಯೋಗಳನ್ನು ಟ್ವೀಟ್​ ಮಾಡುತ್ತಿರುತ್ತಾರೆ. ಇದೇ ರೀತಿಯ ವಿಡಿಯೋವೊಂದನ್ನು ಅವರು ಸೋಮವಾರ ಟ್ವೀಟ್​ ಮಾಡಿದ್ದರು.

ಈ ವಿಡಿಯೋದಲ್ಲಿ ಬಾತುಕೋಳಿಯು ಕೆಲವು ಹಸುಗಳನ್ನು ಹೆದರಿಸಲು ಪ್ರಯತ್ನಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೊಲದಲ್ಲಿ ಏಕಾಂಗಿಯಾಗಿರುವ ಬಾತುಕೋಳಿಯನ್ನು ಹಸುಗಳು ಸುತ್ತುವರೆದಿದ್ದು, ಅವು ಅದನ್ನು ಬೆದರಿಸುತ್ತಿವೆ. ಆದ್ರೆ ಅದು ಹಸುಗಳಿಗೆ ಹೆದರದೇ ಅವುಗಳನ್ನೇ ಹೆದರಿಸಲು ಮುಂದಾಗುತ್ತದೆ.

"ಹೇಗಿದೆ ಜೋಶ್, ಬರ್ಡ್​? 'ಹೈ ಸರ್, ಅಲ್ಟ್ರಾ ಹೈ' ಆ ಹಕ್ಕಿಯ ಧೈರ್ಯವೇ ನನ್ನ ಸೋಮವಾರದ ಪ್ರೇರಣೆ" ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಆಫ್‌ಲೈನ್ ಪರೀಕ್ಷೆ ರದ್ದು ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.