ETV Bharat / bharat

ಅಯೋಧ್ಯಾ ರಾಮಮಂದಿರ ನಿರ್ಮಾಣ: 1 ಕೋಟಿ ರೂ. ದೇಣಿಗೆ ನೀಡಿದ ತೆಲಂಗಾಣ ಶಾಸಕ! - 1 ಕೋಟಿ ರೂ. ದೇಣಿಗೆ ನೀಡಿದ ತೆಲಂಗಾಣ ಶಾಸಕ

ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕಾಗಿ ಇದೀಗ ತೆಲಂಗಾಣದ ಶಾಸಕನೊಬ್ಬ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

Telangana MLA Janardhana Reddy
Telangana MLA Janardhana Reddy
author img

By

Published : Apr 19, 2021, 7:19 PM IST

ಹೈದರಾಬಾದ್​: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅವತಾರ ಪುರುಷ ರಾಮಮಂದಿರ ನಿರ್ಮಾಣಕ್ಕಾಗಿ ಈಗಾಲೇ ಸಾವಿರಾರು ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, ಲಕ್ಷಾಂತರ ದೇಣಿಗೆದಾರರು ತಮ್ಮ ಕೈಲ್ಲಾದಷ್ಟು ಸಹಾಯ ಮಾಡಿದ್ದಾರೆ.

ಇದೀಗ ತೆಲಂಗಾಣದ ಶಾಸಕ ಜರ್ನಾರ್ದನ​ ರೆಡ್ಡಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಚೆಕ್​ ಮೂಲಕ ಒಂದು ಕೋಟಿ ರೂ. ಟ್ರಸ್ಟಿ ಶ್ರೀ ಡಾ. ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಭವ್ಯ ರಾಮ ಮಂದಿರ ದೇಗುಲ ನಿರ್ಮಾಣಕ್ಕಾಗಿ ರಾಮ ಜನ್ಮ ಭೂಮಿ ಟ್ರಸ್ಟ್​ ದೇಣಿಗೆ ಸಂಗ್ರಹ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಒಟ್ಟು 70 ಎಕರೆ ಭೂಮಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ 1,100 ಕೋಟಿ ರೂ. ಸಂಗ್ರಹವಾಗಿದ್ದು, ಇದೀಗ ತೆಲಂಗಾಣ ಶಾಸಕ ಸಹ 1 ಕೋಟಿ ರೂ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.