ETV Bharat / bharat

Video Viral: ಜಿಮ್​​ನಲ್ಲಿ ಸಕತ್​ ವರ್ಕೌಟ್​ ಮಾಡಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ - ತಮಿಳುನಾಡು ಸಿಎಂ ಸುದ್ದಿ

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಕೆಲಸದ ಒತ್ತಡದ ನಡುವೆಯೂ ಸಿಎಂ ಸ್ಟಾಲಿನ್​ ಜಿಮ್​ಗೆ ತೆರಳಿ ಫಿಟ್​​ನೆಸ್ ಕಾಪಾಡಿಕೊಳ್ಳುವುದನ್ನು ಮರೆತಿಲ್ಲ.

Stalin
ಸಿಎಂ ಸ್ಟಾಲಿನ್ ವರ್ಕೌಟ್​
author img

By

Published : Aug 21, 2021, 5:22 PM IST

Updated : Aug 21, 2021, 5:33 PM IST

ಚೆನ್ನೈ: ಇತ್ತೀಚೆಗಷ್ಟೇ ಸೈಕಲ್​ ತುಳಿದು ಗಮನ ಸೆಳೆದಿದ್ದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಇದೀಗ ಜಿಮ್​ನಲ್ಲಿ ಭಾರಿ ವರ್ಕೌಟ್ ಮಾಡಿದ್ದಾರೆ. ತಮಿಳುನಾಡು ಸಿಎಂ ಜಿಮ್​ನಲ್ಲಿ ಬೆವರಿಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಿಎಂ ಸ್ಟಾಲಿನ್ ವರ್ಕೌಟ್​

68 ವರ್ಷ ವಯಸ್ಸಿನ ಎಂಕೆ ಸ್ಟಾಲಿನ್​, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್​​ಗೆ ತೆರಳಿದ್ದಾರೆ.

ಫಿಟ್​ನೆಸ್​​ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಸಿಎಂ ಸ್ಟಾಲಿನ್, ಆಗಾಗ್ಗೆ ರಸ್ತೆಗಳಲ್ಲಿ ಸೈಕ್ಲಿಂಗ್ ಮಾಡುತ್ತಾರೆ. ಕೆಲವು ವಾರಗಳ ಹಿಂದೆ ಅವರು ಮಾಮಲ್ಲಾಪುರದಲ್ಲಿ ಸೈಕಲ್​ನಲ್ಲಿ ಹೋಗುತ್ತಿದ್ದಾಗ ಸ್ಥಳೀಯರನ್ನು ಭೇಟಿಯಾಗಿ, ಜನರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ಸಹ ವೈರಲ್​ ಆಗಿತ್ತು.

ಇದೀಗ ಅವರು ಜಿಮ್​​ನಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋ ಜನರ ಹಾಗೂ ಅವರ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Last Updated : Aug 21, 2021, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.