ETV Bharat / bharat

ಮಕ್ಕಳಿಗೆ ದೀಪಾವಳಿ ಗಿಫ್ಟ್​ ನೀಡಿದ ಸುಧಾಮೂರ್ತಿ - Sudha Murty

ಈ ಬಾರಿ ದೀಪಾವಳಿ ಉಡುಗೊರೆಯಾಗಿ ಬರೆದಿರುವ 'ದಿ ಸೇಜ್ ವಿತ್ ಟು ಹಾರ್ನ್ಸ್' ಪುಸ್ತಕವು ಮಕ್ಕಳನ್ನು ಮಂತ್ರಮುಗ್ದವಾಗಿಸುತ್ತದೆ. ಹಾಗೂ ಉಳಿದ ಓದುಗರನ್ನು ತಮ್ಮ ಬಾಲ್ಯದೆಡೆಗೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ..

ಸುಧಾಮೂರ್ತಿ
ಸುಧಾಮೂರ್ತಿ
author img

By

Published : Nov 2, 2021, 5:17 PM IST

ನವದೆಹಲಿ : ಇನ್ಪೋಸಿಸ್ ಫೌಂಡೇಶನ್​​​ ಮುಖಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿಯವರು ಮಕ್ಕಳಿಗೆ ದೀಪಾವಳಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಸುಧಾ ಮೂರ್ತಿಯವರು ಭಾರತೀಯ ಪುರಾಣದ ಕುರಿತಾದ 'The Sage with Two Horns' ಎಂಬ ಪುಸ್ತಕವನ್ನು ಮಕ್ಕಳಿಗಾಗಿ ಬರೆದಿದ್ದಾರೆ. ಈ ಪುಸ್ತಕ ರಾಜರು, ರಾಣಿಯರು, ದೇವರು ಮತ್ತು ದೇವತೆಗಳು, ಋಷಿಗಳು, ಅಸಾಮಾನ್ಯ ಬುದ್ಧಿವಂತಿಕೆಯ ಪುರುಷರು ಮತ್ತು ಮಹಿಳೆಯರ ಕಥೆಗಳನ್ನು ಒಳಗೊಂಡಿದೆ. ಜೊತೆಗೆ ಇದು ಅವರ 'Unusual Tales from mythology' ಸರಣಿಯ ಐದನೇ ಮತ್ತು ಕೊನೆಯ ಪುಸ್ತಕವಾಗಿದೆ.

ಸುಧಾ ಮೂರ್ತಿಯವರು ಇಲ್ಲಿಯವರೆಗೆ 'ದಿ ಮ್ಯಾನ್ ಫ್ರಮ್ ದಿ ಎಗ್', 'ದಿ ಸರ್ಪೆಂಟ್ಸ್ ರಿವೇಂಜ್', 'ದಿ ಅಪ್‌ಸೈಡ್-ಡೌನ್ ಕಿಂಗ್', 'ದಿ ಡಾಟರ್ ಫ್ರಮ್ ದಿ ವಿಶಿಂಗ್ ಟ್ರೀ' ಎಂಬ ಪುಸ್ತಕನ್ನು ಮಕ್ಕಳಿಗಾಗಿ ಬರೆದಿದ್ದಾರೆ.

ಈ ಬಾರಿ ದೀಪಾವಳಿ ಉಡುಗೊರೆಯಾಗಿ ಬರೆದಿರುವ 'ದಿ ಸೇಜ್ ವಿತ್ ಟು ಹಾರ್ನ್ಸ್' ಪುಸ್ತಕವು ಮಕ್ಕಳನ್ನು ಮಂತ್ರಮುಗ್ದವಾಗಿಸುತ್ತದೆ. ಹಾಗೂ ಉಳಿದ ಓದುಗರನ್ನು ತಮ್ಮ ಬಾಲ್ಯದೆಡೆಗೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.