ETV Bharat / bharat

ಸುಚಿತ್ರಾ ಇಲ್ಲಾ, ಪುಲ್ಲೇಲ ಗೋಪಿಚಂದ್​ಗೆ ಎಸಿಸಿಯ ಪ್ರತಿಷ್ಠಿತ ಎಕ್ಸಲೆನ್ಸ್ ಅವಾರ್ಡ್​​

author img

By

Published : Feb 15, 2021, 2:10 PM IST

ಭಾರತ್​ ಬಯೋಟೆಕ್​ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಸುಚಿತ್ರಾ ಇಲ್ಲಾ ಮತ್ತು ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ ಪುಲ್ಲೇಲ ಗೋಪಿಚಂದ್ ಅವರಿಗೆ ಆಂಧ್ರ ಚೇಂಬರ್​ ಆಫ್​ ಕಾಮರ್ಸ್​ ನ 2020 ರ 'ಬ್ಯುಸಿನೆಸ್​ ಎಕ್ಸಲೆನ್ಸ್ ಪ್ರಶಸ್ತಿ' ದೊರೆತಿದೆ.

Suchitra Ella
ಪ್ರತಿಷ್ಠಿತ ಎಕ್ಸಲೆನ್ಸ್ ಅವಾರ್ಡ್​​

ವಿಜಯವಾಡ(ಆಂಧ್ರಪ್ರದೇಶ): ಎಸಿಸಿ( ಆಂಧ್ರ ಚೇಂಬರ್​ ಆಫ್​ ಕಾಮರ್ಸ್​)ನ 2020 ರ 'ಬ್ಯುಸಿನೆಸ್​ ಎಕ್ಸಲೆನ್ಸ್ ಪ್ರಶಸ್ತಿ' ಪಡೆದವರನ್ನು ಕಂಪನಿಯ ಅಧ್ಯಕ್ಷೆ ಡಾ.ವಿ.ಎಲ್ ಇಂದಿರಾ ದತ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಭಾಜನರಾದವರು:

  • ಸುಚಿತ್ರಾ ಇಲ್ಲಾ, ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಭಾರತ್​ ಬಯೋಟೆಕ್​ ಇಂಟರ್​​ನ್ಯಾಷನಲ್​ ಲಿಮಿಟೆಡ್​, ಹೈದರಾಬಾದ್​
  • ಪುಲ್ಲೇಲ ಗೋಪಿಚಂದ್, ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ
  • ಡಾ.ಪೊನ್ನಿ ಕನ್​ಸ್ಸಾವ್ ವಾಸ್ತುಶಿಲ್ಪ ಕ್ಷೇತ್ರ​ , ಆಸ್ಕರ್​ ಮತ್ತು ಪೊನ್ನಿ ಅಸೋಸಿಯೇಶನ್​
  • ವಿಎಮ್​ಎಮ್​​ ಪ್ರಸಾದ್.. ಹೈದ್ರಾಬಾದ್​ನ ಸಂಶೋಧನಾ ಕೇಂದ್ರ ನಿರ್ದೇಶಕರು
  • ಪುಣೆಯ ಶಿವಾ ನ್ಯಾಚುರಲ್ಸ್​ನ ಸಂಸ್ಥಾಪಕರು, ಸಿಇಒ ವಿನಾಯಕ್​ ಸಿ.

ಇನ್ನು ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಡಿಆರ್​ಡಿಒ ಚೇರ್​ಮನ್​ ಜಿ. ಸತೀಶ್​ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು,ಎಸಿಸಿ ಕಂಪನಿಯ ಡೆಪ್ಯುಟಿ ಅಧ್ಯಕ್ಷ ಸಿ ನಾಗೇಂದ್ರ ಮತ್ತಿತರು ಪಾಲ್ಗೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.