ETV Bharat / bharat

ಸ್ಪುಟ್ನಿಕ್​​​ ಲೈಟ್​ ಒನ್​ ಶಾಟ್​​​​​​​​​​​​ ಲಸಿಕೆಗೆ ಅನುಮೋದನೆ ನೀಡಿದ ಡ್ರಗ್ ರೆಗ್ಯುಲೇಟಿಂಗ್​​​ನ ವಿಷಯ ತಜ್ಞರ ಸಮಿತಿ

ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ರಷ್ಯಾದ ನೇರ ಹೂಡಿಕೆ ನಿಧಿಯ (RDIF) ಪಾಲುದಾರರಾಗಿದ್ದು, ರಷ್ಯಾದ ಸ್ಪುಟ್ನಿಕ್ ಲೈಟ್ ಒನ್ ಶಾಟ್ ಅನ್ನು ಸಿಂಗಲ್ ಡೋಸ್ ಆಗಿ ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ಅನುಮೋದನೆಯನ್ನು ಕೋರಿದೆ.

author img

By

Published : Feb 5, 2022, 8:45 AM IST

ನವದೆಹಲಿ: ಭಾರತದ ಡ್ರಗ್ ರೆಗ್ಯುಲೇಟಿಂಗ್​​​ನ ವಿಷಯ ತಜ್ಞರ ಸಮಿತಿ ರಷ್ಯಾದ ಸ್ಪುಟ್ನಿಕ್ ಲೈಟ್ ಒನ್ - ಶಾಟ್ COVID-19 ಲಸಿಕೆ ಬಳಕೆಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ರಷ್ಯಾದ ಸ್ಪುಟ್ನಿಕ್ ಲೈಟ್‌ಗೆ ಶೀಘ್ರದಲ್ಲೇ ಅಂತಿಮ ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ರಷ್ಯಾದ ನೇರ ಹೂಡಿಕೆ ನಿಧಿಯ (RDIF) ಪಾಲುದಾರರಾಗಿದ್ದು, ರಷ್ಯಾದ ಸ್ಪುಟ್ನಿಕ್ ಲೈಟ್ ಒನ್ ಶಾಟ್ ಅನ್ನು ಸಿಂಗಲ್ ಡೋಸ್ ಆಗಿ ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ಅನುಮೋದನೆಯನ್ನು ಕೋರಿದೆ.

ಪ್ರಾಥಮಿಕ ಡೋಸ್ ಆಗಿ ನೀಡಲು ಶಿಫಾರಸು ಮಾಡಲಾಗಿದೆ. ಇತ್ತೀಚೆಗಷ್ಟೇ ಕಂಪನಿಯು ಇತರ ಲಸಿಕೆಗಳಿಗೆ ಬೂಸ್ಟರ್‌ನಂತೆ ಸ್ಪುಟ್ನಿಕ್ ಲೈಟ್‌ನ ಪ್ರಯೋಗಗಳನ್ನು ನಡೆಸಲು ಪ್ರಸ್ತಾವನೆ ಕೂಡಾ ಸಲ್ಲಿಕೆ ಮಾಡಿತ್ತು.

ಇದನ್ನು ಓದಿ:Cause of Migraine: ಮೈಗ್ರೇನ್‌ ತಲೆನೋವಿಗೆ ಮುಖ್ಯ ಕಾರಣ ಇವೇ ನೋಡಿ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.