ETV Bharat / bharat

ಸಾಲ ಮರುಪಾವತಿಸುವಂತೆ ಆನ್​ಲೈನ್​​ ಆ್ಯಪ್​ಗಳ ಒತ್ತಡ: ಎಂಬಿಎ ವಿದ್ಯಾರ್ಥಿನಿ ನೇಣಿಗೆ ಶರಣು - student suicide

ವಿದ್ಯಾರ್ಥಿನಿ ಅಹಲ್ಯಾ(22) ಎಂಬಾಕೆ ಕೆಲವು ಆನ್​ಲೈನ್ ಆ್ಯಪ್​​​ಗಳಿಂದ ಸಾಲ ಪಡೆದಿದ್ದರು. ಆದರೆ, ಈ ವೇಳೆ ಆ್ಯಪ್​ನಿಂದ ಪದೇ ಪದೆ ಸಾಲ ಮರುಪಾವತಿಸುವಂತೆ ಕರೆಗಳು, ಮೆಸೇಜ್​​ಗಳು ಬರುತ್ತಿದ್ದವು ಎಂದು ವಿದ್ಯಾರ್ಥಿನಿಯ ತಾಯಿ ಮಾಹಿತಿ ನೀಡಿದ್ದಾರೆ.

student-committed-suicide
ಎಂಬಿಎ ವಿದ್ಯಾರ್ಥಿನಿ ನೇಣಿಗೆ ಶರಣು
author img

By

Published : Nov 3, 2020, 5:38 PM IST

ವಿಶಾಖಪಟ್ಟಣ: ಜಿಲ್ಲೆಯ ಗಾಜುವಾಕದ ಎಂಬಿಎ ವಿದ್ಯಾರ್ಥಿನಿ ಸಾಲ ಮರುಪಾವತಿಸಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಅಹಲ್ಯಾ(22) ಎಂಬಾಕೆ ಕೆಲವು ಆನ್​ಲೈನ್ ಆ್ಯಪ್​​​ಗಳಿಂದ ಸಾಲ ಪಡೆದಿದ್ದರು. ಆದರೆ, ಈ ವೇಳೆ ಆ್ಯಪ್​ನಿಂದ ಪದೇ ಪದೆ ಸಾಲ ಮರುಪಾವತಿಸುವಂತೆ ಕರೆಗಳು, ಮೆಸೇಜ್​​ಗಳು ಬರುತ್ತಿದ್ದವು ಎಂದು ವಿದ್ಯಾರ್ಥಿನಿಯ ತಾಯಿ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ತಾಯಿ

ಆನ್​ಲೈನ್ ಆ್ಯಪ್​ಗಳು ಕರೆ ಮಾಡಿ ಹಣ ಪಾವತಿಸುವಂತೆ ಒತ್ತಡ ಹಾಕುತ್ತಿದ್ದವು. ಇದರಿಂದ ಮನನೊಂದ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.