ಕೊರಾಪುತ್(ಒಡಿಶಾ): ಗುರುವಾರ ತಡರಾತ್ರಿ ಕೊರಾಪುತ್ ಜಂಕ್ಷನ್ ರೈಲು ನಿಲ್ದಾಣದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಭೇಜಾ ಬಳಿ ಗೂಡ್ಸ್ ರೈಲಿನ ಆರು ಬೋಗಿಗಳು ಹಳಿತಪ್ಪಿರುವುದಾಗಿ ವರದಿಯಾಗಿದೆ.
![Goods Train Derails in Koraput, Koraput news, Train Derails in Koraput Odisha, ಹಳಿ ತಪ್ಪಿದ ಗೂಡ್ಸ್ ರೈಲು, ಕೊರಾಪುತ್ನಲ್ಲಿ ಹಳಿ ತಪ್ಪಿದ ರೈಲು, ಒಡಿಶಾದಲ್ಲಿ ಹಳಿ ತಪ್ಪಿದ ರೈಲು,](https://etvbharatimages.akamaized.net/etvbharat/prod-images/od-kpt-01-train-derailment-viz-7202788_11032022094535_1103f_1646972135_191_1103newsroom_1646973976_124.jpg)
ಓದಿ: ಗೋವಾದಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಮೋದ್ ಸಾವಂತ್ ಆಯ್ಕೆ ಬಹುತೇಕ ಖಚಿತ
ರೈಲು ಕಿರಾಂಡುಲ್‌ನಿಂದ ವಿಶಾಖಪಟ್ಟಣಂಗೆ ಕಲ್ಲಿದ್ದಲು ಸಾಗಿಸುತ್ತಿತ್ತು. ಹಳಿತಪ್ಪಿದ ಕಾರಣ, ವಿಶಾಖಪಟ್ಟಣಂ - ಕಿರಂಡುಲ್ ಎಕ್ಸ್‌ಪ್ರೆಸ್ ರದ್ದತಿ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿತು.
![Goods Train Derails in Koraput, Koraput news, Train Derails in Koraput Odisha, ಹಳಿ ತಪ್ಪಿದ ಗೂಡ್ಸ್ ರೈಲು, ಕೊರಾಪುತ್ನಲ್ಲಿ ಹಳಿ ತಪ್ಪಿದ ರೈಲು, ಒಡಿಶಾದಲ್ಲಿ ಹಳಿ ತಪ್ಪಿದ ರೈಲು,](https://etvbharatimages.akamaized.net/etvbharat/prod-images/od-kpt-01-train-derailment-viz-7202788_11032022094535_1103f_1646972135_881_1103newsroom_1646973976_125.jpg)
ಓದಿ: ಸಂಸದರ ದತ್ತು ಗ್ರಾಮದ ಸರ್ಕಾರಿ ಶಾಲಾ ಜಾಗ ಅತಿಕ್ರಮಣ ಆರೋಪ : ಪ್ರಧಾನಿ ಮೊರೆ ಹೋದ ಗ್ರಾಮಸ್ಥರು
ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲವಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಹಿತಿ ಪಡೆದ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದರು.
![Goods Train Derails in Koraput, Koraput news, Train Derails in Koraput Odisha, ಹಳಿ ತಪ್ಪಿದ ಗೂಡ್ಸ್ ರೈಲು, ಕೊರಾಪುತ್ನಲ್ಲಿ ಹಳಿ ತಪ್ಪಿದ ರೈಲು, ಒಡಿಶಾದಲ್ಲಿ ಹಳಿ ತಪ್ಪಿದ ರೈಲು,](https://etvbharatimages.akamaized.net/etvbharat/prod-images/od-kpt-01-train-derailment-viz-7202788_11032022094535_1103f_1646972135_960_1103newsroom_1646973976_595.jpg)