ETV Bharat / bharat

ನಾಯಿಮರಿ ಬಲಿ ಕೊಟ್ಟು ಅದರ ರಕ್ತ ಕುಡಿದ ಮಕ್ಕಳು.. - Children Kill Puppy As Sacrifice

ಐವರು ಮಕ್ಕಳು ಸೇರಿಕೊಂಡು ನಾಯಿಮರಿಯನ್ನು ಕೊಂದು ಬಲಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಸತ್ತ ನಾಯಿಮರಿಯ ಮೆರವಣಿಗೆ ನಡೆಸಿ ಅದರ ರಕ್ತವನ್ನು ಕುಡಿದಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ನಾಯಿಮರಿಯನ್ನು ಬಲಿ ಕೊಟ್ಟು ಅದರ ರಕ್ತ ಕುಡಿದ ಮಕ್ಕಳು

author img

By

Published : Mar 3, 2022, 1:12 PM IST

ಬಲಂಗೀರ್ (ಒಡಿಶಾ): ಕೆಲವು ಹಬ್ಬಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಒಡಿಶಾ ರಾಜ್ಯದಲ್ಲಿ ವಾಡಿಕೆಯಾಗಿದೆ. ಆದರೆ, ಈ ಆಚರಣೆ ಮಕ್ಕಳ ಮನಸ್ಸಿನ ಮೇಲೆ ಋಣಾತ್ಮಕ ಪ್ರಭಾವ ಬೀರಿದೆ ಎಂಬುದಕ್ಕೆ ಇಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ.

ಒಡಿಶಾದ ಬಲಂಗೀರ್ ಜಿಲ್ಲೆಯ ಪಂಡರಪಿಟ ಎಂಬ ಗ್ರಾಮದಲ್ಲಿ ಐವರು ಮಕ್ಕಳು ಸೇರಿಕೊಂಡು ಯಾವುದೋ ದೇವರ ಹೆಸರಿನಲ್ಲಿ ನಾಯಿಮರಿಯನ್ನು ಕೊಂದು ಬಲಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಸತ್ತ ನಾಯಿಮರಿಯ ಮೆರವಣಿಗೆ ನಡೆಸಿ ಅದರ ರಕ್ತ ಕುಡಿದಿದ್ದಾರೆ.

ಇದನ್ನೂ ಓದಿ: ಮೈಸೂರು: ಒಲೆ ಹಚ್ಚುವಾಗ ಬೆಂಕಿ ಅವಘಡ.. ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಮಕ್ಕಳು ಹೀಗೆ ಮಾಡುವುದನ್ನು ಗ್ರಾಮಸ್ಥರು ಕಂಡಿದ್ದು, ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ರೇಬೀಸ್ ಲಸಿಕೆ ಹಾಕಿಸಲಾಗಿದೆ. ಸದ್ಯ ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.