ಗುನಾ(ಮಧ್ಯಪ್ರದೇಶ): ಕೆಲಸಕ್ಕಾಗಿ ಗುಜರಾತ್ಗೆ ತೆರಳಿದ್ದ ಮಧ್ಯಪ್ರದೇಶದ ಒಂದೇ ಕುಟುಂಬದ ಏಳು ಮಂದಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅಹಮದಾಬಾದ್‌ನಲ್ಲಿ ಸಾವನ್ನಪ್ಪಿದ್ದು, ಮೂವರು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರಲ್ಲಿ ಮಕ್ಕಳೂ ಇದ್ದಾರೆ.
ದುರ್ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸಂತಾಪ ಸೂಚಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮೃತರ ಸಂಬಂಧಿಕರಿಗೆ 4 ಲಕ್ಷ ರೂಪಾಯಿ ಮತ್ತು ಮೃತ ಮಕ್ಕಳ ಸಂಬಂಧಿಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
-
मुख्यमंत्री जी ने अहमदाबाद की फैक्ट्री में हुए हादसे पर संवेदना व्यक्त की और इसमें हताहत गुना के श्रमिकों के परिजनों को म.प्र. सरकार की ओर से 4 लाख, बच्चों के परिवार को 2 लाख देने व घायलों के नि:शुल्क इलाज की घोषणा की।
— Office of Shivraj (@OfficeofSSC) July 23, 2021 " class="align-text-top noRightClick twitterSection" data="
">मुख्यमंत्री जी ने अहमदाबाद की फैक्ट्री में हुए हादसे पर संवेदना व्यक्त की और इसमें हताहत गुना के श्रमिकों के परिजनों को म.प्र. सरकार की ओर से 4 लाख, बच्चों के परिवार को 2 लाख देने व घायलों के नि:शुल्क इलाज की घोषणा की।
— Office of Shivraj (@OfficeofSSC) July 23, 2021मुख्यमंत्री जी ने अहमदाबाद की फैक्ट्री में हुए हादसे पर संवेदना व्यक्त की और इसमें हताहत गुना के श्रमिकों के परिजनों को म.प्र. सरकार की ओर से 4 लाख, बच्चों के परिवार को 2 लाख देने व घायलों के नि:शुल्क इलाज की घोषणा की।
— Office of Shivraj (@OfficeofSSC) July 23, 2021
ಮಧ್ಯಪ್ರದೇಶದ ಮಕ್ಸುದನ್ಗಢ್ ತಹಸಿಲ್‌ನ ಬೆರವಾಸ್ ಗ್ರಾಮದವರಾದ ಮೃತರು, ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೆಲಸಕ್ಕೆ ಹೋಗಿದ್ದರು. ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿತ್ತು.
ಇದನ್ನೂ ಓದಿ: SLvIND: ಭಾರತದ ಸರಣಿ ಕ್ಲೀನ್ ಸ್ವೀಪ್ ಕನಸಿಗೆ ಸೋಲು... ಲಂಕಾಗೆ ಜಯ
ರಾಘವ್ಗಢ ಶಾಸಕ ಜಯವರ್ಧನ್ ಸಿಂಗ್ ಕೂಡಾ ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದು, ಮೃತರ ಸಂಬಂಧಿಗಳಿಗೆ ಹೆಚ್ಚಿನ ಸಹಾಯದ ಭರವಸೆ ನೀಡಿದ್ದಾರೆ.