ETV Bharat / bharat

ಶಾಸಕ, ಸಂಸದರ ಚಾರ್ಜ್​ಶೀಟ್ ಅನೂರ್ಜಿತ : ಕೇಂದ್ರಕ್ಕೆ ಆದೇಶಿಸಲು ಕೋರ್ಟ್​ ನಿರಾಕರಣೆ

ಈ ವಿಷಯಗಳ ಬಗ್ಗೆ ಯಾವುದೇ ಆದೇಶ ಕಳುಹಿಸಲು ನಾವು ಬಯಸುವುದಿಲ್ಲ ಎಂದು ಹೇಳಿದೆ. ನಿವೃತ್ತ ನಾಗರಿಕ ಅಧಿಕಾರಿ ಎಸ್.ಎನ್.ಶುಕ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ನಡೆಸಿತ್ತು..

SC
ಸುಪ್ರೀಂಕೋರ್ಟ್​
author img

By

Published : Nov 16, 2020, 7:31 PM IST

ನವದೆಹಲಿ : ಐದು ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಿಗೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್​ ತನ್ನ ಅಭಿಪ್ರಾಯ ತಿಳಿಸಿದೆ.

ಚುನಾವಣೆ ವೇಳೆ ಶಾಸಕರು ಮತ್ತು ಸಂಸತ್​ ಸದಸ್ಯರ ವಿರುದ್ಧ ಸಲ್ಲಿಕೆಯಾಗುವ ಚಾರ್ಜ್‌ಶೀಟ್‌ ಅನೂರ್ಜಿತವೆಂದು ಘೋಷಿಸಲು ಭಾರತದ ಒಕ್ಕೂಟಕ್ಕೆ (ಯುಒಐ: ಕೇಂದ್ರಕ್ಕೆ) ಯಾವುದೇ ವಿಧದ ಆದೇಶ ಅಥವಾ ನಿರ್ದೇಶನ ನೀಡಲು ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠವು ತನ್ನ ಆದೇಶ ರವಾನಿಸಲು ನಿರಾಕರಿಸಿ, ಶಾಸಕಾಂಗದ ಸಮಸ್ಯೆಗಳು ಸಂಸತ್ತಿನ ವಿಶೇಷ ವ್ಯಾಪ್ತಿಯಲ್ಲಿದೆ.

ಈ ವಿಷಯಗಳ ಬಗ್ಗೆ ಯಾವುದೇ ಆದೇಶ ಕಳುಹಿಸಲು ನಾವು ಬಯಸುವುದಿಲ್ಲ ಎಂದು ಹೇಳಿದೆ. ನಿವೃತ್ತ ನಾಗರಿಕ ಅಧಿಕಾರಿ ಎಸ್.ಎನ್.ಶುಕ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ನಡೆಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.