ETV Bharat / bharat

ಶನಿವಾರದ ರಾಶಿ ಭವಿಷ್ಯ, ಪಂಚಾಂಗ.. ಈ ರಾಶಿಯವರು ಇಂದು ಯಾವೆಲ್ಲಾ ಸೂಚನೆ ಅನುಸರಿಸಬೇಕು? - ಈಟಿವಿ ಭಾರತ್​ ಕನ್ನಡ ನ್ಯೂಸ್​

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ...

ಶನಿವಾರದ ರಾಶಿ ಭವಿಷ್ಯ, ಪಂಚಾಂಗ
ಶನಿವಾರದ ರಾಶಿ ಭವಿಷ್ಯ, ಪಂಚಾಂಗ
author img

By ETV Bharat Karnataka Team

Published : Sep 30, 2023, 5:19 AM IST

Updated : Sep 30, 2023, 2:54 PM IST

ಇಂದಿನ ಪಂಚಾಂಗ :

30-09-2023 ಶುಕ್ರವಾರ

ಸಂವತ್ಸರ: ಶುಭಕೃತ್

ಆಯನ: ದಕ್ಷಿಣಾಯಣ

ಋತು : ಶರದ್

ಮಾಸ : ಭಾದ್ರಪದ

ಪಕ್ಷ : ಕೃಷ್ಣ

ನಕ್ಷತ್ರ: ರೇವತಿ

ಸೂರ್ಯೋದಯ: ಬೆಳಗ್ಗೆ 06:08:00 ಗಂಟೆಗೆ

ಅಮೃತಕಾಲ: ಬೆಳಗ್ಗೆ 06:07 ರಿಂದ 07:37 ಗಂಟೆವರೆಗೆ

ದುರ್ಮುಹೂರ್ತ: ಬೆಳಗ್ಗೆ 7:43 ರಿಂದ 8:31 ಗಂಟೆವರೆಗೆ

ರಾಹುಕಾಲ : ಬೆಳಗ್ಗೆ 09:07 ರಿಂದ 10:37 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 06:08:00 ಗಂಟೆಗೆ

ವರ್ಜ್ಯಂ: ಸಂಜೆ 07:15 ರಿಂದ 08:50 ಗಂಟೆಗೆ

30-09-2023 ಶನಿವಾರ ಶುಭಕೃತ್ ದಕ್ಷಿಣಾಯಣ ಶರದ್ ಭಾದ್ರಪದ ಕೃಷ್ಣ ಪ್ರತಿಪದಾ ರೇವತಿ 09:07 to 10:37

ಇಂದಿನ ರಾಶಿ ಭವಿಷ್ಯ :

ಮೇಷ : ಯೋಗಿಗಳು ಕೊನೆಗೂ ನಿಮ್ಮನ್ನು ಪ್ರಭಾವಿಸಲು ಶಕ್ತರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ಸೇರಿದರೆ ಹೇಗೆ? ನೀವು ಸಂಗೀತ ಅಥವಾ ನೃತ್ಯದಲ್ಲಿ ಭಾಗವಹಿಸಲು ಬಯಸಬಹುದು. ಇದು ಸಾಮಾನ್ಯವಾಗಿ ಒಳ್ಳೆಯ ದಿನ ಮತ್ತು ನಿಮಗೆ ಯಶಸ್ಸು ಕಾದಿದೆ.

ವೃಷಭ : ನೀವು ಸೋಮಾರಿಯಾಗಿರುತ್ತೀರಿ ಮತ್ತು ಆರಾಮಾಗಿದ್ದೀರಿ ಆದ್ದರಿಂದ ಪ್ರಯತ್ನಗಳ ಪರಿಣಾಮ ಕಡಿಮೆಯಾಗುತ್ತದೆ. ನಿಮ್ಮ ನಿಧಾನಗತಿಯನ್ನು ದೂರ ತಳ್ಳಿ, ಮತ್ತು ನೀವು ಪ್ರಯತ್ನಿಸುತ್ತಿರುವ ಪ್ರತಿಯೊಂದೂ ನಿಮ್ಮ ಬಳಿಗೆ ಬರುತ್ತದೆ.

ಮಿಥುನ : ಅಸಾಧಾರಣ ಮತ್ತು ಅನುಕೂಲಕರ ಚಲನಶೀಲ ದಿನ ನಿಮಗಾಗಿ ಕಾದಿದೆ. ನಿಮ್ಮ ಕರ್ತವ್ಯಗಳು ಕೆಲಸದಲ್ಲಿ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಏನೇ ಆದರೂ, ನಿಮ್ಮ ಸಂಪತ್ತು ಅಥವಾ ಯಶಸ್ಸು ತಲೆಗೇರದೆ ಇರಲಿ.

ಕರ್ಕಾಟಕ : ನೀವು ತಾಳ್ಮೆ ಕಳೆದುಕೊಳ್ಳಬೇಡಿ, ಏಕೆಂದರೆ ಅದು ನಿಮ್ಮ ಪ್ರೀತಿಪಾತ್ರರನ್ನು ನೋಯಿಸುತ್ತದೆ. ಲೇಖಕರು ಅವರ ಸೃಜನಶೀಲ ದಾರಿಯಲ್ಲಿರುತ್ತಾರೆ. ದಿನ ಕಲಾವಿದರಿಗೆ ಪೂರಕವಾಗಿದೆ. ಹೊಸ ಯೋಜನೆಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ಇದು ಫಲದಾಯಕ.

ಸಿಂಹ : ವಿವೇಚನೆ ಇಲ್ಲದೆ ಖರ್ಚು ಮಾಡುವ ನಿಮ್ಮ ಬಯಕೆಯಿಂದ ಇಂದು ನೀವು ಹಣದ ಕೊರತೆಯನ್ನು ಎದುರಿಸುತ್ತೀರಿ. ನೀವು ಅನಗತ್ಯ ವಿಷಯಗಳಲ್ಲಿ ಹಣ ಖರ್ಚು ಮಾಡಬಾರದು. ಅತಿಯಾಗಿ ಖರ್ಚು ಮಾಡುವುದನ್ನೂ ನಿಯಂತ್ರಿಸಬೇಕು.

ಕನ್ಯಾ : ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಉನ್ನತಗೊಳಿಸುವ ಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಲು ನೋಡಿಕೊಳ್ಳಿ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ : ನೀವು ಭವ್ಯ ಭವಿಷ್ಯಕ್ಕೆ ನಿಮ್ಮ ಹಳೆಯ ಅನುಭವಗಳಿಂದ ಸಾಕಷ್ಟು ಪಡೆದುಕೊಳ್ಳಬೇಕು. ನೀವು ಹೊಂದಿರುವ ದುಬಾರಿ ವಸ್ತುವಿನ ಬಗ್ಗೆ ನೀವು ಕೊಂಚ ಪೊಸೆಸಿವ್ ಆಗಿದ್ದೀರಿ. ವಿವಿಧ ಸಮಸ್ಯೆಗಳ ಕುರಿತು ಸಾಕಷ್ಟು ಆತಂಕಗಳಿವೆ, ಅದು ನಿಮಗೆ ಒತ್ತಡ ತರುತ್ತದೆ.

ವೃಶ್ಚಿಕ : ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು : ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ. ಒಟ್ಟಾರೆ, ನೀವು ಸಕ್ರಿಯ ಅವತಾರದಲ್ಲಿರುತ್ತೀರಿ.

ಮಕರ : ಇಂದು ನೀವು ಒಂದು ಕೈಯಲ್ಲಿ ಬಿಸಿ ಕಾಫಿ ಹಿಡಿದು ವಿಶ್ರಾಂತಿ ಪಡೆದುಕೊಳ್ಳುತ್ತಾ ಕೆಲ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಮಾಜಿ ಗೆಳೆಯ/ಗೆಳತಿ ಕುರಿತು ನೀವು ಇಷ್ಟ ಬೆಳೆಸಿಕೊಂಡು ಪ್ರಣಯದ ಬಾಂಧವ್ಯಕ್ಕೆ ಮತ್ತೊಂದು ಅವಕಾಶ ನೀಡಲು ಬಯಸುತ್ತೀರಿ.

ಕುಂಭ : ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ; ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ : ನೀವು ಇಡೀ ದಿನ ಪ್ರಣಯದಲ್ಲಿ ಮುಳುಗಿರುತ್ತೀರಿ. ಒಬ್ಬೊಂಟಿಗಳು ತಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ, ವಿವಾಹಿತರು ತಮ್ಮ ಬಾಂಧವ್ಯದಲ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಕೆಲಸದ ಕುರಿತು ನಿಮ್ಮ ಪ್ರವೃತ್ತಿ ಬದಲಾಗಲು ಪ್ರಾರಂಭವಾಗುತ್ತದೆ. ನೀವು ನಿಮ್ಮ ವೃತ್ತಿಯ ಕುರಿತು ಹೆಚ್ಚು ಗಂಭೀರವಾಗುತ್ತೀರಿ, ಮತ್ತು ಈ ಪರಿವರ್ತನೆಯ ಫಲವನ್ನು ಸದ್ಯದಲ್ಲೇ ನೀವು ಪಡೆಯುತ್ತೀರಿ.

Last Updated : Sep 30, 2023, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.