ETV Bharat / bharat

ಬೊಲೆರೋ- ಡಂಪರ್​ ನಡುವೆ ಭೀಕರ ಅಪಘಾತ: 7 ಜನ ಸಾವು, ಐವರು ಗಂಭೀರ - ರಸ್ತೆ ಅಪಘಾತದಲ್ಲಿ 7 ಜನ ಸಾವು

ವೇಗವಾಗಿ ಬಂದ ಬೊಲೆರೋ ವಾಹನ ಡಂಪರ್​ಗೆ ಡಿಕ್ಕಿ ಹೊಡೆದ ಪರಿಣಾಮ 7 ಜನರು ಸಾವಿಗೀಡಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Satna Road accident
ಬುಲೆರೋ- ಡಂಪರ್​ ನಡುವೆ ಭೀಕರ ಅಪಘಾತ
author img

By

Published : Nov 9, 2020, 10:27 AM IST

ಸತ್ನಾ(ಮಧ್ಯಪ್ರದೇಶ): ಜಿಲ್ಲೆಯ ನಾಗಾಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ, ಬೊಲೆರೋ ಮತ್ತು ಡಂಪರ್‌ ವಾಹನದ ನಡುವೆ ನಡೆದ ಭೀಕರ ಅಪಘಾತಕ್ಕೆ 7 ಮಂದಿನ ಬಲಿಯಾಗಿದ್ದು, 5 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಲೆರೋ- ಡಂಪರ್​ ನಡುವೆ ಭೀಕರ ಅಪಘಾತ

ಜಿಲ್ಲೆಯ ನಾಗೌಡ ಪೊಲೀಸ್ ಠಾಣೆ ವ್ಯಾಪ್ತಿಯ ರೇರುವಾ ತಿರುವು ಬಳಿ ವೇಗವಾಗಿ ಬಂದ ಬುಲೆರೋ ವಾಹನ ಡಂಪರ್​ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಬೊಲೆರೋದಲ್ಲಿದ್ದ ಏಳು ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ರೇವಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಮೃತರ ಪೈಕಿ ಮೂವರು ಮಹಿಳೆಯರು, ಮೂವರು ಪುರುಷರು ಮತ್ತು 1 ಮಗು ಸೇರಿದೆ. ಮೃತರೆಲ್ಲರೂ ರೇವಾ ನಿವಾಸಿಗಳಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.