ETV Bharat / bharat

ಸಲಿಂಗ ಪ್ರೇಮ ವಿವಾಹ: ಯುವತಿಯರಿಗೆ ರಕ್ಷಣೆ ನೀಡಿದ ಪೊಲೀಸರು! - ಪ್ರೇಮ ವಿವಾಹ

22 ವರ್ಷದ ಯುವತಿ ಹಾಗೂ 21 ವರ್ಷದ ಯುವತಿಯರು ಇದೇ ತಿಂಗಳ 5 ರಂದು ಪ್ರೇಮ ವಿವಾಹವಾಗಿದ್ದಾರೆ.

Same sex http://10.10.50.85:6060/finalout4/karnataka-nle/thumbnail/17-January-2021/10270381_thumbnail_3x2_nin.JPGmarriage leads to fight among two families, couple seek police help
ಸಲಿಂಗ ಪ್ರೇಮ ವಿವಾಹ
author img

By

Published : Jan 17, 2021, 3:39 AM IST

ಜಜ್ಪುರ್ (ಒಡಿಶಾ): ಸಲಿಂಗ ವಿವಾಹವಾದ ಹಿನ್ನೆಲೆ ಯುವತಿಯರ ಎರಡೂ ಕುಟುಂಬದಲ್ಲಿ ಈಗ ಭಾರೀ ಗಲಾಟೆ ಉಂಟಾಗಿದೆ. ಈ ಘಟನೆ ಜಿಲ್ಲೆಯ ಜಖಾಪುರ ಪೊಲೀಸ್ ವ್ಯಾಪ್ತಿಯಲ್ಲಿ ಜರುಗಿದೆ.

22 ವರ್ಷದ ಯುವತಿ ಹಾಗೂ 21 ವರ್ಷದ ಯುವತಿಯರು ಇದೇ ತಿಂಗಳ 5 ರಂದು ಪ್ರೇಮ ವಿವಾಹವಾಗಿದ್ದಾರೆ. ಈ ವಿವಾಹವು ಒಡಿಶಾದ ಜಾಜ್‌ಪುರ ಜಿಲ್ಲೆಯ ಕಳಿಂಗನಗರ ಪ್ರದೇಶದ ಎರಡು ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಗಿದೆ.

ಸಲಿಂಗ ಪ್ರೇಮ ವಿವಾಹ

ಈ ಮದುವೆಯನ್ನು ಇವರ ಸಂಬಂಧಿಕರು ಒಪ್ಪಿಕೊಳ್ಳುತ್ತಿಲ್ಲ. ಈ ಹಿನ್ನೆಲೆ ಚಂದಮಾ ಗ್ರಾಮದ ಬಾಲಕಿಯ ತಂದೆ ಕೊರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ಸಲಿಂಗ ಜೋಡಿಯು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ ದಾನಗಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.