ETV Bharat / bharat

ಡಾಲರ್ ಎದುರು 5 ಪೈಸೆ ಕುಸಿದ ರೂಪಾಯಿ ಮೌಲ್ಯ!... ಷೇರುಪೇಟೆಯಲ್ಲಿ ಅಲ್ಪ ಕುಸಿತ - BSE Sensex

ಅಂತರಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ ಆರಂಭದಲ್ಲಿ 74.37ರಲ್ಲಿ ಪ್ರಾರಂಭವಾಗಿ 73.17ಕ್ಕೆ ತಲುಪಿದೆ. ಇದು ಹಿಂದಿನ ಮುಕ್ತಾಯಕ್ಕಿಂತ 5 ಪೈಸೆ ಕುಸಿತವನ್ನು ದಾಖಲಿಸಿದೆ. ಬುಧವಾರ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 74.32ರಷ್ಟಿದೆ.

US dollar
ಭಾರತದ ರೂಪಾಯಿ ಮೌಲ್ಯ
author img

By

Published : Jul 1, 2021, 2:15 PM IST

ಮುಂಬೈ: ಗ್ರೀನ್‌ಬ್ಯಾಕ್ ಮತ್ತು ಬಲವಾದ ಕಚ್ಚಾ ತೈಲ ಬೆಲೆಗಳ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ಮೌಲ್ಯ ಯುಎಸ್ ಡಾಲರ್ ಎದುರು 5 ಪೈಸೆ ಇಳಿಕೆ ಕಂಡು 74.37ರಲ್ಲಿ ವಿನಿಮಯಗೊಂಡಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಕೇಂದ್ರದಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ ಆರಂಭದಲ್ಲಿ 74.37ರಲ್ಲಿ ಪ್ರಾರಂಭವಾಗಿ 73.17ಕ್ಕೆ ತಲುಪಿದೆ. ಇದು ಹಿಂದಿನ ಮುಕ್ತಾಯಕ್ಕಿಂತ 5 ಪೈಸೆ ಕುಸಿತವನ್ನು ದಾಖಲಿಸಿದೆ. ಬುಧವಾರ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 74.32ರಷ್ಟಿದೆ.

ಇನ್ನು ಬಿಎಸ್ಇ ಸೆನ್ಸೆಕ್ಸ್ 30 ಅಂಕಗಳ ಕುಸಿತದೊಂದಿಗೆ ವ್ಯವಹಾರ ನಡೆಸುತ್ತಿದೆ. ಮಧ್ಯಾಹ್ನ 2-30ರ ವೇಳೆಗೆ 52,436ರಲ್ಲಿ ವಹಿವಾಟು ನಡೆಸುತ್ತಿದೆ. ಎನ್ಎಸ್ಇ ನಿಫ್ಟಿ 6 ಪಾಯಿಂಟ್ ಕುಸಿತ ಕಂಡಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ಭವಿಷ್ಯವು ಪ್ರತಿ ಬ್ಯಾರೆಲ್‌ಗೆ 0.49 ರಷ್ಟು ಏರಿಕೆ ಕಂಡು 75.13 ಡಾಲರ್‌ಗೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.